ಮೂರು ತಮಾಷೆ ಚುಟುಕಗಳು

Girish Jamadagni, Singaporeಕನಸು...!

ನನ್ನ ಮದುವೆಯಾಗುವ ಹುಡುಗ,
‘ಕಪ್ಪ’ ಗಿದ್ದರೂ ಪರವಾಗಿಲ್ಲ,
ನಾ ಮಾತನಾಡುವಾಗ,
‘ತೆಪ್ಪ’ಗಿದ್ದರೆ ಸಾಕು!!!

*

ಸ್ಥಿತಿ?

ಹಿಂದೆ-
‘ಸಿರಿಗನ್ನಡಂ -ಗೆಲ್ಗೆ’
ಈಗ -
‘ಸಿರಿಗನ್ನಡಂ ?? - ಮೆಲ್ಲಗೆ!’

*

ವಿದ್ಯಾನ್ವೇಷಣೆ!!!

ಹಿಂದೆ,
ಕೋಟಿ ವಿದ್ಯೆಗಿಂತ
‘ಮೇಟಿ’ ವಿದ್ಯೆ ಮೇಲು!

ಇತ್ತೀಚೆಗೆ,
‘ಮೇಟಿ ವಿದ್ಯೆಗಿಂತ
ಐ.ಟಿ’ ವಿದ್ಯೆ ಮೇಲು!!

ಈಗ,
‘ಐ.ಟಿ’ ವಿದ್ಯೆಗಿಂತ,
‘ಬಿ.ಟಿ’ ವಿದ್ಯೆ ಮೇಲು!!!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+