ಒಂದು ‘ಪ್ರೆಟ್ಸಲ್’ನ ಕಥೆ!
| ಒಂದು ‘ಪ್ರೆಟ್ಸಲ್’ನ ಕಥೆ! | |
![]() |
ಅದು ತಿನ್ನಲು ರುಚಿಯು ಇಹುದು ಬಲು ನಾನೊಮ್ಮೆ ಹೋಗಿದ್ದೆ ‘ಲೇಕ್ ಲೈನ್’ ಮಾಲು ಅದ್ರೊಳಗಿತ್ತು ಪ್ರೆಟ್ಸಲ್ ಮಾಡೋ ಸ್ಟಾಲು ಗೋರಿ ಹುಡುಗಿ ಒಬ್ಳು ಅಂಗ್ಡಿಯಾಳಗೆ ಇದ್ಲು ಬಿಸಿ ಬಿಸಿ ಪ್ರೆಟ್ಸಲ್ ಮಾಡ್ಕೊಡ್ತೀನಿ ‘ಬನ್ನಿ ಒಳಗೆ’ ಅಂದ್ಲು ಏನ್ಹೇಳ್ತೀರ ತಾಜಾ ಪ್ರೆಟ್ಸಲ್‌ಗೆ ಇರೋ ಘಮಲು ಅಯ್ಯಂಗಾರ್ ಬೇಕರಿ ಖಾರಾ ಬನ್ನಿನ ರುಚಿಯ ತುಸು ಹೋಲಲು ಆದ್ರೂ ಇದ್ರಲ್ಲಿ ಸಾಲ್ಟ್ ನ ಅಂಶ ಯಾವತ್ತೂ ಸ್ವಲ್ಪ ಮೇಲು ನೋಡ್ತಾ ಹಾಗೆ ನಿಂತ್ಕೊಂಡಿದ್ದೆ ‘ಹೇಗ್ ಮಾಡ್ತಾಳೆ ಪ್ರೆಟ್ಸಲ್ಲು?’ ನಾ ಕೇಳ್ಕೊಳೋದಿಷ್ಟೇ ಎಲ್ರ ಹತ್ರ, ಇದೇ ನಂದೊಂದು ರಿಕ್ವೆಸ್ಟು:-ತಿನ್ನೋ ಅನ್ನಾನ್ ಮಾತ್ರ ಮಾಡ್ಬೇಡಿ ಯಾವತ್ತಿಗೂ ವೇಸ್ಟು |













Click it and Unblock the Notifications