ನ್ಯೂಜೆರ್ಸಿ ಕನ್ನಡಿಗರಿಗೆ ಶನಿವಾರ ಡಬ್ಬಲ್ ಖುಷಿ

ಕಾರ್ಯಕ್ರಮ ನಡೆಯುವ ಸ್ಥಳ: ಫ್ರಾನ್ಸಿಸ್ ಡಿಮಾಸಿ ಮಾಧ್ಯಮಿಕ ಶಾಲೆ, 199 ಈವ್ಸ್‌ಬರೊ-ಮೆಡ್ಫೊರ್ಡ್ ರೋಡ್ ಮಾರ್ಲ್‌ಟನ್, ನ್ಯೂ ಜೆರ್ಸಿ 08053
ದಿನ/ದಿನಾಂಕ: ಶನಿವಾರ, ನವೆಂಬರ್ 20, 2010.
ಸಮಯ:ಮಧ್ಯಾಹ್ನ 2.30 ರಿಂದ ಸಂಜೆ 7.30 ರವರೆಗೆ (ಸ್ಥಳೀಯ ಕಾಲಮಾನದಂತೆ)
ಕಾರ್ಯಕ್ರಮಗಳ ಮೆನು:
ಊರ್ಜ ಸಮೂಹ ನೃತ್ಯ: ತ್ರೀ ಅಕ್ಷ ನೃತ್ಯ ತಂಡ
ಭರತನಾಟ್ಯ: ಪ್ರಿಯ ಕೋಲಾಟ ನೃತ್ಯ: ತ್ರಿವೇಣಿ ನೃತ್ಯ ತಂಡ
ಲಘು ಪ್ರಹಸನ: ಉಷಾ ಚಂದ್ರಶೇಖರ್ ಮತ್ತು ತಂಡ ಆಶಯ ಗೀತೆ, ಭಾವಗೀತೆ, ನಾಡಗೀತೆ ಮಕ್ಕಳ ಸಮೂಹ ಗೀತೆ
ರಾಜ್ಯೋತ್ಸವ ವಿಶೇಷ: ಎಚ್.ವೈ. ರಾಜಗೋಪಾಲ್
ಕನ್ನಡ ಸಾಹಿತ್ಯದಲ್ಲಿ ಹಾಸ್ಯ: ತ. ನಂ. ರಾಜಶೇಖರ
ಪ್ರವೇಶ ದರ: ಸದಸ್ಯರು ವಯಸ್ಕರಿಗೆ ತಲಾ $15,
ಮಕ್ಕಳಿಗೆ : (6-18ವರ್ಷ) ತಲಾ $10
ಇತರರಿಗೆ: ವಯಸ್ಕರು ತಲಾ 20; ಮಕ್ಕಳು ತಲಾ $10
ಇದರ ಜೊತೆ ಜೊತೆಗೆ ಸರ್ವಸದಸ್ಯರ ಸಭೆ, ಸಾಂಸ್ಕೃತಿಕ ಕಾರ್ಯದರ್ಶಿ ಯವರ ವರದಿ, ಖಜಾಂಚಿಯವರ ವರದಿ, ಅಧ್ಯಕ್ಷರ ವರದಿಗಳನ್ನು ಮಂಡಿಸಲಾಗುವುದು ಹಾಗೂ ಉಪಯುಕ್ತ ವಿಷಯಗಳ ಬಗ್ಗೆ ಚರ್ಚೆ ಕೂಡಾ ನಡೆಯಲಿದೆ. ಸೂಚನೆ : ಕಾರ್ಯಕ್ರಮದಲ್ಲಿ ನಿಮ್ಮ ರಂಜನೆಯ ಜೊತೆಗೆ ಬಗೆ ಬಗೆ ತಿನಿಸುಗಳ ಹಬ್ಬದೂಟ ಕೂಡಾ ಸಿಗಲಿದೆ.











Click it and Unblock the Notifications