ರಾಜ್ಯದಲ್ಲಿರುವುದು ಒಂದಲ್ಲ ಎರಡು ಬಳ್ಳಾರಿ ಜಿಲ್ಲೆಗಳು!!
ಕರ್ನಾಟಕದಲ್ಲಿ
ಮಂಡ್ಯ ಜಿಲ್ಲೆಯನ್ನೇ ನಾಪತ್ತೆ ಮಾಡಿ ಆ ಸ್ಥಳದಲ್ಲಿ ಮತ್ತೊಂದು ಬಳ್ಳಾರಿಯನ್ನು ತಂದಿಡುವ ಪ್ರಯತ್ನವನ್ನು ಶಿಕ್ಷಣ ಇಲಾಖೆ ಮಾಡಿದೆ!! ಪ್ರಸ್ತುತ 3ನೇ ತರಗತಿಯ ಪರಿಸರ ಅಧ್ಯಯನದ ನಲಿಕಲಿ ಪುಸ್ತಕದ ಪುಟಗಳನ್ನೊಮ್ಮೆ ಗಮನಿಸಿದರೆ ಈ ಅಂಶಕಂಡು ಬರುತ್ತದೆ. id="toptextpromo"> ಪಠ್ಯದಲ್ಲಿ ನೀಡಿರುವ ನಕ್ಷೆಯಲ್ಲಿ ಬಳ್ಳಾರಿ ಜಿಲ್ಲೆಯನ್ನು ಅದು ವಾಸ್ತವವಾಗಿ ಇರುವ ಸ್ಥಳದಲ್ಲೇ ಒಮ್ಮೆ ಬಿಂಬಿಸಿದ್ದರೆ, ಮತ್ತೊಂದು ಬಳ್ಳಾರಿಯನ್ನು ಮೈಸೂರು ಹಾಗೂ ರಾಮನಗರದ ನಡುವೆ ಮಂಡ್ಯ ಜಿಲ್ಲೆಗೆ ಬದಲಾಗಿ ತಂದಿಡಲಾಗಿದೆ. ಅಂದರೆ ಎರಡು ಬಳ್ಳಾರಿ ಜಿಲ್ಲೆ! id='are-slot-1' class='oiad oi-axt oiadv'> id='top-searched-articles'>ಉಚಿತವಾಗಿ
ಪೂರೈಸಲಾಗುವ ಈ ಪುಸ್ತಕದ ಗುಣಮಟ್ಟವೂ ಕಳಪೆಯದಾಗಿದೆ. ಅಲ್ಲದೆ, ಅಕ್ಷರ ಹಾಗೂ ಮುದ್ರಣ ದೋಷಗಳು ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯನ್ನು ಪ್ರತಿಬಿಂಬಿಸುತ್ತವೆ.












Click it and Unblock the Notifications