• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ರಸಂ’ ಸಂಸ್ಕೃತಿ ತಪ್ಪಿಸಲು ಇಂತಹ ಬರಹಗಾರರು ಬೇಕು!

By Staff
|

ತುಳಸಿವನದ ತ್ರೀವೇಣಿಯವರಿಗೆ ನಮನ,

ತಮ್ಮ ತಿಳಿಸಾರಿನ ಸವಿ ಉಂಡು ತೇಗುತ್ತಾ ಇದೀನಿ... ನಾನು ತಿಳಿಸಾರು ಮಾಡಿಕೊಂಡು ಉಂಡಾಗಲೆಲ್ಲ... ಅರೆ ಈ ಸಾರಿ ಉಪ್ಪು ಕಡಿಮೆಯಾಯಿತು, ಹುಳಿಗೆ ಹುಣಸೇಹಣ್ಣೇ ಆಗ ಬೇಕು.. ಅರ್ಜೆಂಟ್‌ ಎಂದು ನಿಂಬೆಹಣ್ಣು ಹಿಂಡ್‌ಳೇ ಬಾರದು, ಮುಂದಿನ ಸಾರಿ ಮೆಣಸಿನ ಕಾಯಿ ಬದಲು ಕಾಳು ಮೆಣಸು ಹಾಕೊಣ... ಹೀಗೆ ಅಂದುಕೊಂಡು ಕೈ ಸುಟ್ಟು ಕೊಂಡು ಇಲ್ಲವೇ, ಪಾತ್ರೆ ತಳ ಕಪ್ಪುಗೆ ಮಾಡಿಕೊಂಡೇ ಅಡುಗೆ ಮಾಡಿದಿನಿ ಹೈದ್ರಾಬಾದಿನಲ್ಲಿ ಇದ್ದಾಗ... ! ಆದರೆ ಇಷ್ಟೊಂದು ತೇಗಿರಲಿಲ್ಲ... ಬೆಂಗಳೂರಿಗೆ ಬಂದಮೇಲೆ ಅದೂ ಇಲ್ಲ .

ತಮ್ಮೆಲ್ಲಾ ಲೇಖನಗಳನ್ನು ಓದಿಲ್ಲ... ಅಲ್ಲೊಂದು ಇಲ್ಲೊಂದು ಓದಿದಿನಿ... ತಮ್ಮ ಬರವಣಿಗೆ ನನಗೆ ತುಂಬ ಇಷ್ಟ. ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ... ಹೀಗೆ ಬರೆಯುತ್ತಿರಿ.

ತಾವು ಈ ಬರಹಗಳನ್ನೆಲ್ಲಾ ಪುಸ್ತಕ ರೂಪದಲ್ಲಿ ಹೊರತರುವುದಿಲ್ಲವೆ? ದಯಮಾಡಿ ತನ್ನಿ. ತುಂಬಾ ಜನಕ್ಕೆ ತಿಳಿಸಾರು ಮಾಡೊಕೆ ಬರಲ್ಲ, ಅಲ್ಲದೆ ಕನ್ನಡದಲ್ಲಿ ಬರುತ್ತಿರುವ ‘ರಸಂ’ ಸಂಸ್ಕೃತಿ ತಪ್ಪಿಸೊಕೆ ಇಂತಹ ಬರಹ/ಬರಹಗಾರರು ಬೇಕು. (ಅಯ್ಯಾ ಬಯ್ಯಬೇಡಿ ಬರಹಗಾರ್ತಿಯರೂ ಬೇಕೆ ಬೇಕು!)

ಇನ್ನೊಂದು ವಿಷಯ, ನನ್ನ ತವರು ಬೀರೂರು, ಕಡೂರು ತಾಲೂಕಿನ ಚಿಕ್ಕಮಗಳೂರು ಜಿಲ್ಲೆ. ಸೊ, ನೀವು ಪುಸ್ತಕ ಹೊರ ತಂದಾಗ, ನಮ್ಮವರು ಬರೆದಿರೊದು ಅಂತ ಒಳ್ಳೆ ಪ್ರಚಾರ ಕೊಡ್ತೀನಿ. ಚಿಕ್ಕಮಗಳೂರು ಜಿಲ್ಲೆಯಿಂದ ಯಾಕೆ ಪ್ರತಿಷ್ಠಿತರು ಬಂದಿಲ್ಲ? ತೇಜಸ್ವಿಯವರ ‘ಚಿದಂಬರ ರಹಸ್ಯ’ದಲ್ಲಿ ಹೀಗೆ ಒಂದು ಚರ್ಚೆ ಇದೆ, ತಾವು ಅದನ್ನ ಸುಳ್ಳುಮಾಡಿ ಎಂದು ಹಾರೈಸುತ್ತಾ...

ನಮಸ್ಕಾರ

-ಸಂತೋಷ್‌ ಕುಮಾರ್‌ ಪಿ.ಎನ್‌.

*

Dear Dr. Nataraj,

I visit thatskannada.com at least once a day not only to keep myself informed of my hometown (Blore) but also to read articles submitted by some of the learned such as yourself. I admire your thoughtfulness in sharing the inscriptions on the walls of the library in Rockville with the readers of thatskannada.com through your recent article.

I have read other articles submitted by you in the past. I am interested in reading your articles for various reasons - theme, your writing style, enhancement, message conveyed by the article, etc. Your contribution to the thatskannada.com reader community is admirable. Please keep it up!

Look forward to your next article.

Regards,

-Shashikala Sridhara

*

Dear Sir,

It was nice to read about Shri Madhwacharya on Net. Please provide more information. Let it bring sanctity to the NET.

-Neeta Inamdar

*

Dear Sir,

We are proud for not yielding to the pressure of antisocial elements. I wish you best of luck for your dream project. let the success endow on your project.

-Nagendra

*

Dear Editor,

I am glad he has married the same girl seven times. We have people around us who marry seven times, seven different girls of different casts/religion, under different customs, in different countries.

-HCN Swamy

*

Hello,

SSLC Days : It is an account from a person who has studied his matriculation in the 70s..and it is his opinion and point of view about the change in affairs that have taken place in those years. Most notable is the nostalgia about the days in which education wasnt as difficult and big an affair as it is today.

-Prafulla

*

Hi,

I am brother of Priya Keshav, read about your program and am very happy about the formation of Kannada sangha and glad everything went on well. I have a request next time please explain to the kids the theme and reasons why we celebrate the festival -good luck from all of us in karnataka.

-Madhusudan

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more