97446americaರೋಗಿಗಳ ನೋವಿಳಿಸಿದ ನರಸಿಂಹಮೂರ್ತಿಗೆ ಥ್ಯಾಂಕ್ಸ್‌/mixed-bag/health/2007/150307narasimhamurthy_injection.htmlಆಸ್ಪತ್ರೆಯಲ್ಲಿ ವೈದ್ಯರ ಸೂಜಿ ನೋಡಿದರೆ, ಏನೋ ದಿಗಿಲು! ರಕ್ತ ಪರೀಕ್ಷೆ ಮತ್ತಿತರ ಕಾರಣಗಳಿಗಾಗಿ ಪದೇಪದೇ ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಇನ್ನೂ ಕಷ್ಟ! ಇಂತಹ ಕಷ್ಟಗಳಿಗೆ ಪೂರ್ಣ ವಿರಾಮ ಹಾಕಿದವರು; ನಮ್ಮವರು. ಬೆಂಗಳೂರು ಮೂಲದ ಡಾ. ನರಸಿಂಹಮೂರ್ತಿ ಅವರ ಹೊಸ ಸಂಶೋಧನೆ, ಅನೇಕ ರೋಗಿಗಳಿಗೆ ವರದಾನ! * ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌ ಕ್ಯಾನ್ಸರ್‌, ಏಡ್ಸ್‌ ಮೊದಲಾದ ಮಾರಕ ಕಾಯಿಲೆಗಳಿಂದ 6035http://kannada.oneindia.com/img/2009/08/04-narasimhamurthy2.jpg97446americaನಟರಾಜ್ ಲೇಖನಕ್ಕೆ ಶೇಷಾದ್ರಿ ಪ್ರತಿಕ್ರಿಯೆ/column/nataraj/2003/031203sheshadri.htmlDear Editor,I read with interest the recent column by Dr.M.S.Nataraja (http://www.thatskannada.com/column/nataraj/2003/191103moore.html) about the religious fanaticism. Other than providing a laundry list of conflicts around the world, this column does not inform the readers much. In fact the good Doctor has 10939http://kannada.oneindia.com/img/2009/11/24-ms-nataraj7.jpg97446americaಆರು ಹಿತವರು ನಿನಗೆ? ದೇವರೋ ದೇಶವೋ?/column/nataraj/2003/191103moore.htmlಅಮೇರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ ದಕ್ಷಿಣದಲ್ಲಿರುವ ಅಲಬಾಮ ಎಂಬ ಪ್ರಾಂತ್ಯ ಅನೇಕ ಕಾರಣಗಳಿಂದ ಹೆಸರುವಾಸಿಯಾಗಿದೆ. ಎಲ್ಲಕಿಂತ ಮುಖ್ಯವಾಗಿ ವರ್ಣಭೇದ ಇಲ್ಲಿನ ಜನರ ರಕ್ತದಲ್ಲಿ ಬೆರೆತುಹೋಗಿದೆ. ಕಟ್ಟರ್‌ ಕ್ರೈಸ್ತರೇ ಹೆಚ್ಚಾಗಿರುವ ಈ ಪ್ರಾಂತ್ಯದಲ್ಲಿ ಚುನಾಯಿತರಾಗುವ ಪ್ರತಿನಿಧಿಗಳೂ ನ್ಯಾಯಾಧೀಶರೂ ಸಹ ಅಸಮಾನತೆಯನ್ನು ಎತ್ತಿಹಿಡಿಯುತ್ತಾರೆಂಬುದೂ ಎಲ್ಲರಿಗೂ ತಿಳಿದ ವಿಷಯ. ಇತ್ತೀಚೆಗೆ ಅಲಬಾಮಾದ ಮುಖ್ಯನ್ಯಾಯಾಧೀಶ ರಾಯ್‌ ಮೂರ್‌ ಎಂಬಾತ ಹೆಚ್ಚು ಪ್ರಖ್ಯಾತಿಗೆ ಬರಲು ಕಾರಣ 10940http://kannada.oneindia.com/img/2009/11/24-roy-moore.jpg97446americaಮನೆಯಿಂದ ಮನೆಗೆ/column/nataraj/2004/151204mane.htmlಸುಮಾರು ಇಪ್ಪತ್ತೆರಡು ವರ್ಷಗಳು ನಮಗೆ ನೆರಳಾಗಿದ್ದ ಮಾಂಟ್‌ಗಮರಿ ವಿಲೇಜ್‌ನಲ್ಲಿದ್ದ (ಕೆಲ ವರ್ಷಗಳ ಹಿಂದೆ ಆ ಊರು ಗೈಥರ್ಸ್‌ಬರ್ಗ್‌ನ ಒಂದು ಭಾಗವಾಗಿತ್ತು) ನಮ್ಮ ಮನೆಯನ್ನು ಬಿಟ್ಟು ಅಲ್ಲಿಂದ ಅಷ್ಟೇನೂ ದೂರವಿಲ್ಲದ ಪೊಟೋಮೆಕ್‌ನಲ್ಲಿನ ಮತ್ತೊಂದು ಮನೆಗೆ ಬಂದು ನೆಲೆಸಿದ್ದೆಲ್ಲ , ಒಂದು ಅಯೋಜಿತ ಕಾರ್ಯಕ್ರಮದಂತೆ ನಮಗೇ ತಿಳಿಯದಂತೆ ನಡೆದುಹೋದದ್ದನ್ನು ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ.ಯಾವ ದೀರ್ಘವಾದ ಯೋಚನೆ/ಯೋಜನೆಗಳನ್ನೂ ಮಾಡದೆ, ನಾವಿದ್ದ ಮನೆಯನ್ನು ಮಾರುವ 10987http://kannada.oneindia.com/img/2009/09/23-home-sweet-home-00.gif97446americaನಮ್ಮ ನಿಮ್ಮ ನಡುವಿನ ಮಹಾನ್ 'ಕಥೆ'ಗಾರರು!/nri/article/2008/1226-the-storytellers-rekha-hegade.htmlಮನುಷ್ಯರ ಜೊತೆಗೆ ಇರುವೆ-ಗೊದ್ದಗಳನ್ನೂ ಆಕರ್ಷಿಸುವ ಬೆಲ್ಲದಂತೆ ಈ ಕಥೆ ಹೇಳುವ ಕಲೆ. ಉಳ್ಳವ-ಇಲ್ಲದವ, ಒಡೆಯ-ಆಳು, ಗಂಡಸು-ಹೆಂಗಸು, ಹಿರಿಯ-ಕಿರಿಯ ಎಲ್ಲ ಭೇದಗಳನ್ನೂ ಅಳಿಸಿ ಕೇವಲ ಹೇಳುವವ-ಕೇಳುವವ(ರು) ಎಂಬುದೊಂದು ತಾತ್ಕಾಲಿಕವಾದರೂ ಪ್ರಾಮಾಣಿಕವಾದ ಸಂಬಂಧವನ್ನು ಹುಟ್ಟುಹಾಕುತ್ತದೆ.* ರೇಖಾ ಹೆಗಡೆ ಬಾಳೇಸರ, ಫ್ಲಾರಿಡಾ, ಅಮೆರಿಕಇಲ್ಲ, ನಾನು ಮಾಸ್ತಿ, ಕೆ. ಸದಾಶಿವ, ಲಂಕೇಶ, ವೈದೇಹಿ ಇವರ ಬಗ್ಗೆ ಹೇಳುತ್ತಿಲ್ಲ, ಓ. ಹೆನ್ರಿ, ಚೆಕಾವ್‌ರ ಬಗ್ಗೆಯೂ 33719http://kannada.oneindia.com/img/2008/12/26-storyteller1.jpg523152ಭರತನಾಟ್ಯನ್ಯೂ ಜೆರ್ಸಿಯಲ್ಲಿ ನೃತ್ತ-ನೃತ್ಯ-ನಾಟ್ಯ ಸಂಭ್ರಮ/nri/article/2009/0620-dance-and-a-dance-drama-bhramari.htmlಅಮೇರಿಕಾದ ನ್ಯೂ ಜೆರ್ಸಿಯಲ್ಲಿರುವ ಬ್ರಿಡ್ಜ್‌ವಾಟರ್ ಶ್ರೀ ವೆಂಕಟೇಶ್ವರ ಸನ್ನಿಧಿಯ ಸಭಾಂಗಣದಲ್ಲಿ ವಿದುಷಿ ಭ್ರಮರಿ ಶಿವಪ್ರಕಾಶ್ ಮತ್ತು ಶಿಷ್ಯ ವೃಂದದಿಂದ ನಾದ ನೃತ್ಯ ದಿನ ಜೂನ್ 7ರಂದು ನಡೆಯಿತು.ಶಾಸ್ತ್ರೀಯ ನೃತ್ಯಪದ್ಧತಿಯಲ್ಲಿ ಕಾಣಸಿಗುವ ನೃತ್ತ ನೃತ್ಯ ನಾಟ್ಯ ವೈವಿಧ್ಯವನ್ನು "Dances and a Dance Drama" ಎಂಬ ಶೀರ್ಷಿಕೆಯೊಂದಿಗೆ ಭ್ರಮರಿ ಶಿವಪ್ರಕಾಶ್ ಅವರ ನೃತ್ಯ ತಂಡ ಸಾದರಪಡಿಸಿತು.ಭರತನಾಟ್ಯದ ಶಾಸ್ತ್ರೀಯ ನೃತ್ಯ 37476http://kannada.oneindia.com/img/2009/06/20-nj-dance-bhramari1.jpg523152ಭರತನಾಟ್ಯವಸುಂಧರಾ ದೊರೆಸ್ವಾಮಿ ಪ್ರಬುದ್ಧ ನೃತ್ಯ ಪ್ರದರ್ಶನ/nri/article/2009/0916-vasundhara-doreswamy-dance-program-maryland.htmlಭಾರತದ ಶಾಸ್ತ್ರೀಯ ನೃತ್ಯ ಶೈಲಿ ಭರತನಾಟ್ಯದ "ಮಾರ್ಗಂ" ಎಂಬ ಶೀರ್ಷಿಕೆಯಲ್ಲಿ ಪ್ರಬುದ್ಧ ಪ್ರದರ್ಶನವನ್ನು ನೀಡಿ ರಸಿಕರ ಮನ ತುಂಬಿದ ನಮ್ಮ ಕರ್ನಾಟಕದ ಹೆಮ್ಮೆಯ ಹಿರಿಯ ಕಲಾವಿದೆ ಡಾ ವಸುಂಧರಾ ದೊರೆಸ್ವಾಮಿ ಅವರ ಕಾರ್ಯಕ್ರಮವು ಮೇರಿಲ್ಯಾಂಡ್ ನ ಮುರುಗನ್ ದೇವಾಸ್ಥಾನದಲ್ಲಿ ಇತ್ತೀಚೆಗೆ ನಡೆಯಿತು. ಸುಮಾರು ಎರಡು ಗಂಟೆಗಳ ಕಾಲ ಗುರು ಡಾ ವಸುಂಧರಾ ಅವರು ಸಭಿಕರನ್ನೆಲ್ಲ ಅಮೋಘ ಅಭಿನಯ 39211http://kannada.oneindia.com/img/2009/09/16-vasundhara-doreswamy1.jpg523152ಭರತನಾಟ್ಯಸಂಜೆಯನ್ನು ಸುಂದರವಾಗಿಸಿದ ದಿವ್ಯಾ ಕಥಕ್ ನೃತ್ಯ/nri/article/2009/1005-kathak-dance-program-by-divya-patil.htmlಸೆಪ್ಟೆಂಬರ್ 12ರ ದಿವ್ಯ ಸಂಜೆಯಲ್ಲಿ ಹಲವು ಮೊದಲು'ಗಳು ಜರುಗಿದವು. ಅರಂಗೇಟ್ರ ಅಥವ ರಂಗಪ್ರವೇಶ ಎಂದಾಗ ಭರತನಾಟ್ಯ ಮನಸ್ಸಿನಲ್ಲಿ ಮೂಡಿಬರುವುದು ಮಾಮೂಲಿ. ಭಾರತದ ಇತರ ಅನೇಕ ಪ್ರಕಾರದ ನೃತ್ಯ ಪರಂಪರೆಗಳಲ್ಲಿ ಅರಂಗೇಟ್ರದ ಕಲ್ಪನೆಯೆ ಇಲ್ಲ. ಇಂಥ ಕಲ್ಪನೆಯ ರಂಗನ್ನು ಆ ಸುಂದರ ಸಂಜೆಗೆ ತನ್ನ 'ನೃತ್ಯ ದರ್ಶನ"ದಿಂದ ಮೊದಲು ಏರಿಸಿದವಳು ದಿವ್ಯಾ.ಸರ್ವಮಂಗಳ ಮತ್ತು ದಾದಾ ಪಾಟೀಲರ ಮೊದಲ 39526http://kannada.oneindia.com/img/2009/10/05-divya-patil1.jpg523152ಭರತನಾಟ್ಯನೆದರ್ಲ್ಯಾಂಡ್ಸ್ ನಲ್ಲಿ ಶ್ರೀಗಂಧದ ಘಮಘಮ/nri/article/2009/1118-kannada-rajyotsava-shrigandha-netherlands.html“ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು" ಎಂಬ ಕವಿ ನುಡಿಯಂತೆ, ಕನ್ನಡಿಗರು ತಾಯ್ನಾಡಲ್ಲಿರಲಿ ಅಥವಾ ವಿದೇಶದಲ್ಲಿರಲಿ, ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಅಂತೆಯೇ ನೆದರ್ಲ್ಯಾಂಡ್ಸ್ ನ ಶ್ರೀಗಂಧ ಕನ್ನಡ ಬಳಗದ ಸದಸ್ಯರೂ ಕೂಡಿ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಅಭಿಮಾನದಿಂದ ಆಚರಿಸಿದರು.* ಶೆಲ್ವನಾರಾಯಣ, ನೆದರ್ಲ್ಯಾಂಡ್ಸ್ಕನ್ನಡ ಭಾಷೆಯನ್ನು ಮಾತಾಡುವ ಭೂಪ್ರದೇಶಗಳನ್ನು ಒಗ್ಗೂಡಿಸಲು ನಡೆದ ಏಕೀಕರಣ ಚಳವಳಿಯ ಫಲವಾಗಿ 40285http://kannada.oneindia.com/img/2009/11/18-srigandha-netherland1.jpgnews"> ನ್ಯೂ ಜೆರ್ಸಿಯಲ್ಲಿ ನೃತ್ತ-ನೃತ್ಯ-ನಾಟ್ಯ ಸಂಭ್ರಮ | Dances and a Dance Drama | New Jersy | Bhramari Shivaprakash - ನ್ಯೂ ಜೆರ್ಸಿಯಲ್ಲಿ ನೃತ್ತ-ನೃತ್ಯ-ನಾಟ್ಯ ಸಂಭ್ರಮ - Kannada Oneindia

ನ್ಯೂ ಜೆರ್ಸಿಯಲ್ಲಿ ನೃತ್ತ-ನೃತ್ಯ-ನಾಟ್ಯ ಸಂಭ್ರಮ

Naga Aithal congratulating the dancers
ಅಮೇರಿಕಾದ ನ್ಯೂ ಜೆರ್ಸಿಯಲ್ಲಿರುವ ಬ್ರಿಡ್ಜ್‌ವಾಟರ್ ಶ್ರೀ ವೆಂಕಟೇಶ್ವರ ಸನ್ನಿಧಿಯ ಸಭಾಂಗಣದಲ್ಲಿ ವಿದುಷಿ ಭ್ರಮರಿ ಶಿವಪ್ರಕಾಶ್ ಮತ್ತು ಶಿಷ್ಯ ವೃಂದದಿಂದ ನಾದ ನೃತ್ಯ ದಿನ ಜೂನ್ 7ರಂದು ನಡೆಯಿತು.

ಶಾಸ್ತ್ರೀಯ ನೃತ್ಯಪದ್ಧತಿಯಲ್ಲಿ ಕಾಣಸಿಗುವ ನೃತ್ತ ನೃತ್ಯ ನಾಟ್ಯ ವೈವಿಧ್ಯವನ್ನು "Dances and a Dance Drama" ಎಂಬ ಶೀರ್ಷಿಕೆಯೊಂದಿಗೆ ಭ್ರಮರಿ ಶಿವಪ್ರಕಾಶ್ ಅವರ ನೃತ್ಯ ತಂಡ ಸಾದರಪಡಿಸಿತು.

ಭರತನಾಟ್ಯದ ಶಾಸ್ತ್ರೀಯ ನೃತ್ಯ ಬಂಧಗಳಾದ ಪುಷ್ಪಾಂಜಲಿ, ಜತಿಸ್ವರ, ಪದಂ, ದೇವರನಾಮ, ಜಾವಳಿ ಕಾರ್ಯಕ್ರಮದ ಮೊದಲ ಅಂಗವಾದರೆ, ಎರಡನೆಯ ಅಂಗದಲ್ಲಿ ಶ್ರೀ ವಾದಿರಾಜರ ಸಂಸ್ಕೃತ ಕಾವ್ಯ ಶ್ರೀ ರುಗ್ಮಿಣೀಶ ವಿಜಯದ ರಂಗ ರೂಪಕ "ಭಾವ ನೃತ್ಯ ನಮನ" ಪ್ರದರ್ಶನಗೊಂಡಿತು. ಶ್ರೀ ಕೃಷ್ಣ ರುಕ್ಮಿಣಿಯರ ವಿವಾಹ ಸಂದರ್ಭದ ಚಿತ್ರಣವನ್ನು ಮಾತ್ರ ಇಲ್ಲಿ ತೋರಿಸಲಾಯಿತು.

ಸುಮಾರು ಎರಡು ತಾಸು ನಡೆದ ಈ ಕಾರ್ಯಕ್ರಮಕ್ಕೆ ಮೈಸೂರಿನ ನೃತ್ಯ ಗುರು ಡಾ| ವಸುಂಧರಾ ದೊರೆಸ್ವಾಮಿ ಅವರ "Dancing to Dieties" ಧ್ವನಿಸುರುಳಿ ಹಾಗೂ ಉಡುಪಿಯ ಸಮೂಹ ಲಾಂಛನದ ಪ್ರೊ| ಉದ್ಯಾವರ ಮಾಧವ ಆಚಾರ್ಯರ ನಿರ್ದೇಶನದಲ್ಲಿ ಎಚ್ ಚಂದ್ರಶೇಖರ ಕೆದ್ಲಾಯರು ಒದಗಿಸಿದ ಧ್ವನಿಮುದ್ರಿತ ಹಿನ್ನೆಲೆ ಸಂಗೀತವನ್ನು ಬಳಸಲಾಯಿತು.

ಅಮೇರಿಕಾ ಕನ್ನಡ ಸಾಹಿತ್ಯ ಬಳಗದ ಡಾ| ಎಚ್ ಕೆ ಚಂದ್ರಶೇಖರ್, ಡಾ| ನಾಗ ಐತಾಳ್, ಹೆಮ್ಮಿಗೆ ರಂಗಾಚಾರ್ ಮೊದಲಾದ ಹಿರಿಯರು ಮತ್ತು ಅನೇಕ ನೃತ್ಯಾಸಕ್ತರು ಕಲಾವಿದರನ್ನು ಅಭಿನಂದಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+