ಹೇಮಾ ಮತ್ತು ಉತ್ತರ ಭಾರತದವರ ಧೋರಣೆಗೆ ಖಂಡನೆ


ಶಾಮ್‌,

ಯಾರಾದರೊಬ್ಬರು ಉತ್ತರ ಭಾರತೀಯರ ಹಾವಳಿಯ ಬಗ್ಗೆ ಕೂಗಬೇಕಾಗಿತ್ತು. ಹೇಮಮಾಲಿನಿಗೆ ಧನ್ಯವಾದ.

ಪಂಜಾಬಿಗಳು, ದಿಲ್ಲಿಯ ಜನರು ಎಲ್ಲಿ ಹೋದರೂ ಇಡೀ ಇಂಡಿಯ ತಮಗೆ ಮಾತ್ರ ಸೇರಿದಂತೆ ವರ್ತಿಸುತ್ತಾರೆ. ಅದರಲ್ಲೂ ದಕ್ಷಿಣ ಭಾರತದ ಜನ ಎಂದರೆ ಅವರು ಜನಾನೇ ಅಲ್ಲ ಎನ್ನುವ ಧೋರಣೆ. ಇದು ಸರಿಯಲ್ಲ. ಆದರೆ ನನಗೆ ತುಂಬಾ ಬೇಜಾರಾಗಿದ್ದು ಏನೆಂದರೆ ಹೇಮಾಮಾಲಿನಿ ‘ನಾನು ಹಾಗೆ ಹೇಳೇ ಇಲ್ಲ’ ಎಂದು ಅನಂತರ ಹೇಳಿಕೆ ಕೊಟ್ಟದ್ದು. ಮಾತಾಡಿದ ನಂತರ ಅದನ್ನು ಉಳಿಸಿಕೊಳ್ಳಬೇಕು.

- ಶಿವರಾಜ್‌, ಮುಂಬೈ

*

Dear Editor,

North Indians are likely to create more unrest in several parts of the country. Hindi imposition on others no respect or regards for the Soutn Indians. New type of colonisation, greedy nature, no respect for rules and regulations have become hall mark of North Indians. Unless they mend their ways there is going to be civil war involving North Indians. Symtoms are already mannifesting. No god can save our country.

- H.V. Suryanarayana Sharma, Bangalore

*

hello Sir,

The environmental effects, health hazards and concerns seem to be on fear, good quality information duly verified may be shared on the proposed 1000 units nagarjuna power plant.

- Ram

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+