ವಿರಹ
| ವಿರಹ | |
![]() |
ಕನ್ನಡಿಯಲ್ಲಿ ಅಡಗಿ ಸಿಗದೆ ಕೆಣಕುವ ಸಿಕ್ಕಿನ ಹಾವ ದುಃಖವಿದ್ದು ಅಳುವಿನ ಅಳವಿಗೆ ಸಿಗದಿರುವ ಶ್ರಾವ ಸಾವಿನಲ್ಲು ಸಾಕಾಗದೆ ತತ್ತರಿಸಿ ಕಾತರಿಸುವ ಜಾವ ಶೋಕ ಸಾಗರದ ನಡುವೆ ಭುಗಿಲುಕ್ಕಿಸುವ ಬಡಬಾನಲ ಕಾಲ ದೂರ ಹಾವ ಭಾವಗಳ ಎಲ್ಲೆಯಲ್ಲೆ ನಾಟ್ಯವಾಡೊ ಕಣ್ಣಿಗೇನೋ ಕೇಳಿದಂತೆ, ಕಿವಿಗೆ ಮುಟ್ಟಿ ತಟ್ಟಿದಂತೆ, ತುಟಿಗೆ |













Click it and Unblock the Notifications