ಶನಿಯನ್ನು ಸಂತೃಪ್ತಿ ಪಡಿಸುವ ಮಾರ್ಗಗಳು ಯಾವುವು?

Lord Saturn
ಶನಿ ಶನಿವಾರದ ದೇವರು. ಪುರಾಣದ ಪ್ರಕಾರ ಶನಿ ಶಿವದೇವರ ಆರಾಧಕ, ಹಾಗೆಯೇ ಆಂಜನೇಯನ ಭಕ್ತರಿಗೆ ಶನಿದೇವರಿಂದ ಬರುವ ಕಷ್ಟ ಕಾರ್ಪಣ್ಯ ಕಮ್ಮಿ.

ಈ ಸ್ತೋತ್ರವನ್ನು ಪಠಿಸಿ:
ಸೂರ್ಯಪುತ್ರೋ ದೀರ್ಘದೇಹೋ ವಿಶಾಲಾಕ್ಷ: ಶಿವಪ್ರಿಯ:
ಮಂದಚಾರ: ಪ್ರಸನ್ನಾತ್ಮ ಪೀಡಾಮ್ ಹರತು ಮೇ ಶನಿ

ಈ ಕೆಳಗಿನ ಕೆಲ ನಿಯಮಗಳಿಂದ ಶನಿದೇವರನ್ನು ಸಂತೃಪ್ತಿ ಪಡಿಸಬಹುದು:
* ಕರಿ ಎಳ್ಳನ್ನು ಬ್ರಾಹ್ಮಣರಿಗೆ ದಾನ ಮಾಡುವುದು.
* ಹಸುವಿಗೆ ಬೆಲ್ಲ ಮಿಶ್ರಿತ ಕರಿಎಳ್ಳು ತಿನ್ನಿಸುವುದು.
* ಬೆಳಗಿನ ಹೊತ್ತು ಕಾಗೆಗಳಿಗೆ ಆಹಾರ ನೀಡುವುದು.
* ಅಂಗವಿಕಲರಿಗೆ ದಾನಧರ್ಮ ಮಾಡುವುದು.
* ನವಗ್ರಹ ಪ್ರದಕ್ಷಿಣೆ ಹಾಕುವುದು.
* ಶ್ರಾವಣ ಮಾಸದಂದು ಕಡ್ಡಾಯವಾಗಿ ಶನಿವಾರ ಉಪವಾಸ ಕೂರುವುದು.
* ರಾಮನಾಮ, ದುರ್ಗಾಸ್ತುತಿ, ಹನುಮಾನ್ ಚಾಲೀಸ್ ಪಠಣ
* ಮೆಣಸು ಬೆರೆಸಿದ ಮೊಸರನ್ನವನ್ನು ದೇವರಿಗೆ ಸಮರ್ಪಣೆ ಮಾಡಿ ಕಾಗೆಗೆ ಉಣ ಬಡಿಸುವುದು.

ಹೆಸರಾಂತ ಶನಿ ದೇವಾಲಯಗಳಿಗೆ ಸಾಧ್ಯವಾದರೆ ಎರಡು ವರ್ಷಕ್ಕೊಮ್ಮೆ ಭೇಟಿ ನೀಡಿ. ಶನಿ ಶಿಂಗನಾಪುರ, ತಿರುನಲ್ಲಾರು ಶನಿ ದೇವಾಲಯ, ನರ್ಸಿನ್ ಗೋಲೆ ಶನಿಮಹಾತ್ಮ ದೇವಾಲಯ, ವೆಂಕಟಾಥಳ ಶನಿ ದೇವಾಲಯ ಇತ್ಯಾದಿ ಪ್ರಸಿದ್ದ ದೇವಾಲಯಗಳ ದರುಶನ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+