ಬದುಕಿನ ಬಯಕೆಯ ಸೃಷ್ಟಿಗೆ
| ಬದುಕಿನ ಬಯಕೆಯ ಸೃಷ್ಟಿಗೆ | |
| (‘ನಿಮ್ಮಿಂದ ಬಂದರೂ ನಿಮ್ಮವರಲ್ಲ ನಾವು ಬದುಕಿನ ಬದುಕುವ ಬಯಕೆಯ ಸೃಷ್ಟಿಗಳು ನಾವು’ -ಖಲೀಲ್ ಗಿಬ್ರಾನ್) | |
![]() |
ಗಾಳಿಪಟ ಏರುವ ಎತ್ತರ ಬೀಸುವ ಗಾಳಿಯ ಅಧೀನ ಕೆಳಗೆ ಯಾರದೋ ಕೈ ದಾರ ತೂರುವ, ಕೆಳಗಿಳಿಸುವ ಹುನ್ನಾರ. ಗಿರಕಿ ಹೊಡೆದು, ನುಲಿದು ಮಗೂ, ನೀ ಏರಿದಷ್ಟೂ ಏತ್ತರ ಹಾರು ಮಗೂ ಹಾರು, |













Click it and Unblock the Notifications