ಕನ್ನಡತ್ವ
| ಕನ್ನಡತ್ವ | |
![]() |
ಕೇಳ ಹತ್ತಿದ ಹಾಯ್, ಹೌ ಆರ್ ಯು? ಎಂದು ಆಂಗ್ಲ ಭಾಷೆಯಲಿ ಕೇಳಲಾರರು ಏಕೆ ನಮಸ್ಕಾರ, ಹೇಗಿದ್ದೀಯ? ಎಂದು ಕಸ್ತೂರಿ ಕನ್ನಡವೇನು ಕಳಪೆಯೆ? ಅದು ಎಲ್ಲಕ್ಕಿಂತಲು ಮುಂದು ಭಾಷೆ ಬಂದರೂ ಕೆಲವರಿಗೆ ಮಾತಾಡೆ ಬಿಗುಮಾನ ತಮಿಳನ ಕಂಡರೆ ಕನ್ನಡಿಗ ಹೇಳುವನು ‘ವಾಂಗೊ.. ಪೋಂಗೋ..’ ಬೇರೆ ಭಾಷೆಯ ಮುಂದೆ ಕನ್ನಡವಾಯಿತೇ ಗೌಣ |













Click it and Unblock the Notifications