ಇನ್‌ಸ್ಟಂಟ್ ಸಾಲವನ್ನು ಬಳಸಿ ಸುಲಭವಾಗಿ ನೀವು ನಿರ್ವಹಿಸಬಹುದಾದ ಪ್ರಮುಖ 5 ವೆಚ್ಚಗಳು

ಬೆಂಗಳೂರು, ಮೇ 12: ಇನ್‌ಸ್ಟಂಟ್ ಸಾಲವು ಒಂದು ಉಪಯುಕ್ತ ಸಾಲ ಆಯ್ಕೆಯಾಗಿದ್ದು, ವೈದ್ಯಕೀಯ ತುರ್ತು ಪರಿಸ್ಥಿತಿಗಳು, ಮನೆ ರಿಪೇರಿ ಅಥವಾ ಅನಿರೀಕ್ಷಿತ ಬಿಲ್‌ಗಳಂತಹ ತಕ್ಷಣವೇ ಪಾವತಿ ಮಾಡಬೇಕಿರುವ ಪ್ರಕರಣಗಳಲ್ಲಿ ಉಪಯುಕ್ತವಾಗಿವೆ.

ಅನಿರೀಕ್ಷಿತ ವೆಚ್ಚಳು ಯಾವುದೇ ಸಮಯದಲ್ಲಿ ಉದ್ಭವಿಸಬಹುದು ಮತ್ತು ತ್ವರಿತವಾಗಿ ಹಣದ ಅಗತ್ಯ ಉಂಟಾಗಬಹುದು. ನಮಗೆ ಹಣ ತ್ವರಿತವಾಗಿ ಅಗತ್ಯವಿದ್ದಾಗ ಇನ್‌ಸ್ಟಾ ಪರ್ಸನಲ್ ಲೋನ್‌ ಒಂದು ಉಪಯುಕ್ತ ವಿಧಾನವಾಗಿದೆ. ನಿಮ್ಮ ಮನೆ ರಿಪೇರಿ ಮಾಡುವುದು ಮತ್ತು ಸರಿಪಡಿಸುವುದರಿಂದ ತುರ್ತು ವೈದ್ಯಕೀಯ ಸಮಸ್ಯೆಯ ನಿರ್ವಹಣೆಯ ವರೆಗೆ ಎಲ್ಲದಕ್ಕೂ ಅದನ್ನು ಬಳಸಬಹುದಾಗಿದೆ. ಹಲವು ಪ್ರಕರಣಗಳಲ್ಲಿ, ನಿಮ್ಮ ಉಳಿತಾಯವನ್ನು ಖರ್ಚು ಮಾಡದೇ ಅನಿರೀಕ್ಷಿತ ವೆಚ್ಚಗಳನ್ನು ನಿರ್ವಹಿಸಲು ಅಗತ್ಯ ಹಣ ಪಡೆಯುವದುಕ್ಕೆ ಇವು ತ್ವರಿತ ವಿಧಾನವಾಗಿದೆ. ನಿಮ್ಮ ಖಾತೆಗೆ ಕೆಲವೇ ನಿಮಿಷಗಳಲ್ಲಿ ಹಣ ಬಟವಾಡೆ ಆಗುವ ಅಗತ್ಯವಿದ್ದರೆ ಬಜಾಜ್ ಫಿನ್‌ಸರ್ವ್‌ ಇನ್‌ಸ್ಟಾ ಪರ್ಸನಲ್‌ ಲೋನ್‌ ಅದ್ಭುತ ಆಯ್ಕೆಯಾಗಿದೆ. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಒಟಿಪಿ ನಮೂದಿಸುವ ಮೂಲಕ ನಿಮ್ಮ ಇನ್‌ಸ್ಟಂಟ್ ಸಾಲ ಕೊಡುಗೆಯನ್ನು ಪರಿಶೀಲಿಸಿ.

Top 5 Expenses You Can Easily Manage Using Instant Loans

ಇನ್‌ಸ್ಟಂಟ್ ಸಾಲವನ್ನು ಪಡೆಯುವುದು ಸುಲಬವಾದರೂ, ಆ ಹಣವನ್ನು ನೀವು ವಿವೇಚನೆಯಿಂದ ವೆಚ್ಚ ಮಾಡಬೇಕು. ಆಗ ಅದು ಧೀರ್ಘ ಸಮಯದವರೆಗೆ ಸಹಾಯ ಮಾಡಬಲ್ಲದು.

ಇನ್‌ಸ್ಟಂಟ್ ಸಾಲವನ್ನು ದಕ್ಷವಾಗಿ ಬಳಸಬಹುದಾದ 5 ವಿಧಾನಗಳು ಇಲ್ಲಿವೆ

  • ವೈದ್ಯಕೀಯ ತುರ್ತು

ಇನ್‌ಸ್ಟಂಟ್ ಸಾಲವನ್ನು ಅರ್ಜಿ ಸಲ್ಲಿಸಿದ ತಕ್ಷಣವೇ ಬಟವಾಡೆ ಮಾಡಬಹುದಾಗಿದೆ. ಈ ಬಹುತೇಕ ಸಾಲಗಳು ಮೊದಲೇ ಅನುಮೋದಿತ ಸಾಲಗಳಾಗಿದ್ದು, ಇವು ಅರ್ಜಿ ಪ್ರಕ್ರಿಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ. ಹೀಗಾಗಿ, ಯಾವುದೇ ತುರ್ತು ವೆಚ್ಚಕ್ಕಾಗಿ ನಿಮಗೆ ಅಗತ್ಯವಿರುವ ಹಣವನ್ನು ನೀವು ತ್ವರಿತವಾಗಿ ಪಡೆಯಬಹುದು. ಅದರಲ್ಲೂ ವಿಶೇಷವಾಗಿ, ನಿಮ್ಮ ವಿಮೆಯಲ್ಲಿ ಒಳಗೊಳ್ಳದಿದ್ದರೆ ಅಥವಾ ಅದರ ಮಿತಿಯನ್ನು ಮೀರಿದ್ದರೆ ನೀವು ಅಥವಾ ನಿಮ್ಮ ಕುಟುಂಬ ಸದಸ್ಯರು ಅನಿರೀಕ್ಷಿತ ಮತ್ತು ತಕ್ಷಣದ ವೈದ್ಯಕೀಯ ಅಗತ್ಯವನ್ನು ಹೊಂದಿದ್ದರೆ ಇದನ್ನು ಪಡೆಯಬಹುದು. ಹಣಕಾಸು ನಿರ್ಬಂಧಗಳಿಂದಾಗಿ ನೀವು ಕೈಬಿಟ್ಟಿದ್ದ ಯಾವುದೇ ವೈದ್ಯಕೀಯ ಕ್ರಮಗಳಿಗೆ ಪಾವತಿ ಮಾಡಲು ನಿಮ್ಮ ಇನ್‌ಸ್ಟಂಟ್ ಪರ್ಸನಲ್ ಲೋನ್ ಅನ್ನು ಕೂಡ ನೀವು ಬಳಸಬಹುದು.

  • ವಿವಾಹ

ವಿವಾಹದ ಸಮಯದಲ್ಲಿ, ಅದರಲ್ಲೂ ಅನಿರೀಕ್ಷಿತ ವೆಚ್ಚಗಳಿಗೆ ಪಾವತಿ ಮಾಡಲು ಇನ್‌ಸ್ಟಂಟ್ ಸಾಲ ಅತ್ಯಂತ ಸಹಾಯಕವಾಗಿದೆ. ವಿವಾಹ ಒಂದು ಅತ್ಯಂತ ವೆಚ್ಚದಾಯಕ ಸನ್ನಿವೇಶವಾಗಿದ್ದು, ಬಜೆಟ್‌ ಮಿತಿಯಲ್ಲೇ ಇರುವುದು ಸವಾಲಿನದಾಗಿರುತ್ತದೆ. ಸ್ಥಳ, ಮೆನು ಅಥವಾ ನಿಮ್ಮ ಅತಿಥಿಗಳ ವಸತಿ ವ್ಯವಸ್ಥೆಯ ವಿಚಾರದಲ್ಲಿ ಕೊನೆಯ ಕ್ಷಣದಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಳ್ಳಲೇ ಬೇಕಾಗುತ್ತದೆ. ನಿಮ್ಮ ವಿವಾಹ ಸಿದ್ಧತೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ಮಾಡದೇ ವೆಚ್ಚಗಳನ್ನು ನಿರ್ವಹಿಸಲು ಇನ್‌ಸ್ಟಂಟ್ ಸಾಲವು ಸಾಹಯ ಮಾಡಬಹುದು. ತ್ವರಿತ ಹಣವನ್ನು ಪಡೆಯುವ ಮೂಲಕ ನಿಮ್ಮ ವಿವಾಹದ ದಿನವು ಎಲ್ಲ ರೀತಿಯಲ್ಲೂ ಪರಿಪೂರ್ಣವಾಗಿರುತ್ತದೆ ಎಂದು ಖಚಿತಪಡಿಸಿಕೊಳ್ಳಿ.

  • ಉನ್ನತ ಶಿಕ್ಷಣ

ಟ್ಯೂಶನ್‌, ಫೀಗಳು, ಪುಸ್ತಕಗಳು, ವಸತಿ ಮತ್ತು ಸಾರಿಗೆಯನ್ನು ನೀವು ಬಳಸುತ್ತಿದ್ದೀರಿ ಎಂದಾದರೆ ಕಾಲೇಜಿನ ಶುಲ್ಕ ತ್ವರಿತವಾಗಿ ಹೆಚ್ಚಳವಾಗುತ್ತದೆ. ನೀವು ಪಡೆದಿರುವ ಶಿಕ್ಷಣ ಸಾಲವು ಎಲ್ಲ ವೆಚ್ಚಗಳನ್ನೂ ಒಳಗೊಳ್ಳದಿರಬಹುದು. ಈ ವೆಚ್ಚಗಳನ್ನು ನಿರ್ವಹಿಸುವಲ್ಲಿ ಇನ್‌ಸ್ಟಂಟ್ ಸಾಲವು ಅಪಾರವಾಗಿ ನೆರವಾಗುತ್ತದೆ ಮತ್ತು ನಿಮ್ಮ ಹಣಕಾಸಿನ ಸ್ಥಿತಿಯ ಬಗ್ಗೆ ಸಮಾಧಾನವನ್ನು ನೀಡುತ್ತದೆ. ಉಳಿತಾಯ ಅಥವಾ ಹಣಕಾಸಿನ ನೆರವನ್ನು ಬಳಸದೇ ಕಾಲೇಜಿನ ಶುಲ್ಕ ಪಾವತಿ ಮಾಡಲು ಬಯಸುವವರಿಗೆ ಇದೊಂದು ಪ್ರಾಯೋಗಿಕ ಆಯ್ಕೆಯಾಗಿರುತ್ತದೆ.

  • ಮನೆ ರಿಪೇರಿ ಮತ್ತು ನವೀಕರಣ

ಮನೆ ಸುಧಾರಣೆ ಮತ್ತು ಅಪ್ಲೈಯನ್ಸ್‌ ಅಪ್‌ಗ್ರೇಡ್‌ಗಳು ವೆಚ್ಚದಾಯಕವಾಗಿರುತ್ತವೆ. ಮನೆ ರಿಪೇರಿ, ನಿರ್ವಹಣೆ ಮತ್ತು ನವೀಕರಣದ ವೆಚ್ಚ ಹೆಚ್ಚುತ್ತಲೇ ಇದೆ ಮತ್ತು ಅನಿರೀಕ್ಷಿತ ವೆಚ್ಚಗಳನ್ನು ಊಹಿಸುವುದು ಎಲ್ಲ ಬಾರಿಯೂ ಸುಲಭವಲ್ಲ. ರಿಪೇರಿ ಅಥವಾ ನವೀಕರಣ ಮಾಡುವ ಮನೆ ಮಾಲೀಕರು ತಮ್ಮ ಹಣಕಾಸಿನ ಸೌಲಭ್ಯವನ್ನು ಸಂಪೂರ್ಣವಾಗಿ ಬಳಸದೇ ಇದನ್ನು ಮಾಡಲು ಸಾಧ್ಯವಾಗದ ಸನ್ನಿವೇಶದಲ್ಲಿ ಇನ್‌ಸ್ಟಂಟ್ ಸಾಲ ಸಹಾಯ ಮಾಡುತ್ತದೆ. ಛಾವಣಿ ಸೋರುವುದು ಅಥವಾ ವಿದ್ಯುತ್ ಸಮಸ್ಯೆಯಂತಹ ಕಾಯಲು ಸಾಧ್ಯವಿಲ್ಲದ ಸಮಸ್ಯೆಗಳನ್ನು ಸರಿಪಡಿಸಲು ನಿಮ್ಮ ಈ ಸಾಲಗಳು ಸಹಾಯಕವಾಗಿವೆ. ಈ ಸಾಲಗಳು ನಿಮಗೆ, ಕೆಲಸವನ್ನು ತ್ವರಿತವಾಗಿ ಮಾಡಿ ಮುಗಿಸಲು ಅಗತ್ಯವಿರುವ ಹಣವನ್ನು ಒದಗಿಸುತ್ತವೆ.

  • ಸಣ್ಣ ಉದ್ಯಮ ವೆಚ್ಚಗಳು

ಅಗತ್ಯ ಕಾರ್ಯನಿರ್ವಹಣೆ ವೆಚ್ಚಗಳಿಗೆ ಅಲ್ಪಾವಧಿ ಹಣಕಾಸು ಅಗತ್ಯವಿರುವ ಸಣ್ಣ ಉದ್ಯಮದ ಮಾಲೀಕರಿಗೆ ಉತ್ತಮ ಇನ್‌ಸ್ಟಂಟ್ ಸಾಲ ಪಡೆಯುವುದು ಆಯ್ಕೆಯಾಗಿದೆ. ಕಿರಿಕಿರಿ ಇಲ್ಲದ ಇನ್‌ಸ್ಟಂಟ್ ಸಾಲವು ನಿಮಗೆ ಅಗತ್ಯವಿರುವ ಹಣವನ್ನು ತ್ವರಿತವಾಗಿ ಪಡೆಯಲು ಅನುಕೂಲಕರ ವಿಧಾನವಾಗಿದೆ.

ಇನ್‌ಸ್ಟಂಟ್ ಸಾಲವನ್ನು ಪಡೆಯುವುದಕ್ಕೂ ಮೊದಲು ಅದರ ಪ್ರಯೋಜನಗಳು ಮತ್ತು ಹಿನ್ನಡೆಗಳನ್ನು ತಿಳಿದುಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ. ಯಾವುದೇ ರೀತಿಯ ವೆಚ್ಚಗಳಿಗೆ ನಿಮಗೆ ತ್ವರಿತವಾಗಿ ಹಣ ಅಗತ್ಯವಿದ್ದರೆ, ಬಜಾಜ್‌ ಫಿನ್‌ಸರ್ವ್‌ ಇನ್‌ಸ್ಟಾ ಪರ್ಸನಲ್‌ ಲೋನ್‌ ಅತ್ಯುತ್ತಮ ಪರ್ಯಾಯವಾಗಿದೆ. ನೀವು ರೂ. 10 ಲಕ್ಷದ ವರೆಗೆ ಹಣವನ್ನು ಪಡೆಯಬಹುದಾಗಿದ್ದು, ಮರುಪಾವತಿ ಅವಧಿಯು 6 ತಿಂದ 60 ತಿಂಗಳುಗಳವರೆಗೆ ಇರುತ್ತವೆ. ಕೈಗೆಟಕುವ ಇಎಂಐಗಳಲ್ಲಿ ಸಾಲವನ್ನು ಮರುಪಾವತಿ ಮಾಡುವುದು ಇದರಿಂದ ಸುಲಭವಾಗುತ್ತದೆ. ನಿಮ್ಮ ಸಾಲದ ಹಣವನ್ನು 30 ನಿಮಿಷಗಳಿಂದ 4 ಗಂಟೆಗಳವರೆಗಿನ ಅತಿ ಕಡಿಮೆ ಅವಧಿಯಲ್ಲಿ ನಿಮ್ಮ ಬ್ಯಾಂಕ್‌ ಖಾತೆಗೆ ಡೆಪಾಸಿಟ್ ಮಾಡಲಾಗುತ್ತದೆ. ತಕ್ಷಣವೇ ಇನ್‌ಸ್ಟಾ ಪರ್ಸನಲ್‌ ಲೋನ್ ಪಡೆಯಲು ಬಜಾಜ್‌ ಫಿನ್‌ಸರ್ವ್‌ ವೆಬ್‌ಸೈಟ್‌ಗೆ ಭೇಟಿ ನೀಡಿ.g

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+