ICL Fincorp: ಉತ್ತಮ ಲಾಭಾಂಶ ನಿಮ್ಮದಾಗಬೇಕೆ? ಐಸಿಎಲ್‌ ಫಿನ್‌ಕಾರ್ಪ್‌ನ ಹೊಸ ಯೋಜನೆ? ಇಲ್ಲಿದೆ ಮಾಹಿತಿ

ಭಾರತದಲ್ಲಿ ತ್ವರಿತವಾಗಿ ಬೆಳೆಯುತ್ತಿರುವ ಹಣಕಾಸು ನಿಗಮವಾದ ICL Fincorp ಒಂದಾಗಿದೆ. ಈ ಸಂಸ್ಥೆಯ ಜನವರಿ 08ರಂದು ಪರಿವರ್ತಿಸಲಾಗದ ಸುರಕ್ಷಿತ ಸಾಲ ಪತ್ರಗಳ ಸಂಚಿಕೆಯನ್ನು ಹೊರತರಲು ಸಿದ್ದವಾಗಿದೆ. ಈ ಮೂಲಕ ಉತ್ತಮ ಆದಾಯವನ್ನು ಬಯಸುವ ಹೂಡಿಕೆದಾರರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಇದರಿಂದ ಶೇ 13.73ರಷ್ಟು ಲಾಭಾಂಶವನ್ನು ಪಡೆಯಬಹುದಾಗಿದೆ. ಈ ಸದಾವಕಾಶವನ್ನು ಪಡೆಯಲು ಜನವರಿ 21 ಕೊನೆಯ ದಿನವಾಗಿದೆ. ಈ ದಿನಾಂಕಗೊಳಗೆ ಚಂದಾದಾರಿಕೆಯನ್ನು ಪಡೆದರೆ ಉತ್ತಮ ಲಾಭಾಂಶ ನಿಮ್ಮದಾಗಿಸಿಕೊಳ್ಳಬಹುದು.

ಈ ಉತ್ತಮ ವೇದಿಕೆಯನ್ನು ಬಳಸಿಕೊಳ್ಳುವ ಮೂಲಕ 10,000 ರೂಪಾಯಿ ವರೆಗೂ ಹೂಡಿಕೆ ಮಾಡಬಹುದಾಗಿದೆ. ಇದರ ನಾಲ್ಕು ಯೋಜನೆಗಳಲ್ಲಿ 10 ವಿಭಿನ್ನ ಹೂಡಿಕೆ ಆಯ್ಕೆಗಳನ್ನು ಪಡೆಯಬಹುದಾಗಿದೆ. ಆರ್ಥಿಕ ಬಡ್ಡಿ ದರಗಳು ಶೇಕಡ 11ರಿಂದ 13.01%ರ ನಡುವೆ ಇರಲಿದ್ದು, ಇದರಲ್ಲಿ ವಿವಿಧ ಸೇವೆಗಳನ್ನು ಒದಗಿಸಲಾಗುತ್ತದೆ. ಹೂಡಿಕೆದಾರರು ಸಂಚಿಕೆ ಪ್ರಾಸ್ಪೆಕ್ಟಸ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ಎಲ್ಲಾ 10 ಆಯ್ಕೆಗಳನ್ನು ಪರಿಶೀಲಿಸಬಹುದು ಮತ್ತು ಇದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು www.iclfincorp.com. ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ. ಬಳಿಕ ಇದೇ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಬಹುದಾಗಿದೆ.

ICL Fincorp Launches New Non-Convertible Debentures for Investors

ಹೆಚ್ಚಿನ ಮಾಹಿತಿಗಾಗಿ ಹೂಡಿಕೆದಾರರು ತಮ್ಮ ಹತ್ತಿರದ ಐಸಿಎಲ್ ಫಿನ್‌ಕಾರ್ಪ್ ಶಾಖೆಗೆ ಭೇಟಿ ನೀಡಬಹುದು ಅಥವಾ 1800 31 333, 53, +91 85890 01187, +91 85890 20137 ಮತ್ತು +9 85890 20186ಗೆ ಕರೆ ಮಾಡಬಹುದಾಗಿದೆ.

ಇನ್ನು ಈ ಮೂಲಕ ಸಂಗ್ರಹಿಸಲಾದ ಹಣವನ್ನು ಐಸಿಎಲ್‌ ಫಿನ್‌ಕಾರ್ಪ್‌ನ ಚಿನ್ನದ ಲೋನ್‌ಗೆ ಬಳಸಿಕೊಳ್ಳಲಾಗುತ್ತದೆ. ಈ ಮೂಲಕ ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸಲಿದೆ. 32 ವರ್ಷಗಳ ಹಿಂದೆ ಸ್ಥಾಪಿತವಾದ ಈ ಸಂಸ್ಥೆಯು ಹಣಕಾಸು ವಲಯದಲ್ಲಿ ವಿಶ್ವಾಸಾರ್ಹ ಪಾಲುದಾರನಾಗಿ ಗುರುತಿಸಿಕೊಂಡಿದೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಒಡಿಶಾ, ಮಹಾರಾಷ್ಟ್ರ ಮತ್ತು ಗುಜರಾತ್‌ನಾದ್ಯಂತ ಶಾಖೆಗಳನ್ನು ಹೊಂದಿದೆ. ಅದರಲ್ಲೂ ತಮಿಳುನಾಡಿನಲ್ಲಿ 92 ವರ್ಷಗಳ ಸೇವೆಯನ್ನು ಹೊಂದಿರುವ BSE-ಪಟ್ಟಿ ಪಡೆದ NBFCನಂತೆ ಇದು ಕೂಡ ಉತ್ತಮವಾಗಿ ಬೆಳೆವಣಿಗೆ ಕಾಣುತ್ತಾ ಬರುತ್ತಿದೆ.

ಐಸಿಎಲ್‌ ಫಿನ್‌ಕ್ರಾಪ್‌ ಗೋಲ್ಡ್ ಲೋನ್ಸ್, ಬಾಡಿಗೆ ಖರೀದಿ ಸಾಲಗಳು, ಹೂಡಿಕೆಯ ಆಯ್ಕೆಗಳು, ಹಣ ವರ್ಗಾವಣೆ, ವಿದೇಶಿ ವಿನಿಮಯ, ವ್ಯಾಪಾರದ ಸಾಲಗಳು, ಗೃಹ ಮತ್ತು ಆರೋಗ್ಯ ವಿಮೆ ಮತ್ತು ಜೀವ ವಿಮೆ ಸೇರಿದಂತೆ ಹಣಕಾಸು ಸೇವೆಗಳನ್ನು ಕೂಡ ಇದು ಒದಗಿಸುತ್ತದೆ.

ಅಡ್ವ ಅವರ ನೇತೃತ್ವದಲ್ಲಿ ಕೆ.ಜಿ. ಅನಿಲ್ ಕುಮಾರ್ (CMD) ಮತ್ತು ಶ್ರೀಮತಿ ಉಮಾ ಅನಿಲ್‌ಕುಮಾರ್ (CEO), ICL ಫಿನ್‌ಕಾರ್ಪ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪಿಸಿದ ಅತ್ಯುನ್ನತ ಮಾನದಂಡಗಳಿಗೆ ಬದ್ಧರಾಗಿದ್ದಾರೆ. ಈ ಮೂಲಕ ಭಾರತದಾದ್ಯಂತ ಗ್ರಾಹಕರ ವಿಶ್ವಾಸವನ್ನು ಗಳಿಸಿದ್ದಾರೆ. ಮೂರು ದಶಕಗಳ ಆರ್ಥಿಕ ಪರಿಣತಿ ಮತ್ತು ಬದ್ಧತೆಯೊಂದಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ. ಈ ಮೂಲಕ ಹೂಡಿಕೆದಾರರನ್ನು ಸುರಕ್ಷಿತ ಮಾರ್ಗದಲ್ಲಿ ಸೇರಲು ಆಹ್ವಾನಿಸುತ್ತಾ ಬಂದಿದೆ. ಜೊಯತೆ ಈ ಎನ್‌ಸಿಡಿ ಸಂಚಿಕೆಯು ಹೊಸ ಮತ್ತು ಸುರಕ್ಷಿತ, ಲಾಭದಾಯಕ ಹೂಡಿಕೆಯ ಅವಕಾಶಗಳನ್ನು ಕಲ್ಪಿಸಲು ಸಿದ್ಧವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+