ಅಕ್ಕ ಸಮ್ಮೇಳನ : ಕಲಾವಿದರ ಎರಡನೇ ಪಟ್ಟಿ
ಬೆಂಗಳೂರು,
ಆ. 20 : ಸೆಪ್ಟೆಂಬರ್ 2, 3 ಮತ್ತು 4ರಂದು ಅಮೆರಿಕಾದಲ್ಲಿ ನ್ಯೂ ಜೆರ್ಸಿಯ ಬೃಂದಾವನ ಕನ್ನಡ ಕೂಟದ ಆಶ್ರಯದಲ್ಲಿ ನಡೆಯುತ್ತಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕರ್ನಾಟಕ ಸರಕಾರದ ವತಿಯಿಂದ ಭಾಗವಹಿಸುವ ಕಲಾವಿದರ ಎರಡನೇ ಪಟ್ಟಿ ಇಲ್ಲಿದೆ. ( href="/nri/wkc/2010/0818-karnataka-govt-artists-delegation-akka-nj.html" target="_blank">ಮೊದಲ ಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿರುವ 20 ಪ್ರತಿನಿಧಿಗಳ ಹೆಸರುಗಳು ಕೆಳಕಂಡಂತಿವೆ: id="toptextpromo">border="1" cellspacing="1" cellpadding="1" width="440">| ಕ್ರ.ಸಂ. | ಕಲಾವಿದರು | ಕಲಾಪ್ರಕಾರ |
| 1 | ಉಷಾ ಬಸಪ್ಪ | ನೃತ್ಯ, ನಾಟ್ಯಮೈತ್ರಿ ಸಂಸ್ಥೆಯ ಕಲಾವಿದರು |
| 2 | ದರ್ಶಿನಿ ಭಾರಿ ತಿಪ್ಪೇಸ್ವಾಮಿ | ನೃತ್ಯ |
| 3 | ಮಾಲಿನಿ ರವಿಶಂಕರ್ | ನೃತ್ಯ |
| 4 | ಕು. ಕಾವ್ಯ ಜಿ.ರಾವ್ | ನೃತ್ಯ |
| 5 | ಕು. ಅಯನೂರು ಶಮಾತ್ಮಿಕ | ನೃತ್ಯ, ಶ್ರೀಸಾಯಿ ಕಲಾ ಪ್ರತಿಷ್ಠಾನ, ಶಿವಮೊಗ್ಗ |
| 6 | ವರದಾ ಮಧುಸೂದನ್ | ನೃತ್ಯ |
| 7 | ಮಂಜುಳಾಸ್ವಾಮಿ | ನೃತ್ಯ |
| 8 | ಸುನಯನ ಶಿವರಾಜ್ | ನೃತ್ಯ |
| 9 | ನಾಗಭೂಷಣ್ | ನೃತ್ಯ, ಆರಾಧನಾ ಸ್ಕೂಲ್ ಆಫ್ ಡ್ಯಾನ್ಸ್, ಬೆಂಗಳೂರು |
| 10 | ಕು. ರಮ್ಯ ಬಿ.ಎಸ್. | ನೃತ್ಯ |
| 11 | ಎಸ್.ರಾಜೇಶ್ವರಿ | ನೃತ್ಯ |
| 12 | ಕು. ನಾಗರಂಜನಿ | ನೃತ್ಯ |
| 13 | ಎನ್.ಎಲ್. ಶಿವಶಂಕರ್ | ತಬಲಾ |
| 14 | ಕು. ಬಿ.ಪಿ.ಅದಿತಿ | ಸಂಗೀತ |
| 15 | ಕು. ಪಿ.ನಂದಿನಿ ರಾವ್ | ಸಂಗೀತ |
| 16 | ಕು. ಅಪೂರ್ವ ಡಿ. ಸಾಗರ್ | ಭರತನಾಟ್ಯ |
| 17 | ಕು. ಆರ್.ಐಶ್ವರ್ಯ | ಭರತನಾಟ್ಯ |
| 18 | ಚೂಡಾಮಣಿ ರಾಮಚಂದ್ರ | ಡೊಳ್ಳು ಕುಣಿತ, ಸ್ನೇಹಸಾಗರ ಸ್ವಸಹಾಯ ಮಹಿಳಾ ಮಂಡಳಿ, ಸಾಗರ |
| 19 | ಜ್ಯೋತಿ ವೀರಪ್ಪಶೆಟ್ಟಿ | ಡೊಳ್ಳು ಕುಣಿತ |
| 20 | ನಿರುಪಮ ಚನ್ನಬಸಪ್ಪ ಹನುಮಸಾಗರ್ | ಡೊಳ್ಳು ಕುಣಿತ |
href="/column/sham/2010/0820-say-it-with-whispering-flowers.html">ದಟ್ಸ್
ಕನ್ನಡ
ಹೂವಿನಂಗಡಿ
24/7












Click it and Unblock the Notifications