ಯಶವಂತಪುರ-ಶಿರಡಿ ರೈಲು ಸಂಚಾರ ಆರಂಭ

ಬಳ್ಳಾರಿ, ಮೇ. 14 : ವಾರಕ್ಕೆ ಒಂದು ಸಾರಿ ಯಶವಂತರಪುರ-ಶಿರಡಿ ಗರೀಭಿ ರಥ ರೈಲು ಸಂಚಾರ ಇದೇ 19 ರಿಂದ ಆರಂಭವಾಗಲಿದೆ ಎಂದು ರೈಲು ಸೇವೆಗಳು ಕಾರ್ಯನಿರ್ವಾಹಕ ಸಮಿತಿ ಸದಸ್ಯ ಬಾಬುಲಾಲ್ ಜೈನ್ ತಿಳಿಸಿದ್ದಾರೆ.

ವಾರಕ್ಕೆ ಒಂದು ಸಾರಿ ಮಾತ್ರ ಈ ರೈಲು ಸಂಚರಸಲಿದೆ. ಪ್ರತಿ ಮಂಗಳವಾರ ಬೆಳಗ್ಗೆ 7.30ಕ್ಕೆ ಹೊರಡಲಿದ್ದು, ಗುಂತಕಲ್, ಬಳ್ಳಾರಿ, ಹೊಸಪೇಟೆ, ಬಿಜಾಪುರ್, ಸೋಲಾಪುರ ಮೂಲಕ ಮರುದಿನ ಬೆಳಗ್ಗೆ 8 ಗಂಟೆಗೆ ಶಿರಡಿ ತಲುಪಲಿದೆ. ಬುಧವಾರ ಸಂಜೆ 6.20ಕ್ಕೆ ಅಲ್ಲಿಂದ ಹೊರಟ ರೈಲು ಗುರುವಾರ ಬೆಳಗ್ಗೆ 8 ಗಂಟೆಗೆ ಯಶವಂತಪುರ ತಲುಪಲಿದೆ ಎಂದು ಜೈನ್ ವಿವರಿಸಿದರು.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+