ಮೋಸ್ಟ್ ವಾಂಟೆಡ್‌ಗಳನ್ನು ಕರೆತರಬೇಕಾದರೆ...
ಭಾರತಕ್ಕೆ
ಅತೀ ಮುಖ್ಯವಾಗಿ ಬೇಕಾದ 50 ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಆಶ್ರಯ ತಾಣವಾಗಿರುವ ಪಾಕಿಸ್ತಾನ ಅವರ ಪಾಲಿನ ಸ್ವರ್ಗವಾಗಿದ್ದು, ಇವರು ಒಸಾಮಾ ಬಿನ್ ಲಾಡೆನ್‌ಗಿಂತಲೂ ಹೆಚ್ಚು ಅಪಾಯಕಾರಿಯಾಗಿದ್ದಾರೆ. ಪಾಕಿಸ್ತಾನವೆಂಬ ದುಷ್ಟ ರಾಷ್ಟ್ರವನ್ನು ಇಬ್ಬರು ಟಾಪ್ ಕ್ರಿಮಿನಲ್‌ಗಳು ಆಳುತ್ತಿದ್ದಾರೆ. id="toptextpromo">ಅವರಲ್ಲಿ
ರಾಷ್ಟ್ರಪತಿಯಾದ ಆಸೀಫ್ ಅಲಿ ಜರ್ದಾರಿ ಭ್ರಷ್ಟಾಚಾರದ ಆರೋಪ ಹೊತ್ತು ಕರಾಚಿಯ ಜೈಲಿನಲ್ಲಿ 11 ವರ್ಷಗಳ ಕಾಲ ಖೈದಿ ಆಗಿದ್ದವರು. ಮತ್ತೊಬ್ಬರಾದ ಪ್ರಧಾನಿ ಆಸೀಫ್ ರಜಾ ಗಿಲಾನಿ ಮೂಲತಃ ಪತ್ರಕರ್ತನಾಗಿದ್ದು, ಬಳಿಕ ರಾಜಕಾರಣಿಯಾಗಿದ್ದವರು. ಇವರನ್ನು ಪಾಕಿಸ್ತಾನ ಕೋರ್ಟ್‌ನ ಆದೇಶದಮೇರೆಗೆ 5 ವರ್ಷಗಳ ಕಾಲ ಬಂಧಿಸಲಾಗಿತ್ತು. id='are-slot-1' class='oiad oi-axt oiadv'> id='top-searched-articles'>
ಇವರೊಂದಿಗೆ
ಪಾಕಿಸ್ತಾನದಲ್ಲಿ ಭಾರತಕ್ಕೆ ಬೇಕಾದ 50 ಮೋಸ್ಟ್ ವಾಂಟೆಡ್ ಭಯೋತ್ಪಾದಕರಿದ್ದಾರೆ. ಈ ಭಯೋತ್ಪಾದಕರನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಭಾರತ ಅಮೆರಿಕದ ಭದ್ರತಾ ಪಡೆಯ ಸಹಾಯ ಪಡೆದು ಅಂತಾರಾಷ್ಟ್ರೀಯ ಕೋರ್ಟ್‌ನ ಎದುರು ನಿಲ್ಲಿಸಬೇಕಿದೆ. ಪಾಕಿಸ್ತಾನದಲ್ಲಿ ಅಡಗಿ ಕುಳಿತಿರುವ ಭಯೋತ್ಪಾದಕರನ್ನು ಭಾರತಕ್ಕೆ ಕರೆತರಲು ಇರುವುದು ಇದೊಂದೇ ಮಾರ್ಗ.











Click it and Unblock the Notifications