ಅಮೆರಿಕ ಬಾನುಲಿಯಲ್ಲಿ ಲೇಖಕಿ ಭುವನೇಶ್ವರಿ ಸಂದರ್ಶನ

ಕಾರ್ಯಕ್ರಮದ ವಿವರಗಳು:
ದಿನಾಂಕ : ನವೆಂಬರ್ 16, 2011, ಬುಧವಾರ
ಸಮಯ : (ಕ್ಯಾಲಿಫೋರ್ನಿಯ ಸಮಯ)
ಬೆಳಗ್ಗೆ 6.00 AM PST - 7.30 AM PST - ಸಂಗೀತ.
7.30 AM PST - ಭುವನೇಶ್ವರಿ ಹೆಗ್ಗಡೆ ಅವರೊಂದಿಗೆ ಸಂದರ್ಶನ. ಭಾರತೀಯ ಕಾಲಮಾನಕ್ಕೆ ಕೆಳಗಿರುವ ಟಿಪ್ಪಣೆ ಗಮನಿಸಿ.
ಬಾನುಲಿ ಕೇಂದ್ರ : ಸ್ಟಾನ್‌ಫರ್ಡ್ KZSU 90.1 FM [ಕ್ಯಾಲಿಫೋರ್ನಿಯ ಸ್ಯಾನ್‌ಫ್ರಾನ್‌ಸಿಸ್ಕೊ ಬೇ ಏರಿಯ]
ಇಂಟರ್ನೆಟ್ ಮೂಲಕ : http://itsdiff.com/Kannada.html (ಜಗತ್ತಿನ ಯಾವುದೇ ಭಾಗದಿಂದ ಕೇಳಬಹುದು)
ಸಂದರ್ಶಕ : ಮಧು ಕೃಷ್ಣಮೂರ್ತಿ
ಭಾರತೀಯ ಕಾಲಮಾನ : ಭುವನೇಶ್ವರಿ ಹೆಗ್ಗಡೆ ಅವರೊಂದಿಗೆ ಸಂದರ್ಶನ ಬುಧವಾರ ರಾತ್ರಿ 9ಕ್ಕೆ ಪ್ರಾರಂಭವಾಗಲಿದೆ.












Click it and Unblock the Notifications