Avani Malnad

ಹಿರಿಯ ಉಪಸಂಪಾದಕ
ODMPL ಕನ್ನಡ ವಿಭಾಗದಲ್ಲಿ ಹಿರಿಯ ಉಪಸಂಪಾದಕ. ಪ್ರಸ್ತುತ ಸಿನಿಮಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಹತ್ತು ವರ್ಷಗಳಿಂದ ಪತ್ರಿಕೋದ್ಯಮ ವೃತ್ತಿಯಲ್ಲಿದ್ದೇನೆ. ಹುಟ್ಟಿ ಬೆಳೆದ ಊರು ಮಲೆನಾಡಿನ ತೀರ್ಥಹಳ್ಳಿ. ವೃತ್ತಿಗೆ ಪೂರಕವಾಗಿರುವ ಬರವಣಿಗೆ, ಸಿನಿಮಾ ವೀಕ್ಷಣೆ, ಓದು ಹವ್ಯಾಸವೂ ಹೌದು. ಕ್ರಿಕೆಟ್ ಮತ್ತೊಂದು ಆಸಕ್ತಿಯ ಕ್ಷೇತ್ರ. ಹೊಸ ಜಾಗಗಳಿಗೆ ಪ್ರವಾಸ, ಚಾರಣ ಹೋಗುವುದು ಅಚ್ಚುಮೆಚ್ಚಿನ ಸಂಗತಿಗಳು.

Recent Posts