ಪ್ರತಿ ದಿನವೂ ತಾಯಿ ದಿನಟಿ. ಮಹದೇವ ರಾವ್ ಬ್ರಾಕ್‌ಪೋರ್ಟ್, ನ್ಯೂಯಾರ್ಕ್trao& commat brockport.eduಹುಟ್ಟಿದಂದಿನಿಂದ ಹರಸಿಪಾಠ ಕಲಿಸಿ ನಲಿದು ನಗಿಸಿನೋವ ಮರೆಸಿ ನಿದಿರೆ ಬರಿಸಿಸಾಕಿ ಸಲಹಿ ಒಲವ ಹರಿಸಿ ನಲ್ಮೆಯಿಂದ ಬೆಳಸಿದವಳು ನೀನೆ ಅಲ್ಲವೆ?ತಪ್ಪುಗಳಿಗೆ ನಸುವೆ ಕೆರಳಿಒಪ್ಪುಗಳಿಗೆ ತುಸುವೆ ಹೊಗಳಿನಾನು ನರಳಿದಾಗ ನರಳಿನಾನು ಬೆಳಗಿದಾಗ ಅರಳಿಪ್ರೀತಿ ಹೊಳೆಯ ಹರಿಸಿದವಳು ನೀನೆ ಅಲ್ಲವೆ? ಒಂದು ದಿನವು ಸಾಲದಮ್ಮನಿನಗೆ ಪ್ರೀತಿ ತೋರಲುಪ್ರತಿದಿನವೂ ತಾಯಿದಿನನಾನು ಸಿದ್ಧ ಸಾರಲುPost your viewsಮುಖಪುಟ / ಎನ್‌ಆರ್‌ಐ