Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ

Online ಇದ್ರೆ ಚಾಟ್ ಮಾಡಿ, ಇಲ್ದಿದ್ರೆ ಮೇಲ್ ಮಾಡಿ,
ಹಾಯಾಗಿರುವೇ ರಾಘವೇಂದ್ರ!!!
Online ಆದರೂ ಬಾರೋ, Offline ಆದರೂ ಹೋಗೋ, ರಾಘವೇಂದ್ರ ||repeat||
ಓರ್ಕುಟ್‌ನಲ್ಲಾದರೂ ನೂಕು, ಫೇಸ್‌ಬುಕ್‌ನಲ್ಲಾದರೂ ನೂಕು ರಾಘವೇಂದ್ರ$$
ಹಾ ಆ ಹಾ ಆಆ ಹಾಆಆ ಆಆಆಆಆಆ....
ಓರ್ಕುಟ್‌ನಲ್ಲಾದರೂ ನೂಕು, ಫೇಸ್‌ಬುಕ್‌ನಲ್ಲಾದರೂ ನೂಕು ರಾಘವೇಂದ್ರ$$
ಓರ್ಕುಟ್‌ನಲ್ಲಿ ಸ್ಕ್ರಾಪ್ ಮಾಡಿ, ಫೇಸ್‌ಬುಕ್‌ನಲ್ಲಿ ಪೇಸ್ಟ್ ಮಾಡಿ,
ಫ್ರೆಂಡಾಗಿರುವೆ ರಾಘವೇಂದ್ರ!
ಟ್ಟಿಟ್ಟರ್‌ನಲ್ಲಾದರು ಕಾಯ್ಸು, ಬಜ್‌ನಲ್ಲಾದರೂ ನೋಯ್ಸು, ರಾಘವೇಂದ್ರ!
ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿ, ಬಜ್‌ನಲ್ಲಿ ಭಜ್ ಮಾಡಿ
ಟಚ್ಚ(Touch)ಲ್ಲೇ ಇರುವೇ ರಾಘವೇಂದ್ರ!
Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ$$ ||repeat||
ಫೋನ್‌ಕಾಲನ್ನೇ (Phone call) ಮಾಡೆಂದು ಎಂದೂ ಕೇಳೆನು ನಾನು, ರಾಘವೇಂದ್ರ$$
ಹಾ ಆ ಹಾ ಆಆ ಹಾಆಆ ಆಆಆಆಆಆ....
ಫೋನ್‌ಕಾಲನ್ನೇ (Phone call) ಮಾಡೆಂದು ಎಂದೂ ಕೇಳೆನು ನಾನು, ರಾಘವೇಂದ್ರ!$
ಮೋಬಯ್ಲಿನಲ್ಲಿರುವ ಬ್ಯಾಲೆನ್ಸು ಯಾರಾ ತಾತನಾ ಗಂಟು!
ಮಿಸ್ಕಾಲಾದರೂ(missed call) ನೀಡೂ ರಾಘವೇಂದ್ರ!
GTalk ಆದರೇನು, Skype ಆದರೇನು! ರಾಘವೇಂದ್ರ$$
ಮೂಲ ಹಾಡನ್ನು ಹಾಳು ಮಾಡಿದೆನೆಂದು ಯಾರೂ ಬಯ್ದೇ ಇದ್ದರೆ ಸಾಕು ರಾಘವೇಂದ್ರ$$
Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ$$.
ಕೃಪಾಕಟಾಕ್ಷ : ಹಸಿರೇ ಉಸಿರು
ದೇವತಾ ಮನುಷ್ಯ ಚಿತ್ರದಲ್ಲಿ ಡಾ. ರಾಜ್ ಹಾಡಿದ ಹಾಡನ್ನು ಕೇಳಿರಿ












Click it and Unblock the Notifications