ಹುಡುಗಿ ಬೇಕಾಗಿದ್ದಾಳೆ


ಹುಡುಗಿ ಬೇಕಾಗಿದ್ದಾಳೆ
Hudugi Bekaagiddale poem by Malli Sannappanavar
ಹುಡುಗಿ
ಬೇಕಾಗಿದ್ದಾಳೆ
ಇರಬೇಕು ತುಂಬಾ
ಸಿಂಪಲ್‌ !

ನಕ್ಕರೆ
ಗಲ್ಲದ ಮೇಲೆ
ಬೀಳಬೇಕು
ಡಿಂಪಲ್‌ !

ಅವಳ ತಲೆಯಲ್ಲಿ
ಇರಬೇಕು
ಪುಟ್ಟ ಪ್ರೊಸೆಸರ್‌
ಇಂಟೆಲ್‌ !

ಅವಳ
ರೂಪ-ಲಾವಣ್ಯ
ಕಂಡು ಬಾಯಿಬಿಡಬೇಕು
ಪಕ್ಕದ್ಮನೆ
ಅಂಕಲ್‌ !

ಅವಳು ಸ್ನಾನಕ್ಕೆ
ಹಚ್ಚಬೇಕು
ದಿನಾ ಸೋಪು
ಸಿಂಥಾಲ್‌ !

ಅವಳ ಅಂದ
ಹೊಗಳುತ್ತಾ
ಕವಿಯಾಗಬೇಕು
ಮೆಂಟಲ್‌ !

ಎತ್ತರದಲ್ಲಿ
ಅವಳಾಗಿರಬೇಕು
ರಾಜಸ್ತಾನದ
ಕ್ಯಾಮೆಲ್‌ !

ಅವಳ ಗಲ್ಲ
ನೋಡಿ ನೆನಪಾಗಬೇಕು
ಕಾಶ್ಮೀರದ ಸಿಹಿ
ಆ್ಯಪಲ್‌ !

ಅವಳು ಬೀದಿಯಲ್ಲಿ
ನಡೆದರೆ ಕಾಮೇಂಟ್ರಿ
ಹೇಳಬೇಕು
ಇಯಾನ್‌ ಚಾಪೆಲ್‌ !

ಮುಖದ ಮೇಲೆ
ಇರಲಿ ಒಂದೇ
ಒಂದು ಹರೆಯದ
ಪಿಂಪಲ್‌ !

ನಮ್ಮ ಪ್ರೀತಿಯೆಂಬ
ಧರ್ಮಕ್ಕೆ ಅವಳಾಗಬೇಕು
ಗೀತಾ-ಕುರಾನ್‌
ಬೈಬಲ್‌ !

ಅವಳು ಪ್ರೀತಿ
ಮೆಚ್ಚಿ ನಾ ಕಟ್ಟಬೇಕು
ಇನ್ನೊಂದು ತಾಜ್‌
ಮಹಲ್‌ !

ಎಲ್ಲದಕ್ಕೂ ಮೊದಲ
ಅವಶ್ಯಕತೆ
ಅವಳಾಗಿರಬೇಕು
ಸಿಂಗಲ್‌ !

ಇವಳೇನಾದರು
ನಿಮಗೆ ಸಿಕ್ಕರೆ
ನನ್ನ ಅಡ್ರೆಸ್‌ಗೆ ಮಾಡಿ
ಈ-ಮೇಲ್‌ !!


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+