ಭಗ್ನ ಪ್ರೇಮದ ಮೇಲೆ ಮೂರು ಹನಿಗಳುಮಲ್ಲಿ ಸಣ್ಣಪ್ಪನವರ್sannams& commat hotmail.comಭಗ್ನ ಪೇಮಿತಾಳಲಾರದೆನನ್ನಂಥ ಬಡ ಪ್ರೇಮಿಯ ಕಾಟ!ಶ್ರೀಮಂತನೊಬ್ಬನಹಸೆಮಣೆ ಹತ್ತಿ ಹೇಳಿದಳು ಟಾಟಾ !*ಮೋಸದ ಹುಡುಗಿಸಿನೆಮಾಗಳಿಗೆಹೋಟೆಲ್ಗಳಿಗೆಸುತ್ತುತ್ತಿದ್ದಾಗಕೊಟ್ಟಿದ್ದು ನಾನೇಎಲ್ಲಾ ಬಿಲ್ಲು!ನೋಡಿದ್ದು- ತಿಂದದ್ದುಮುಗಿದ ಮೇಲೆನೀನೇ ಹಾಕಿದ್ದುನಮ್ಮ ಪ್ರೀತಿಯ ಮೇಲೆ ಕಲ್ಲು ! *ಶಾಕುಂತಲಾಪ್ರಿಯೆ, ನಾನು ನಿನ್ನಮರೆತರೆ ಮಾಡಿಕೊಳ್ಳಬೇಡಕೋಪ!ನಾನೊಬ್ಬ ದುಷ್ಯಂತ ನನಗೂ ತಟ್ಟಿರಬಹುದುದುರ್ವಾಸ ಮುನಿಯಶಾಪ!Post your viewsಮುಖಪುಟ / ಎನ್‌ಆರ್‌ಐ