ಕುವೆಂಪು
| ಕುವೆಂಪು | |
![]() |
ಮುಖದ ತುಂಬ ತುಂಬಿದ ಹೂನಗು ಸಾಹಿತ್ಯವನದಲ್ಲಿ ಅರಳಿದ ಮೊಗ್ಗು ಕನ್ನಡಾಂಬೆಯ ಸೇವೆಯು ಕವಿಗೆ ಹಿಗ್ಗು ‘ಬಿಗಿನರ್ಸ್ ಮ್ಯೂಸ್’ ಪ್ರಥಮ ಕವನ ಸಂಕಲನ ಬಿರುದು ಬಾವಲಿಗಳು ಕರೆದವು ಕೂಗಿ ಕನ್ನಡ ಭಾಷೆಗೆ ಬಂತೆಂದರೆ ಕುತ್ತು ಗುರುವಿನಂತಿರುವ ಪ್ರಕೃತಿಯಲ್ಲಿ ಜೀವನವರಳಿ ಸಾಹಿತ್ಯ ರಚನೆಯಲ್ಲಿ ನಿಶ್ಚಿತ ದರ್ಶನದ ಬದುಕು ವೈವಿಧ್ಯಮಯ ಸಂಕಲನದ ಏಕಶಿಲಾಮೂರ್ತಿ ನಾಟಕದಲ್ಲಿ ಶ್ರೀಸಾಮಾನ್ಯನ ಚಿತ್ರಿಸಿದ ರಾಷ್ಟ್ರಕವಿ ಆತ್ಮ ಸಂಸ್ಕಾರ ಜಗದೋದ್ಧಾರದ ಆಶೋತ್ತರ ‘ಉದಯರವಿ’ಯಲ್ಲಿ ಕಾವ್ಯ ನೇಸರನ ಅಸ್ತಂಗತ |













Click it and Unblock the Notifications