ಚುಂಬನ ಚಳಿಚಳಿಮಲ್ಲಿ ಸಣ್ಣಪ್ಪನವರ್sannams& commat hotmail.comತಾಳಲಾರೆ ನಾನು ಈ ಚಳಿಗಾಲದ ಚಳಿಚಳಿ! ಕೊಡುವೆಯಾನಲ್ಲೆ ನಿನ್ನ ಬಿಸಿಚುಂಬನದ ಬಳವಳಿ! ನಿರಾಕರಿಸಬೇಡ ನನ್ನ ಈ ಪ್ರೀತಿಯ ಕಳಕಳಿ! ನಿರಾಕರಿಸಿದರೆನಾ ಮಾಡುವೆಚುಂಬನಕ್ಕಾಗಿ ಚಳವಳಿ! *ಮುದ್ದಾದ ಕೊಡೆಚೆಲುವೆಯ ಕೈಯಲ್ಲಿಇತ್ತು ಕಪ್ಪು ಬಣ್ಣದಮುದ್ದಾದ ಕೊಡೆ ! ನಾನಂದೆ ಅವಳ ಕೊಡೆ ನೋಡಿ ‘ಮುದ್ದು ಕೊಡೆ’! ಸಿಟ್ಟಿನಿಂದ ಕಾರವಾಗಿನೋಡಿದಳು ಅವಳುನನ್ನ ಕಡೆ! ನಾನಂದೆ, ಅಷ್ಟು ಸಿಟ್ಟಿದ್ದರೆ ನನ್ನಕಪಾಳಕ್ಕೆ ಹೊಡೆ! ನನ್ನ ಮುಖಕ್ಕೆ ಬೀಸಾಡಿ ಹೋದಳು ಅವಳ ಕೊಡೆ! ಕಾಯುತ್ತಿರುವೆಹಿಂದಿರುಗಿಸಲುಅವಳ ಕೊಡೆ! ಅವಳು ಬಂದಿಲ್ಲಾತಿರುಗಿ ಮತ್ತೆ ಈ ಕಡೆ! ದಯವಿಟ್ಟು ಕಳಿಸಿರಿಬಂದರೆ ಅವಳುನಿಮ್ಮ ಕಡೆ! ತಿರುಗಿಸಲೇ ಬೇಕುನಾನು ಅವಳಮುದ್ದು ಕೊಡೆ!Post your viewsಮುಖಪುಟ / ಎನ್‌ಆರ್‌ಐ