ಕಾಣಿಕೆ
| ಕಾಣಿಕೆ | |
![]() |
ಭೂಮಿತಾಯಿಗಾಗಿ ಮೀಸಲಿಟ್ಟ ದಿನವಿದು ಇಂದಾದರು ನೆನೆವೇವು ನಿನ್ನ ಎಂದು ತೊಟ್ಟಿಹೆವಮ್ಮ ಪಣ ಹಿಂದೆಲ್ಲಾ ನಳನಳಿಸುತ್ತಿದ್ದೆಯಂತೆ ನೀನು ಕಂಗೊಳಿಸುತ್ತಿದ್ದ ಕಾಡಿನಲ್ಲಿ ಹಕ್ಕಿಗಳ ನಾದ ಅಂದು ಕಣ್ಣು ಹರಿಸಿದಲ್ಲೆಲ್ಲಾ ಹಸಿರು ನಲಿಯುತ್ತ ಕುಣಿಯುತ್ತಿತ್ತಂತೆ ಇಳೆ ಈಗ ದೃಷ್ಟಿ ಹರಿಸಿದಲ್ಲೆಲ್ಲಾ ಹೊಗೆ ನಮಗಾಗಿ ನೀನು ನೀಡಿಹೇ ಜೀವ |













Click it and Unblock the Notifications