ಸಂಜೆಗಳು

ಪೆಗ್ಗಿನಲ್ಲೊಂದಿಷ್ಟು

ಹಿಗ್ಗು
ಕೊರೆವ
ಬರ್ಫದ
ಮೇಲೆ
ಚಿಲ್ಲನೆ
ಚಿಮ್ಮಿ
ಕಾಲದ
ತಡೆಗೆ
ಹೊಡೆದ
ಹಸಿ
ಬಿಸಿ
ಯೌವನದಂತೆ

id="toptextpromo">

ಅರೆಗಣ್ಣ

ನೋಟ
ಗಾಜಿನ
ಪದರಕೆ
ಹೊಡೆದು
ನಿಲ್ಲದೆ
ದಾಟಿ
ತೇಲುತ್ತ
ಎದೆಯ
ಸೀಳಲ್ಲಿ
ಲಾಸ್ಯ
ಕಂಡಂತೆ
ಬಿಸಿಯುಸಿರ
ಊಡಿಸುತ್ತದೆ
ಎದೆಯ
ಗೂಡಿಗೆ

id='are-slot-1'
class='oiad
oi-axt
oiadv'>
id='top-searched-articles'>

ಅಮಲಿನ

ಸ್ಪರ್ಶಕೆ
ದೊರಗು
ಇಳಿಜಾರುಗಳು
ಚರ್ಬಿಯ
ಜೋತಿಗೆ
ಬಸವಳಿದ
ಹೃದಯಕೆ
ಜಿಗುಟು
ಲಾಲಸೆಗಳು
ಉಳಿದಿದೆ
ಉಬ್ಬರಿಸಿ
ನಿಂತ
ಉದರದ
ಗೋರಿಯೊಳಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+