ಇನ್‌ಸ್ಟಂಟ್ ಪರ್ಸನಲ್ ಲೋನ್ ಅನ್ನು ಯಾಕೆ ಆಯ್ಕೆ ಮಾಡಿಕೊಳ್ಳಬೇಕು? ಇಲ್ಲಿವೆ ಪ್ರಮುಖ ಕಾರಣ
ಇಂದಿನ ವೇಗಯುತ ಜಗತ್ತಿನಲ್ಲಿ, ಯಾವುದೇ ಸಮಯದಲ್ಲಿ ಬೇಕಾದರೂ ಅನಿರೀಕ್ಷಿತ ವೆಚ್ಚಗಳು ಎದುರಾಗಬಹುದು. ವೈದ್ಯಕೀಯ ತುರ್ತು, ಮನೆ ರಿಪೇರಿ ಅಥವಾ ಆಕರ್ಷಕ ಪ್ರಯಾಣ ಅವಕಾಶವೇ ಆಗಿರಲಿ... ತ್ವರಿತವಾಗಿ ಹಣ ಸಿಗುವಂತಹ ಸೌಲಭ್ಯವಿದ್ದರೆ ಅದು ಜೀವರಕ್ಷಕವಾಗಿ ಕೆಲಸ ಮಾಡುತ್ತದೆ. ಈ ಸಮಯದಲ್ಲಿ ಇನ್‌ಸ್ಟಂಟ್ ಪರ್ಸನಲ್ ಲೋನ್ ಪ್ರಮುಖವಾಗುತ್ತದೆ.
ತುರ್ತಾಗಿ ಸಾಲ ಬೇಕು ಎಂದು ಹುಡುಕುತ್ತಿದ್ದರೆ ಬಜಾಜ್ ಫೈನಾನ್ಸ್ ಇನ್‌ಸ್ಟಾ ಪರ್ಸನಲ್ ಲೋನ್ ಒಂದು ಉತ್ತಮ ಆಯ್ಕೆಯಾಗಿದೆ. ಪ್ರಸ್ತುತ ಗ್ರಾಹಕರಿಗೆ ಪ್ರೀ ಅಪ್ರೂವ್ಡ್ ಕೊಡುಗೆಗಳು ಮತ್ತು ಹೊಸ ಗ್ರಾಹಕರಿಗೆ ಮೊದಲೇ ನಿಯೋಜಿಸಿದ ಮಿತಿಗಳು ಇರುವ ಈ ಸಾಲವು ನಿಮಗೆ ಅಗತ್ಯವಿರುವ ಹಣವನ್ನು ಪಡೆದುಕೊಳ್ಳಲು ಅತ್ಯಂತ ವೇಗದ ವಿಧಾನಗಳಲ್ಲಿ ಒಂದಾಗಿದೆ. ಇದಕ್ಕೆ ನೀವು ಮಾಡಬೇಕಿರುವುದೇನೆಂದರೆ, ನಿಮ್ಮ ಮೊಬೈಲ್ ನಂಬರ್ ಮತ್ತು OTP ನಮೂದಿಸುವುದು.

ನಿಮ್ಮ ತುರ್ತು ಹಣವನ್ನು ನಿರ್ವಹಿಸಲು ಬಜಾಜ್ ಫೈನಾನ್ಸ್ ಇನ್‌ಸ್ಟಾ ಪರ್ಸನಲ್ ಲೋನ್ ಅನ್ನು ಯಾಕೆ ಪರಿಗಣಿಸಬೇಕು ಎಂಬುದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ:
1. ತ್ವರಿತ ಮತ್ತು ಅನುಕೂಲಕರ: ಇನ್‌ಸ್ಟಂಟ್ ಪರ್ಸನಲ್ ಲೋನ್‌ಗಳನ್ನು ನಿಮಗೆ ಅಗತ್ಯವಿರುವಾಗ ತ್ವರಿತವಾಗಿ ಹಣ ಸಿಗಬೇಕು ಎಂಬ ಉದ್ದೇಶದಿಂದ ವಿನ್ಯಾಸ ಮಾಡಲಾಗಿರುತ್ತದೆ. ಇದರಲ್ಲಿ ಕನಿಷ್ಠ ಕಾಗದಪತ್ರ ಸಾಲುತ್ತದೆ ಮತ್ತು ಅಪ್ರೂವಲ್ ಪ್ರಕ್ರಿಯೆ ತ್ವರಿತವಾಗಿರುತ್ತದೆ. ಕೆಲವೇ ಗಂಟೆಗಳಲ್ಲಿ ನಿಮಗೆ ಅಗತ್ಯವಿರುವ ಹಣ ಸಿಗುತ್ತದೆ. ಆಯ್ದ ಗ್ರಾಹಕರು 30 ನಿಮಿಷಗಳಷ್ಟು ಕಡಿಮೆ ಸಮಯದಲ್ಲಿ ಬಜಾಜ್ ಫೈನಾನ್ಸ್ ಇನ್‌ಸ್ಟಾ ಪರ್ಸನಲ್ ಲೋನ್ ಅನ್ನು ಪಡೆಯಬಹುದು*.
2. ಅನುಕೂಲಕರ ಮರುಪಾವತಿ ಆಯ್ಕೆಗಳು: ಇನ್‌ಸ್ಟಾ ಪರ್ಸನಲ್ ಲೋನ್‌ಗಳು ಅನುಕೂಲಕರ ಮರುಪಾವತಿ ಆಯ್ಕೆಗಳನ್ನು ಒದಗಿಸುತ್ತವೆ. ನಿಮ್ಮ ಹಣಕಾಸಿನ ಸ್ಥಿತಿಗೆ ಹೊಂದುವ ಮರುಪಾವತಿ ಯೋಜನೆಯನ್ನು ಆಯ್ಕೆ ಮಾಡಲು ನಿಮಗೆ ಇದು ಅನುಕೂಲ ಮಾಡಿಕೊಡುತ್ತದೆ. ಸಾಲವನ್ನು ಆರಾಮದಾಯಕವಾಗಿ ಮರುಪಾವತಿ ಮಾಡಲು 63 ತಿಂಗಳುಗಳವರೆಗಿನ ಅವಧಿಯನ್ನು ನೀವು ಆಯ್ಕೆ ಮಾಡಬಹುದು.
3. ಅಡಮಾನ ಅಗತ್ಯವಿಲ್ಲ: ಅಡಮಾನವನ್ನು ಇಡುವುದಕ್ಕೆ ನಿಮಗೆ ಅಗತ್ಯವಿರುವ ಸಾಂಪ್ರದಾಯಿಕ ಸಾಲಗಳಿಗಿಂತ ಭಿನ್ನವಾಗಿ, ಇನ್‌ಸ್ಟಂಟ್ ಪರ್ಸನಲ್ ಲೋನ್‌ಗಳು ಅಸುರಕ್ಷಿತವಾಗಿವೆ. ಅಂದರೆ, ಸಾಲವನ್ನು ಪಡೆಯಲು ನೀವು ನಿಮ್ಮ ಯಾವುದೇ ಅಸೆಟ್‌ಗಳನ್ನು ಅಡ ಇಡುವುದಿಲ್ಲ.
4. ವೈವಿಧ್ಯಮಯ ಬಳಕೆ: ವೈದ್ಯಕೀಯ ವೆಚ್ಚಗಳು, ಮನೆ ನವೀಕರಣ, ಶಿಕ್ಷಣ ಅಥವಾ ಪ್ರಯಾಣ... ಹೀಗೆ ಯಾವುದಕ್ಕೆ ಬೇಕಾದರೂ ನೀವು ಇನ್‌ಸ್ಟಂಟ್ ಪರ್ಸನಲ್ ಲೋನ್ ಹಣವನ್ನು ಬಳಸಬಹುದು. ಇದರಿಂದ ನಿಮ್ಮ ಅಗತ್ಯಕ್ಕೆ ಬೇಕಾದ ಹಾಗೆ ಈ ಹಣ ಬಳಸುವ ಅನುಕೂಲ ಸಿಗುತ್ತದೆ.
5. ಪ್ರೀ ಅಪ್ರೂವ್ಡ್ ಕೊಡುಗೆಗಳು: ಇನ್‌ಸ್ಟಾ ಪರ್ಸನಲ್ ಲೋನ್‌ನಲ್ಲಿ ಸಾಲ ಅರ್ಜಿ ಪ್ರಕ್ರಿಯೆ ತುಂಬಾ ವೇಗವಾಗಿದೆ ಮತ್ತು ಹೆಚ್ಚು ಅನುಕೂಲಕರವೂ ಆಗಿದೆ. ಬಜಾಜ್ ಫಿನ್‌ಸರ್ವ್ ವೆಬ್‌ಸೈಟ್‌ನಲ್ಲಿನ ಇನ್‌ಸ್ಟಾ ಪರ್ಸನಲ್ ಲೋನ್ ಪುಟಕ್ಕೆ ಭೇಟಿ ನೀಡಿ ಮತ್ತು ನೀವು ತಕ್ಷಣ ಪಡೆಯಬಹುದಾದ ಹಣದ ಮೊತ್ತವನ್ನು ತಿಳಿಯಲು 'ಆಫರ್ ಚೆಕ್ ಮಾಡಿ' ಎಂಬುದರ ಮೇಲೆ ಕ್ಲಿಕ್ ಮಾಡಿ.
6. ಕ್ರೆಡಿಟ್ ಸ್ಕೋರ್ ಅನ್ನು ನಿರ್ಮಿಸುತ್ತದೆ: ನಿಮ್ಮ ಇನ್‌ಸ್ಟಂಟ್ ಪರ್ಸನಲ್ ಲೋನ್ ಅನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ, ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗುತ್ತದೆ ಮತ್ತು ಭವಿಷ್ಯದಲ್ಲಿ ಕ್ರೆಡಿಟ್ ಆಕ್ಸೆಸ್ ಮಾಡಲು ನಿಮಗೆ ಸುಲಭವಾಗುತ್ತದೆ.
7. ತುರ್ತು ಪ್ರಯಾಣ: ಇನ್‌ಸ್ಟಂಟ್ ಪರ್ಸನಲ್ ಲೋನ್ ಅನ್ನು ಜನರು ತೆಗೆದುಕೊಳ್ಳುವುದಕ್ಕೆ ಇರುವ ಅತ್ಯಂತ ಸಾಮಾನ್ಯ ಕಾರಣಗಳಲ್ಲಿ ಒಂದಾಗಿರುವುದೇನೆಂದರೆ, ಟ್ರಾವೆಲ್ ಪ್ಲಾನ್‌ಗಳಿಗೆ ಹಣವನ್ನು ಹೊಂದಿಸುವುದಕ್ಕಾಗಿದೆ. ಕುಟುಂಬದ ಜೊತೆಗೆ ರಜೆ ಕಳೆಯುವುದು, ಹನಿಮೂನ್ ಅಥವಾ ಸೋಲೋ ಟ್ರಿಪ್... ಇನ್‌ಸ್ಟಂಟ್ ಪರ್ಸನಲ್ ಲೋನ್ ನಿಮ್ಮ ಪ್ರಯಾಣದ ಕನಸಿಗೆ ಇಂಬು ನೀಡುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ನಿಮ್ಮ ತುರ್ತು ವೆಚ್ಚಗಳನ್ನು ನಿರ್ವಹಿಸಲು ಇನ್‌ಸ್ಟಂಟ್ ಪರ್ಸನಲ್ ಲೋನ್ ಒಂದು ಅನುಕೂಲಕರ ಮತ್ತು ಫ್ಲೆಕ್ಸಿಬಲ್ ಆಯ್ಕೆಯಾಗಿದೆ. ಫ್ಲೆಕ್ಸಿಬಲ್ ಅವಧಿ ಮತ್ತು ವೈವಿಧ್ಯಮಯ ಬಳಕೆಯನ್ನು ಪ್ರೀ ಅಪ್ರೂವ್ಡ್ ಕೊಡುಗೆಗಳು ಹೊಂದಿದ್ದು, ಬಜಾಜ್ ಫೈನಾನ್ಸ್ ಇನ್‌ಸ್ಟಾ ಪರ್ಸನಲ್ ಲೋನ್ ಪಡೆದುಕೊಳ್ಳಿ ಮತ್ತು ಮನಃಶಾಂತಿ ಪಡೆದುಕೊಳ್ಳಿ.












Click it and Unblock the Notifications