ನಾಲ್ಕು ಹನಿಗವನಗಳು ಮಂಗಳಾ ಉಡುಪmangalaudupa& commat gmail.comಮದುವೆಮದುವೆ ಹೊಸದರಲ್ಲಿ ಅಂದತರುವೆ ಚಂದ್ರ ತಾರೆಈಗ ನನಗೆ ತರಲಿಸಾಕು ವರುಷಕೊಂದು ಸೀರೆ* ಹುಣ್ಣಿಮೆತಿಂಗಳಲೊಮ್ಮೆ ಬರುವುದು ಹುಣ್ಣಿಮೆಪೂರ್ಣ ಚಂದ್ರ ಬೆಳಗುವಾಗಮನೆಯಲಿ ನಿತ್ಯವೂ ಪೌರ್ಣಿಮೆಮುದ್ದು ಕಂದ ನಗುವಾಗ* ರಾಜಕಾರಣಿಕಾಣುತ್ತಿವೆ ನನ್ನ ಮಗರಾಜಕಾರಣಿಯಾಗುವ ಎಲ್ಲಾ ಲಕ್ಷಣಲಂಚ ಕೊಡದೆ ಮಾಡುವುದಿಲ್ಲಕೆಲಸವೊಂದೂ ತಕ್ಷಣ*ದಿವ್ಯ - ದೃಷ್ಟಿಸಂಜಯ ನೋಡುತ್ತಿದ್ದ ಮಹಾಭಾರತಇದ್ದಿದ್ದಕ್ಕೆ ದಿವ್ಯ ದೃಷ್ಟಿಇಂದು ಪಕ್ಕದಮನೆಯಲ್ಲಿ ಮಹಾಭಾರತಸಂಜಯ ಹಾಕಿದ್ದಕ್ಕೆದಿವ್ಯಳ ಮೇಲೆ ದೃಷ್ಟಿPost your viewsಮುಖಪುಟ / ಎನ್‌ಆರ್‌ಐ