ವಲಸೆಡಾ. ಬೆನ್ನೂರು ಟಿ.ಎಚ್., ಪೋಸ್ಟಾಕ್, ಸ್ವೀಡನ್tbennur& commat yahoo.comಹೊರಗಿನ ದೇಶಕೆ ಹೋಗುವುದೆಂದರೆಹರ್ಷಿತಗೊಂಬರು ಜನರೆಲ್ಲ ಹವೆಯಲಿ ಹಾರುತ ಹೋಗುವದೆಂದರೆ ಪುಲಕಿತಗೊಂಬರು ಮೈಯೆಲ್ಲ ಹೋದರೆ ಕೆಲವರು ಹೊನ್ನಿನ ಬಲದಿ ಹಲವರು ಹೋದರು ಹೊನ್ನಿನ ಛಲದಿ ಇವರ ಪ್ರಯಾಣಕೆ ಇವರದೇ ಶೀರ್ಷಿಕೆ ಎರವಾಗುವರು ತಮ್ಮಯ ದೇಶಕೆ ಭಾರತ ಕುಲವ ಕಡೆಗಣಿಸಿದರು ಪರ ಸಂಸ್ಕಾರವ ಅನುಕರಿಸಿದರು ಭವ್ಯ ಪರಂಪರೆಯಂತೂ ಗೊತ್ತಿಲ್ಲ ಬಿಡಿ ಕಲಿತದ್ದು ಇವರು ABCDಮರೆತರು ನಾಡಿನ ಸವಿ ಸವಿ ಊಟ ಕಲಿತರು ‘ಪಿಜ್ಜ’ ‘ಬರ್ಗೆರ್’ ಒಡನಾಟ ಹೆಂಡದ ಬಾಟಲಿ ಕೈಯಲ್ಲಿ ಬಿಸುಟರು ವಾರದ ಕೊನೆಯಲ್ಲಿ ಹೋದರು ಬಂದರು ಹೊನ್ನನು ತಂದರು ತಮ್ಮಯತನವೇನೂ ಉಳಿದಿಲ್ಲ ಬರದೇ ಹೋದರು ಇನ್ನೂ ಕೆಲವರು ದೇಶದಿ ಇವರಿಗೆ ಹೊಗಲಿಲ್ಲ(ಹೊಗಲಿಲ್ಲ ಎಂದರೆ ಜಾಗವಿಲ್ಲ ಎಂದರ್ಥ!)Post your viewsಮುಖಪುಟ / ಎನ್‌ಆರ್‌ಐ