ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಗಂಧದಗುಡಿ’ ಅಂದರೆ ಯಾರ್ರೀ ಅವರು?

By Staff
|
Google Oneindia Kannada News


ಮಾನ್ಯರೇ,

ಬೆಂಗಳೂರು ವಿಮಾನನಿಲ್ದಾಣಕ್ಕೆ ‘ಗಂಧದ ಗುಡಿ’ ಹೆಸರಿಗಿಂತ ಸುಂದರ, ಸೂಕ್ತವಾದ ಹೆಸರು ಬೇರಾವುದಿದೆ?

ಆದರೆ, ನಮ್ಮಲ್ಲಿ ವ್ಯಕ್ತಿಗಳ ಹೆಸರುಗಳನ್ನಿಡುವ ಮೂಲಕ ಆ ಜಾತಿಯ, ಪಕ್ಷದ ಜನರನ್ನು ಸಂತುಷ್ಟಿಗೊಳಿಸುವ ಪರಿಪಾಠ ಬೆಳೆದು ಬಂದಿರುವುದರಿಂದ ‘‘ಗಂಧದ ಗುಡಿ’’ ಹೆಸರು ಆಯ್ಕೆಯಾಗುವುದು ಕಷ್ಟವಿದೆ. ಉದಾಹರಣೆಗೆ ಕೆಂಪೇಗೌಡನ ಹೆಸರನ್ನಿಟ್ಟರೆ ಒಂದು ಜಾತಿಗೆ ಸಂತೋಷ. ಇನ್ನೊಂದು ಹೆಸರು ಇನ್ನಾವುದೋ ಜಾತಿಗೆ ಮೀಸಲು. ಸೋನಿಯಾಗಾಂಧಿ ಹೆಸರಿಟ್ಟರಂತೂ ಅವರ ಅಪಾರ ಹಿಂಬಾಲಕರನ್ನು ತೃಪ್ತಿಪಡಿಸಿದಂತಾಗುತ್ತದೆ.

ಯಾವ ಜಾತಿ,ಧರ್ಮ,ಪಕ್ಷಕ್ಕೂ ಸೇರದ ಈ ಗಂಧದ ಗುಡಿ ಯಾರ್ರೀ?

- ಕೆ.ತ್ರಿವೇಣಿ ಶ್ರೀನಿವಾಸರಾವ್‌ ಇಲಿನಾಯ್‌, ಅಮೆರಿಕಾ

*

ಶಾಮ್‌,

ಯಾರೊಬ್ಬರ ಹೆಸರು ಬೇಡ. ಗಂಧದಗುಡಿ ಹೆಸರು ಬೊಂಬಾಟ್‌ ಆಗಿದೆ. ನೀವು ಶಿಫಾರಸ್ಸು ಮಾಡಿ ಈ ಹೆಸರೇ ಇಡಿಸಿರಿ. ನಿಮಗೆ ಜಯವಾಗಲಿ.

- ಗೋಪಾಲ್‌ (98454 64064)

*

Dear Editor,

I fully agree with the article. We should name the airport in such a way that it reflects our history, culture and smell of the soil.
Action item: Please use this name (Gandhadagudi) in all the articles in thatskannada so that it becomes a habit. By using the same name many times it becomes a habit and even others will have to start using it. Let the poiliticians name it anything, but we shall use this name so that it creates a public opinion.

-Ajith Kumar

*

Gentlemen,

Mr. Kalyana Ramans opinion to name the new international airport in Bengaluru, Karnataka as Gandada Gudi Antharastriya Vimana Nildanaa is an excellent idea. This will make each & every Kannadiga living in Karnataka, outside Karnataka very proud.

I will for this name. Naaviruva Taanavee Gandada Gudi.

Thanks & Best Regards,

-Avinash

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X