ಮರೀನಾ ಬೀಚಿನಲ್ಲೊಂದು ಮುಂಜಾನೆ
| ಮರೀನಾ ಬೀಚಿನಲ್ಲೊಂದು ಮುಂಜಾನೆ | |
![]() |
ಉಷೆಯ ಕೆನ್ನೆಯ ತುಂಬ ರವಿ ಕೆಂಪನಿಟ್ಟಾಗ ಬಂಡೆಯಂಚಿನ ಸಣ್ಣ ಹಸಿರೆಲೆಯು ನಕ್ಕಾಗ ಮಳಲರಾಶಿಯ ಹೊಳಪು ಕನಸುಗಳ ಸಾರಿತ್ತು ಅಜ್ಜ ಅಜ್ಜಿಯರೆಲ್ಲ ಸರಿದೂರ ನಡೆದಾಗ ಪ್ರಕೃತಿಯನು ಹಿಮ್ಮೆಟ್ಟಿ ಮನುಕುಲವು ಮೆರೆದಾಗ ಬೆಸ್ತನ ಬಲ್ಲಿದನ ಭೇದವನು ಮರೆತಾಗ |













Click it and Unblock the Notifications