ಕನ್ನಡ ವರ್ಣಮಾಲೆ
| ಕನ್ನಡ ವರ್ಣಮಾಲೆ | |
![]() |
ಕನ್ನಡವೇ ಜೇನಿಗಿಂತ ಸಿಹಿಯಲ್ಲವೆ ಎಂದು ಹೇಳಿ ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಸ್ವರಗಳು ಂ ಅನುಸ್ವಾರ ಃ ವಿಸರ್ಗ ಕ ಖ ಗ ಘ ಙ ಕ್ ಯಿಂದ ಮ್ ವರೆಗೆ ವರ್ಗೀಯ ವ್ಯಂಜನ ವ್ಯಂಜನದೊಡನೆ ಸೇರಿ ಸ್ವರವು ಆಯಿತು ಗುಣಿತಾಕ್ಷರ ಅ ಯಿಂದಲಿ ಅಮ್ಮ ಹಡೆದ ತಾಯಿ ದೇವರಮ್ಮ ತ ಯಿಂದಲಿ ತಂದೆ ಪ್ರಮುಖ ಪಾತ್ರ ನಿನ್ನದೆಂದೆ ಸ ಯಿಂದಲಿ ಸಹೋದರ ಸಹೋದರಿಯು ಗ ಯಿಂದಲಿ ಗುರುವು ದಾರಿ ತೋರೊ ಆತ್ಮವು ಕ ಯಿಂದಲಿ ಕಸ್ತೂರಿ ಕನ್ನಡವದು ಹಿರಿದು ಕನ್ನಡ ವರ್ಣಮಾಲೆಯ ಮಹಿಮೆ ಹಾಡಿದೆವು ಈಗ (ಈ ಅಭಿನಯ ಗೀತೆಯನ್ನು ವಾಣಿ ಅರವಿಂದ್ ಅವರು, ಆಸ್ಟಿನ್(ಟೆಕ್ಸಾಸ್) ಕನ್ನಡ ಕೂಟದ ಯುಗಾದಿ ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳಿಂದ ಪ್ರಸ್ತುತಪಡಿಸಿದರು) |













Click it and Unblock the Notifications