ವಿಡಿಯೋದಲ್ಲಿ ಸಿಂಗಪುರ ಕರ್ನಾಟಕ ವೈಭವ

ಜಾನಪದ ನೃತ್ಯ, ಪುಟಾಣಿ ಮಕ್ಕಳ ಮುದ್ದಾದ ಸಂಗೀತ, ಸ್ಥಳೀಯ ಕಲಾವಿದರ ಕಲಾ ಪ್ರದರ್ಶನಗಳು ಕಲಾರಸಿಕರನ್ನು ಮಂತ್ರಮುಗ್ಧರಾಗಿಸಿದವು. ಎರಡು ದಿನಗಳ ಕನ್ನಡ ಹಬ್ಬದಲ್ಲಿ ನಡೆದ ಕೆಲ ಕಾರ್ಯಕ್ರಮಗಳ ವಿಡಿಯೋ ಚಿತ್ರಣವನ್ನು ವಿಶ್ವ ಕನ್ನಡಿಗರಿಗಾಗಿ ಇಲ್ಲಿ ನೀಡುತ್ತಿದ್ದೇವೆ. ನೋಡಿ, ಕೇಳಿ, ಆನಂದಿಸಿ.
ವಿಡಿಯೋ 1 : ಮಕ್ಕಳ ಬಾಳನ್ನು.., ಚಿಣ್ಣರ ಸಮೂಹ ಗಾಯನ
ವಿಡಿಯೋ 2 : ಹಚ್ಚೇವು ಕನ್ನಡದ ದೀಪ, ಮಕ್ಕಳು ಮತ್ತು ಹಿರಿಯರ ಸಮೂಹ ಗಾಯನ
ವಿಡಿಯೋ 3 : ಉದಯ ಗಗನದಲಿ ಅರುಣ ಛಾಯೆ, ಸಮೂಹ ಗಾಯನ
ವಿಡಿಯೋ 4 : ಕನ್ನಡ ನಾಡಿನ ಮಂಗಳ ಚಂದಿರ, ಸಮೂಹ ಗಾಯನ
ವಿಡಿಯೋ 5 : ಬೆಣ್ಣೆ ಕದ್ದ..., ಸಭಿಕರ ಮನಗೆದ್ದ ಪುಟಾಣಿಗಳ ನರ್ತನ
ವಿಡಿಯೋ 6 : ಕರ್ನಾಟಕ ಜನಪದ ನೃತ್ಯ ವೈಭವ











Click it and Unblock the Notifications