ರವಿ ಡಂಕಣಿಕೋಟೆ ಅಕ್ಕಗೆ ಅಧ್ಯಕ್ಷ

ಕಾರ್ಯಕಾರಿ ಸಮಿತಿ ಮತ್ತು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗಳು ಮುಗಿದ ನಂತರ ಇದೀಗ ನಿರ್ಗಮಿಸುತ್ತಿರುವ ಅಕ್ಕ ಆಡಳಿತಗಾರರೇ ನೇಮಿಸಿದ್ದ ಒಂದು ಚುನಾವಣಾ ಆಯೋಗವು ಜನವರಿ 20 ರಂದು ಪ್ರಕಟಿಸಿರುವ ಅಕ್ಕ ಕಾರ್ಯಕಾರಿ ಸಮಿತಿ ಸದಸ್ಯರುಗಳ ಪಟ್ಟಿ ಇಂತಿದೆ :
ಕೆಳಕಂಡ ಪದಾಧಿಕಾರಿಗಳ ಆಡಳಿತ ಪರ್ವ ಎರಡು ವರ್ಷಗಳ ಅವಧಿಯದಾಗಿದ್ದು 2009-10 ನೇ ಸಾಲಿನ ಅಕ್ಕದ ಆಗುಹೋಗುಗಳನ್ನು ಯುವಕ ಯುವತಿಯರೇ ಹೆಚ್ಚಾಗಿ ತುಂಬಿಕೊಂಡಿರುವ ಪ್ರಸಕ್ತ ತಂಡ ನಿರ್ಧರಿಸಲಿದೆ.
* ರವಿ ಡಂಕಣಿಕೋಟೆ : ಅಧ್ಯಕ್ಷ
* ದಯಾಶಂಕರ ಅಡಪ : ಕಾರ್ಯದರ್ಶಿ
* ಮಧು ರಂಗಯ್ಯ : ಖಚಾಂಜಿ
* ಬೆನ್ ಕಾಂತರಾಜು ರಮೇಶ್ ಮುನಿಸ್ವಾಮಿ, ಶ್ರೀಮತಿ ಶಾಂತರಾಜು ಕೆಂಪಯ್ಯ : ಉಪಾಧ್ಯಕ್ಷರು
* ಶ್ರೀಮತಿ ವನಿತಾ ಹರೀಶ್ ಮತ್ತು ಯಮುನಾ ಶ್ರೀನಿಧಿ : ಜಂಟಿ ಕಾರ್ಯದರ್ಶಿಗಳು
* ನಟರಾಜ್ ಕೋಟೆ : ಜಂಟಿ ಖಚಾಂಜಿ
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ












Click it and Unblock the Notifications