‘ಬಂದನಾ ವಸಂತ... ತಂದನಾ ನವಜೀವನ ನವೋಲ್ಲಾಸ!’
| ‘ಬಂದನಾ ವಸಂತ... ತಂದನಾ ನವಜೀವನ ನವೋಲ್ಲಾಸ!’ | |
![]() |
ಪ್ರಕೃತಿ ಚೆಲ್ಲಿದಳು ಸಿರಿ ಪಸಿರು। ಬಿಚ್ಚಿ ಕೆದರಿತು ಕನಸುಗಳ ನವಿರು ತಂದಿತು ಜೀವಕೆ ಹೊಸ ಉಸಿರು। ಬಂದನಾ ವಸಂತ, ತಂದನಾ ನವಜೀವನ ನವೋಲ್ಲಾಸ।। ಮುಂಜಾನೆಯ ಮಂಜಿನಲಿ ಇಬ್ಬನಿಯ ಸಿಂಚನ, ಮೊಗ್ಗು-ಹೂಗಳ ಮೇಲೆ ದುಂಬಿಗಳ ಝೇಂಕಾರ ಋತು ತಂದಿತು ಪ್ರಕೃತಿ-ಪುರುಷನ ಮಿಲನ |













Click it and Unblock the Notifications