ಕಾಪ್
| ಕಾಪ್ | |
| ‘ಕಾಪ್’ ಅಂತ ಕರೆಸಿಕೊಳ್ಳುವ ಈ ಅಮೆರಿಕಾದ ಪೊಲೀಸ್ ಆಫೀಸರ್‌ನ ನೋಡಿದಾಗಲೆಲ್ಲಾ ‘ಇವನ ಮೇಲೆ ಒಂದು ಪದ್ಯ ಬರೀಬೇಕು’ ಅಂತ ಅನ್ನಿಸುತ್ತಿತ್ತು. ಸೂಟು ಬೂಟು ಹಾಕ್ಕೊಂಡು, ಟಾಕು ಟೀಕಾಗಿ ನಡೆದು ಕೊಂಡು, ಮೈಕ್ರೊ ಫೋನಲ್ಲಿ ಕೂಗಿಕೊಂಡು, ವಾಕಿ ಟಾಕಿನಲ್ಲಿ ಮಾತಾಡ್ಕೊಂಡು ಇರುವ ಈ ಮಹಾನುಭಾವನಿಗೆ ಚಡ್ಡಿ ಯೂನಿಫಾರ್ಮ್‌ಗೆ ಮಾತ್ರ ಇನ್ನೂ ಕ್ವಾಲಿಫೈ ಆಗಲಿಲ್ಲ ಯಾಕೋ?, ಇವನನ್ನು ಹೀಗೆ ಗುಣಗಾನ ಮಾಡ್ಬಹುದೇ...? | |
![]() ![]() |
‘ಯಾರು ಇವನು’ ಗೊತ್ತೇನಪ್ಪ ? ‘ಅಮೇರಿಕಾ’ ದ ‘ಪೋಲೀಸಪ್ಪ’, ‘ಅಷ್ಟಿಷ್ಟಲ್ಲ’, ಇವನಾ ‘ಕಪ್ಪ’ //1// ‘ಗರ್ವ, ಗತ್ತಿಗೆ’ ಕಡಿಮೆ ಇಲ್ರೀ, ಸೊಂಟದಲ್ಲಿತ್ತು ಭಾರವಾದ ‘ಗನ್ನು’, ‘ರೇಡಾರ್’ ಹಾಕಿ ನೋಡೇ ಬಿಟ್ಟ, ಯಾಕ್ ಹೀಗ್ ಡ್ರೈವು ಮಾಡ್ತೀಯಮ್ಮಾ?, ‘ರೈಡು’ ನಿನಗೆ ಸಿಕ್ಕುತ್ತಪ್ಪಾ, ‘ಎಲ್. ಏ. ಪಿ. ಡಿ, ಎನ್. ವೈ. ಪಿ. ಡಿ’, |














Click it and Unblock the Notifications