ಅವಶ್ಯಕತೆವಿಕಾಸ್v_vismaya& commat yahoo.comನಮಗಿಲ್ಲಿ ಕಾರು ಬಂಗಲೆಯ ಅವಶ್ಯಕತೆಅವರಿಗಲ್ಲಿ ಅನ್ನ ನೀರಿನ ಅವಶ್ಯಕತೆಅವಶ್ಯಕತೆಗೂ ಬಯಕೆಗೂ ವ್ಯತ್ಯಾಸ ಗೊತ್ತಿಲ್ಲ ನಮಗೆನಮ್ಮ ಮಗುವಿಗೆ ಹೊಸ ಗೊಂಬೆಯ ಅವಶ್ಯಕತೆಅಲ್ಲಿಯ ಮಗುವಿಗೆ ರಾತಿಯ ಊಟದ ಅವಶ್ಯಕತೆಅವಶ್ಯಕತೆಗೂ ಬಯಕೆಗೂ ವ್ಯತ್ಯಾಸ ಗೊತ್ತಿಲ್ಲ ನಮಗೆನಮಗಿಲ್ಲಿ ಬೀರು ಬ್ರಾಂದಿಯ ಅವಶ್ಯಕತೆಅವರಿಗಲ್ಲಿ ಆಸ್ಪತ್ರೆ ಔಶಧಿಯ ಅವಶ್ಯಕತೆಅವಶ್ಯಕತೆಗೂ ಬಯಕೆಗೂ ವ್ಯತ್ಯಾಸ ಗೊತ್ತಿಲ್ಲ ನಮಗೆPost your viewsಮುಖಪುಟ / ಎನ್‌ಆರ್‌ಐ