ಕ್ರಿಸ್ಮಸ್ ರಜಾ ಪ್ರವಾಸಕ್ಕೆ ನಿಮಗೆ ಸಲಹೆಗಳು
ಕ್ರಿಸ್ಮಸ್
ರಜೆ ಮತ್ತು ವರ್ಷದ ಕೊನೆಯಲ್ಲಿ ಪ್ರವಾಸ ಕೈಗೊಳ್ಳುವವರಿಗೆ ಹಲವು ಬಗೆಯ ಸಲಹೆ ಮತ್ತು ಸೇವೆಗಳು ನಮ್ಮಲ್ಲಿವೆ. ಕರ್ನಾಟಕ, ಭಾರತ ಪ್ರವಾಸಕ್ಕೆ ನಿರ್ದಿಷ್ಟ ಸಲಹೆಗಳನ್ನು ಸೂಚಿಸುವ ದಟ್ಸ್ ಕನ್ನಡದ ಪ್ರವಾಸ ವಿಭಾಗ ಹಾಲಿಡೇ ಮೇಕರ್ಸ್ ಅಂತರ್ಜಾಲ ತಾಣಕ್ಕೆ ನಿಮ್ಗೆ ಮತ್ತೊಮ್ಮೆ ಸ್ವಾಗತ. id="toptextpromo">ರಾಜ್ಯದ
ರೆಸಾರ್ಟುಗಳು, ಸಮುದ್ರ ತೀರ, ನದಿ ತಟಾಕ, ತೀರ್ಥಕ್ಷೇತ್ರ, ಹನಿಮೂನ್, ಆಯುರ್ವೇದ, ಪಾರಂಪರಿಕ ತಾಣಗಳು, ಗಿರಿಧಾಮಗಳ ಸಂಕ್ಷಿಪ್ತ ಪರಿಚಯವನ್ನು ನಮ್ಮ ತಾಣದಲ್ಲಿ ನೀಡಲಾಗಿದೆ. ನಿಮ್ಮ ಆಯ್ಕೆಯ ತಾಣಕ್ಕೆ ಪ್ರವಾಸ ಹೊರಡಲು ಅಗತ್ಯವಾದ ಹೋಟೆಲ್ ರೂಮ್ ಬುಕ್ಕಿಂಗ್, ಫ್ಲೈಟ್ ಟಿಕೆಟ್ ಬುಕ್ಕಿಂಗ್ ಮತ್ತಿತರ ಪ್ರವಾಸ ಸೌಕರ್ಯಗಳನ್ನು ನಿಮಗೆ ಒದಗಿಸಲಾಗುತ್ತದೆ. ನೆನಪಿಡಿ ಈ ಸೇವೆಗಳು ದಿನದ 24 ಗಂಟೆ ನಿಮಗೆ ಲಭ್ಯವಿದೆ. id='are-slot-1' class='oiad oi-axt oiadv'> id='top-searched-articles'>ಕರ್ನಾಟಕ
ಮಾತ್ರವಲ್ಲದೆ ಉತ್ತರ ಭಾರತ ಹಾಗೂ ರಮಣೀಯ ತಾಣಗಳನ್ನು ನೋಡಲು ಅನುವಾಗುವ ವಿಶ್ವ ಪರ್ಯಟನಕ್ಕೂ ನಮ್ಮ ಪ್ರವಾಸ ವಿಭಾಗದಲ್ಲಿ ಮಾರ್ಗದರ್ಶನ ಲಭ್ಯವಿದೆ. ಇನ್ನೇಕೆ ತಡ. ಪ್ರವಾಸ ಹೊರಡಿ. ಕ್ರಿಸ್ ಮಸ್ ಮತ್ತು 2010 ರ ಮುಸ್ಸಂಜೆಯ ಕಾಲವನ್ನು ಆನಂದದಿಂದ ಕಳೆಯಿರಿ.











Click it and Unblock the Notifications