ಇರುಳು ಕಂಡ ಬಾವಿಯಲ್ಲಿ ...
| ಇರುಳು ಕಂಡ ಬಾವಿಯಲ್ಲಿ ... | |
![]() |
ಇರುಳು ಕಂಡ ಭಾರಿ ಕಲ್ಲ ಹಗಲೊಳೆಡವಿಬಿದ್ದನು ಮುದ್ರಿಸಿದ್ದ ಪುಸ್ತಕದಲಿ ತಪ್ಪ ತಿದ್ದುತಿದ್ದನು ಸಾಲಪತ್ರದಲ್ಲಿ ಚಿಕ್ಕ ಅಚ್ಚನೋದಿಕೊಂಡನು ಮನೆಯ ಮೂಲೆಮೂಲೆಗಳಲಿ ಕೊಳೆಯ ಗುಡಿಸಿ ತೆಗೆದನು ಹೂವತೋಟದಲ್ಲಿ ಚಿಕ್ಕ ಕಳೆಗಳನ್ನು ಕಿತ್ತನು ರಾಗತಾನಪಲ್ಲವಿಗಳ ಹಾಡುವುದನು ಕಲಿತನು ಜ್ಞಾನಭಕ್ತಿಮುಕ್ತಿಮಾರ್ಗ ಗುರುಗಳಿಂದ ಕಲಿತನು |













Click it and Unblock the Notifications