ಸಿಂಗಪುರದಲ್ಲಿ ಮೇ 26ರಂದು ಕನ್ನಡದ ಕೋಗಿಲೆಗಳ ಇಂಚರ
ಕನ್ನಡ ಸಂಘ (ಸಿಂಗಪುರ)ದ 23ನೇ ವಾರ್ಷಿಕ ಮಹಾಸಭೆಯು ಇದೇ 31ನೇ ಮಾರ್ಚ್ 2019 ಭಾನುವಾರದಂದು ಜರುಗಿತು. ಮಹಾಸಭೆಯ ಕಾರ್ಯಕಲಾಪಗಳ ನಂತರ 2019-2021ರ ಸಾಲಿನ ಪದಾಧಿಕಾರಿಗಳ ಚುನಾವಣೆ / ನೇಮಕಾತಿ ನಡೆಯಿತು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ರಶ್ಮಿ ಉದಯಕುಮಾರ್ ಅವರ ನೇತೃತ್ವದಲ್ಲಿ ನವೀನ ಕಾರ್ಯಕಾರಿ ಸಮಿತಿಯು ಸಂಘದ ಕಾರ್ಯ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತು ಚಟುವಟಿಕೆಗಳನ್ನು ಆರಂಭಿಸಿದೆ. ನವಚೇತನದೊಂದಿಗೆ ಹೊಸ ವರುಷವನ್ನು ಸ್ವಾಗತಿಸಲು 'ಇಂಚರ' ಎಂಬ ಮೆಗಾ ಕಾರ್ಯಕ್ರಮವನ್ನು ಮೇ 26ರಂದು ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.
ಈ ಚಲನಚಿತ್ರ ಆಧಾರಿತ ಕಾರ್ಯಕ್ರಮಕ್ಕೆ ಸಿಂಗಪುರಕ್ಕೆ ಆಗಮಿಸುತ್ತಿರುವ ಕರ್ನಾಟಕದ ಕನ್ನಡ ಕಲಾವಿದರು ಯಾರೆಂಬ ಕುತೂಹಲವೇ? ವಿವರಗಳಿಗೆ ಇಲ್ಲಿ ನೋಡಿ.

* "ಜೋಗಿ" ಖ್ಯಾತಿಯ ಕಲಾವಿದೆ ಸುನೀತಾ.
* "ಕನ್ನಡ-ಕೋಗಿಲೆ" ಸಂಗೀತ ಸ್ಪರ್ಧೆಯ ಸೆಮಿ-ಫೈನಲಿಸ್ಟ್ ಸುರಕ್ಷಾ ದಾಸ್.
* "ಕನ್ನಡ-ಕೋಗಿಲೆ" ಸಂಗೀತ ಸ್ಪರ್ಧೆಯ ಸೆಮಿ-ಫೈನಲಿಸ್ಟ್ ಗಣೇಶ್ ಕಾರಂತ್.
* "ಮಿಮಿಕ್ರಿ ಕಲಾವಿದ" ಮಿಮಿಕ್ರಿ ಗೋಪಿ.
* ಕನ್ನಡ ದೂರದರ್ಶನದ ಹಾಗೂ ರೇಡಿಯೋ ಕಲಾವಿದೆ ಆಂಕರ್ ಅಪರ್ಣಾ ವಸ್ತಾರೆ.
* ಕೀಬೋರ್ಡ್ ಕಲಾವಿದ ಉಮಾಶಂಕರ್.
* ರಿದಮ್ ಪ್ಯಾಡ್ ಕಲಾವಿದ ಶ್ರೀನಿವಾಸ್.

ಸ್ಥಳ : ಸ್ಪ್ರಿಂಗ್ ಆಡಿಟೋರಿಯಂ
ಸಮಯ : 26 ಮೇ, 2019, ಭಾನುವಾರ, ಸಂಜೆ 5 ಘಂಟೆಯಿಂದ.
ಇನ್ನೇಕೆ ತಡ? ನಿಮ್ಮ ಸಂಬಂಧಿಗಳಿಗೆ, ಸ್ನೇಹಿತರಿಗೆ, ಕಲಾಪ್ರೇಮಿಗಳಿಗೆ ಈ ವಿಷಯ, ವಿವರ ತಿಳಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಆನಂದಿಸಿ!
ಟಿಕೆಟ್ ಮತ್ತಿತರ ವಿವರಗಳಿಗೆ www.singara.org ಅಂತರ್ಜಲ ತಾಣಕ್ಕೆ ಭೇಟಿ ಕೊಡಿ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications