151563ಯಕ್ಷಗಾನಫ್ರೆಂಚರನ್ನು ಬೆಚ್ಚಗಾಗಿಸಿದ ಲಂಡನ್ ಕನ್ನಡಿಗರ ಯಕ್ಷಗಾನ/nri/article/2009/0109-yakshagana-france-parade.htmlಕಳೆದ ವರ್ಷ ಜನವರಿ 1ರಂದು ಲಂಡನ್ನಿನ ರಾಜಬೀದಿಗಳಲ್ಲಿ ಕನ್ನಡ ಸಂಸ್ಕೃತಿಯ ಪ್ರತೀಕವಾಗಿರುವ ಯಕ್ಷಗಾನವನ್ನು ಪ್ರದರ್ಶಿಸಿ ಆಂಗ್ಲರ ಮೈಮನ ಬೆಚ್ಚಗಾಗಿಸಿದ್ದ ಇಂಗ್ಲೆಂಡಿನಲ್ಲಿ ನೆಲೆಸಿರುವ ಕನ್ನಡಿಗರು (www.yakshaland.com ಸದಸ್ಯರು) ಡಿಸೆಂಬರ್ 31ರಂದು ಫ್ರಾನ್ಸಿಗೆ ಪಯಣಿಸಿ ಫ್ರೆಂಚರಿಗೆ ಯಕ್ಷಗಾನದ ಸವಿರುಚಿಯನ್ನು ಉಣಬಡಿಸಿದರು.ತಾಪಮಾನ 3 ಡಿಗ್ರಿ ಇದ್ದರೂ ಚಳಿಯನ್ನು ಲೆಕ್ಕಿಸದೆ ಲಂಡನ್ನಿನಿಂದ ನಾಲ್ಕು ಗಂಟೆ ಪ್ರಯಾಣ ಮಾಡಿ, ಇಂಗ್ಲಿಷ್ ಕಾಲುವೆಯನ್ನು ಹಡಗಿನಲ್ಲಿ ದಾಟಿ 33993http://kannada.oneindia.com/img/2009/01/09-yakshaland2.jpg151563ಯಕ್ಷಗಾನಸಿಂಗಪುರದಲ್ಲಿ ಯಕ್ಷಗಾನ ಗೊಂಬೆಯಾಟ/nri/article/2009/0131-yakshagana-puppet-show-in-singapore.htmlಜನವರಿ 10ನೇ ತಾರೀಖಿನಂದು ಮೊಟ್ಟ ಮೊದಲ ಬಾರಿಗೆ ಸಿಂಗಪುರದಲ್ಲಿ ಯಕ್ಷಗಾನ ಗೊಂಬೆಯಾಟ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಕನ್ನಡ ಸಂಘ(ಸಿಂಗಪುರ)ವು ತನ್ನ ಇತಿಹಾಸದ ಪುಟಗಳಲ್ಲಿ ಇನ್ನೊಂದು ಸಾಧನೆಯ ಮೈಲಿಗಲ್ಲನ್ನು ತಲುಪಿತು. ಕನ್ನಡ ಸಂಘವು ಇದೇ ಮೊದಲ ಬಾರಿಗೆ 12 ಮಂದಿ ಅನುಭವಿ ವೃತ್ತಿನಿರತ ಜನಪದ ಕಲಾವಿದರ ತಂಡವನ್ನು ಕರೆಸಿ ಇಂತಹ ಬೃಹತ್ ಪ್ರಮಾಣದ ಕಾರ್ಯಕ್ರಮವನ್ನು ಸಿಂಗಪುರದ ಡಿ.ಬಿ.ಎಸ್. 34394http://kannada.oneindia.com/img/2009/01/31-sing-yaksha-puppet1.jpg151563ಯಕ್ಷಗಾನಯಕ್ಷ ಕಲಾವಿದ ಕೆರೆಮನೆ ಶಂಭುಹೆಗಡೆ ಅಸ್ತಂಗತ/news/2009/02/03/yakshagana-artist-keremane-shambhu-hegde-demise.htmlಬೆಂಗಳೂರು, ಫೆ.2: ಖ್ಯಾತ ಯಕ್ಷಗಾನ ಕಲಾವಿದ, ಅಕಾಡೆಮಿ ಅಧ್ಯಕ್ಷ ಕೆರೆಮನೆ ಶಂಭು ಹೆಗಡೆ ಇಂದು ಮುಂಜಾನೆ ಸುಮಾರು 4:30 ಗಂಟೆಗೆ ನಿಧನರಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಗುಣವಂತೆಯ ಇಡುಗುಂಜಿ ಮೇಳದಲ್ಲಿ ಸಂಭ್ರಮದಿಂದ ಪಾಲ್ಗೊಂಡು ಲವ-ಕುಶ ಪ್ರಸಂಗಕ್ಕಾಗಿ ತಮ್ಮ ಮೆಚ್ಚಿನ ರಾಮನ ವೇಷ ಧರಿಸಿ ರಂಗವೇರಿದ್ದ ಶಂಭು ಹೆಗ್ಗಡೆ ಹೃದಯಾಘಾತಕ್ಕೆ ಒಳಗಾಗಿ ಅಸುನೀಗಿದರು ಎಂದು ಕುಟುಂಬದರು ತಿಳಿಸಿದ್ದಾರೆ.ಬಡಗುತಿಟ್ಟಿನ 34426http://kannada.oneindia.com/img/2009/02/03-keremane-shambhu-sridhar-he.jpg151563ಯಕ್ಷಗಾನಮಹಿಳೆಯರಿ೦ದ ಯಶಸ್ವೀ ತಾಳಮದ್ದಲೆ ಸಪ್ತಾಹ/literature/articles/2009/0819-yakshagana-talamaddale-by-women-part2.html(ಮುಂದುವರಿದಿದೆ...)ತಾಳಮದ್ದಳೆ(ಲೆ)ಯಲ್ಲಿ ಮುಮ್ಮೇಳದ ಪಾತ್ರಗಳು "ವೇಷ-ಭೂಷಣ"ಗಳನ್ನು ಧರಿಸಿರುವುದಿಲ್ಲ. ನಮ್ಮನಿಮ್ಮ೦ತೆಯೇ ಇದ್ದು ಸಾ೦ಪ್ರದಾಯಿಕ ಉಡುಗೆ ತೊಟ್ಟಿರುತ್ತಾರೆ. ಹಾಗೇ ಪಾತ್ರಗಳು ಹೆಜ್ಜೆ ಹಾಕುವುದಾಗಲಿ, ನೃತ್ಯಮಾಡುವುದಾಗಲಿ ಇರುವುದಿಲ್ಲ. ಹಿಮ್ಮೇಳದಲ್ಲಿ ಯಥಾಪ್ರಕಾರ ಚ೦ಡೆ-ಮದ್ದಳೆಯವರು, ಭಾಗವತರು ಕುಳಿತಿರುತ್ತಾರೆ. ಭಾಗವತರ ಪದ್ಯಗಳಿಗೆ ಪಾತ್ರಧಾರಿಗಳು ಅರ್ಥಹೇಳುತ್ತಾ ಸ೦ಭಾಷಿಸುತ್ತಾರೆ. ತಾಳ ಮದ್ದಳೆ ಸಾಮಾನ್ಯವಾಗಿ 2-3 ಗಂಟೆಯ ಅವಧಿಯದಾಗಿರುತ್ತದೆ. ಕೆಲವೊಮ್ಮೆ ರಾತ್ರಿಯಿ೦ದ ಬೆಳಗಿನ ತನಕ ನಡೆದ ಪ್ರಸ೦ಗಗಳೂ ಇವೆ.ಇದಕ್ಕೆ ಸರ್ವಸಜ್ಜಿತ ರ೦ಗಸ್ಥಳದ 38727http://kannada.oneindia.com/img/2009/08/19-talamaddale2.jpg151563ಯಕ್ಷಗಾನಗಂಡಸರ ಕಲೆ ತಾಳಮದ್ದಳೆ ಹೆಂಗಳೆಯರ ಕೈವಶ/literature/articles/2009/0819-yakshagana-talamaddale-by-women.htmlನೀವು "ಯಕ್ಷಗಾನ"ವನ್ನು ನೋಡಿರಲೇಬೇಕು. ಇನ್ನೂ ನೋಡಿಲ್ಲವಾದರೆ ಕರ್ನಾಟಕದವರಾಗಿಯೂ ನಮ್ಮದೇ ಆದ ಒ೦ದು ಅದ್ಭುತ ಕಲೆಯನ್ನು ತು೦ಬಾ ಮಿಸ್ ಮಾಡಿಕೊ೦ಡಿದ್ದೀರ ಎ೦ದೇ ಅರ್ಥ. ಪ್ರತಿಯೊ೦ದು ಕಲೆಗೂ ಅದರದೇ ಆದ ವೈಶಿಷ್ಟತೆ ಇದೆ. ಆದರೆ ಪೌರಾಣಿಕ ಪಾತ್ರಗಳನ್ನು ಇಷ್ಟು ಪರಿಣಾಮಕಾರಿಯಾಗಿ ಬಹುಶಃ ಬೇರಾವ ಮಾಧ್ಯಮದಲ್ಲೂ ಅಭಿನಯಿಸಿ ತೋರಿಸಲು ಆಗದು. ಕೇರಳಕ್ಕೆ ಮೋಹಿನಿಆಟ್ಟ೦, ತಮಿಳರಿಗೆ ಕುಚುಪುಡಿ/ಭರತ ನಾಟ್ಯಮ್, ಒರಿಯಾದವರಿಗೆ ಕಥಕ್ಕಳಿ, ಪ೦ಜಾಬಿಗಳಿಗೆ 38728http://kannada.oneindia.com/img/2009/08/19-talamaddale2.jpg135994yakshaganaಫ್ರೆಂಚರನ್ನು ಬೆಚ್ಚಗಾಗಿಸಿದ ಲಂಡನ್ ಕನ್ನಡಿಗರ ಯಕ್ಷಗಾನ/nri/article/2009/0109-yakshagana-france-parade.htmlಕಳೆದ ವರ್ಷ ಜನವರಿ 1ರಂದು ಲಂಡನ್ನಿನ ರಾಜಬೀದಿಗಳಲ್ಲಿ ಕನ್ನಡ ಸಂಸ್ಕೃತಿಯ ಪ್ರತೀಕವಾಗಿರುವ ಯಕ್ಷಗಾನವನ್ನು ಪ್ರದರ್ಶಿಸಿ ಆಂಗ್ಲರ ಮೈಮನ ಬೆಚ್ಚಗಾಗಿಸಿದ್ದ ಇಂಗ್ಲೆಂಡಿನಲ್ಲಿ ನೆಲೆಸಿರುವ ಕನ್ನಡಿಗರು (www.yakshaland.com ಸದಸ್ಯರು) ಡಿಸೆಂಬರ್ 31ರಂದು ಫ್ರಾನ್ಸಿಗೆ ಪಯಣಿಸಿ ಫ್ರೆಂಚರಿಗೆ ಯಕ್ಷಗಾನದ ಸವಿರುಚಿಯನ್ನು ಉಣಬಡಿಸಿದರು.ತಾಪಮಾನ 3 ಡಿಗ್ರಿ ಇದ್ದರೂ ಚಳಿಯನ್ನು ಲೆಕ್ಕಿಸದೆ ಲಂಡನ್ನಿನಿಂದ ನಾಲ್ಕು ಗಂಟೆ ಪ್ರಯಾಣ ಮಾಡಿ, ಇಂಗ್ಲಿಷ್ ಕಾಲುವೆಯನ್ನು ಹಡಗಿನಲ್ಲಿ ದಾಟಿ 33993http://kannada.oneindia.com/img/2009/01/09-yakshaland2.jpg135994yakshaganaಸಿಂಗಪುರದಲ್ಲಿ ಯಕ್ಷಗಾನ ಗೊಂಬೆಯಾಟ/nri/article/2009/0131-yakshagana-puppet-show-in-singapore.htmlಜನವರಿ 10ನೇ ತಾರೀಖಿನಂದು ಮೊಟ್ಟ ಮೊದಲ ಬಾರಿಗೆ ಸಿಂಗಪುರದಲ್ಲಿ ಯಕ್ಷಗಾನ ಗೊಂಬೆಯಾಟ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಕನ್ನಡ ಸಂಘ(ಸಿಂಗಪುರ)ವು ತನ್ನ ಇತಿಹಾಸದ ಪುಟಗಳಲ್ಲಿ ಇನ್ನೊಂದು ಸಾಧನೆಯ ಮೈಲಿಗಲ್ಲನ್ನು ತಲುಪಿತು. ಕನ್ನಡ ಸಂಘವು ಇದೇ ಮೊದಲ ಬಾರಿಗೆ 12 ಮಂದಿ ಅನುಭವಿ ವೃತ್ತಿನಿರತ ಜನಪದ ಕಲಾವಿದರ ತಂಡವನ್ನು ಕರೆಸಿ ಇಂತಹ ಬೃಹತ್ ಪ್ರಮಾಣದ ಕಾರ್ಯಕ್ರಮವನ್ನು ಸಿಂಗಪುರದ ಡಿ.ಬಿ.ಎಸ್. 34394http://kannada.oneindia.com/img/2009/01/31-sing-yaksha-puppet1.jpg135994yakshaganaಯಕ್ಷ ಕಲಾವಿದ ಕೆರೆಮನೆ ಶಂಭುಹೆಗಡೆ ಅಸ್ತಂಗತ/news/2009/02/03/yakshagana-artist-keremane-shambhu-hegde-demise.htmlಬೆಂಗಳೂರು, ಫೆ.2: ಖ್ಯಾತ ಯಕ್ಷಗಾನ ಕಲಾವಿದ, ಅಕಾಡೆಮಿ ಅಧ್ಯಕ್ಷ ಕೆರೆಮನೆ ಶಂಭು ಹೆಗಡೆ ಇಂದು ಮುಂಜಾನೆ ಸುಮಾರು 4:30 ಗಂಟೆಗೆ ನಿಧನರಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಗುಣವಂತೆಯ ಇಡುಗುಂಜಿ ಮೇಳದಲ್ಲಿ ಸಂಭ್ರಮದಿಂದ ಪಾಲ್ಗೊಂಡು ಲವ-ಕುಶ ಪ್ರಸಂಗಕ್ಕಾಗಿ ತಮ್ಮ ಮೆಚ್ಚಿನ ರಾಮನ ವೇಷ ಧರಿಸಿ ರಂಗವೇರಿದ್ದ ಶಂಭು ಹೆಗ್ಗಡೆ ಹೃದಯಾಘಾತಕ್ಕೆ ಒಳಗಾಗಿ ಅಸುನೀಗಿದರು ಎಂದು ಕುಟುಂಬದರು ತಿಳಿಸಿದ್ದಾರೆ.ಬಡಗುತಿಟ್ಟಿನ 34426http://kannada.oneindia.com/img/2009/02/03-keremane-shambhu-sridhar-he.jpg135994yakshaganaಮಹಿಳೆಯರಿ೦ದ ಯಶಸ್ವೀ ತಾಳಮದ್ದಲೆ ಸಪ್ತಾಹ/literature/articles/2009/0819-yakshagana-talamaddale-by-women-part2.html(ಮುಂದುವರಿದಿದೆ...)ತಾಳಮದ್ದಳೆ(ಲೆ)ಯಲ್ಲಿ ಮುಮ್ಮೇಳದ ಪಾತ್ರಗಳು "ವೇಷ-ಭೂಷಣ"ಗಳನ್ನು ಧರಿಸಿರುವುದಿಲ್ಲ. ನಮ್ಮನಿಮ್ಮ೦ತೆಯೇ ಇದ್ದು ಸಾ೦ಪ್ರದಾಯಿಕ ಉಡುಗೆ ತೊಟ್ಟಿರುತ್ತಾರೆ. ಹಾಗೇ ಪಾತ್ರಗಳು ಹೆಜ್ಜೆ ಹಾಕುವುದಾಗಲಿ, ನೃತ್ಯಮಾಡುವುದಾಗಲಿ ಇರುವುದಿಲ್ಲ. ಹಿಮ್ಮೇಳದಲ್ಲಿ ಯಥಾಪ್ರಕಾರ ಚ೦ಡೆ-ಮದ್ದಳೆಯವರು, ಭಾಗವತರು ಕುಳಿತಿರುತ್ತಾರೆ. ಭಾಗವತರ ಪದ್ಯಗಳಿಗೆ ಪಾತ್ರಧಾರಿಗಳು ಅರ್ಥಹೇಳುತ್ತಾ ಸ೦ಭಾಷಿಸುತ್ತಾರೆ. ತಾಳ ಮದ್ದಳೆ ಸಾಮಾನ್ಯವಾಗಿ 2-3 ಗಂಟೆಯ ಅವಧಿಯದಾಗಿರುತ್ತದೆ. ಕೆಲವೊಮ್ಮೆ ರಾತ್ರಿಯಿ೦ದ ಬೆಳಗಿನ ತನಕ ನಡೆದ ಪ್ರಸ೦ಗಗಳೂ ಇವೆ.ಇದಕ್ಕೆ ಸರ್ವಸಜ್ಜಿತ ರ೦ಗಸ್ಥಳದ 38727http://kannada.oneindia.com/img/2009/08/19-talamaddale2.jpg135994yakshaganaಗಂಡಸರ ಕಲೆ ತಾಳಮದ್ದಳೆ ಹೆಂಗಳೆಯರ ಕೈವಶ/literature/articles/2009/0819-yakshagana-talamaddale-by-women.htmlನೀವು "ಯಕ್ಷಗಾನ"ವನ್ನು ನೋಡಿರಲೇಬೇಕು. ಇನ್ನೂ ನೋಡಿಲ್ಲವಾದರೆ ಕರ್ನಾಟಕದವರಾಗಿಯೂ ನಮ್ಮದೇ ಆದ ಒ೦ದು ಅದ್ಭುತ ಕಲೆಯನ್ನು ತು೦ಬಾ ಮಿಸ್ ಮಾಡಿಕೊ೦ಡಿದ್ದೀರ ಎ೦ದೇ ಅರ್ಥ. ಪ್ರತಿಯೊ೦ದು ಕಲೆಗೂ ಅದರದೇ ಆದ ವೈಶಿಷ್ಟತೆ ಇದೆ. ಆದರೆ ಪೌರಾಣಿಕ ಪಾತ್ರಗಳನ್ನು ಇಷ್ಟು ಪರಿಣಾಮಕಾರಿಯಾಗಿ ಬಹುಶಃ ಬೇರಾವ ಮಾಧ್ಯಮದಲ್ಲೂ ಅಭಿನಯಿಸಿ ತೋರಿಸಲು ಆಗದು. ಕೇರಳಕ್ಕೆ ಮೋಹಿನಿಆಟ್ಟ೦, ತಮಿಳರಿಗೆ ಕುಚುಪುಡಿ/ಭರತ ನಾಟ್ಯಮ್, ಒರಿಯಾದವರಿಗೆ ಕಥಕ್ಕಳಿ, ಪ೦ಜಾಬಿಗಳಿಗೆ 38728http://kannada.oneindia.com/img/2009/08/19-talamaddale2.jpg151569londonಮುದ್ದಾದ ಒಂದು ಹೆಸರಿನ ನಿತ್ಯ ಕಗ್ಗೊಲೆ/column/humor/2008/0917-how-they-spell-poornima-in-london.htmlಅಜ್ಜಿ ಇಟ್ಟ ಮುದ್ದಾದ ತನ್ನ ಹೆಸರು ನಿತ್ಯ ಕಗ್ಗೊಲೆ ಆಗುತ್ತಿರುವ ಕಥೆಗೆ ಹಾಸ್ಯದ ರವಿಕೆ ತೊಡಿಸಿದ ಹುಡುಗಿಯ ಹೆಸರು ನಿಮಗೆ ಗೊತ್ತಾ? ಅಣ್ಣತಮ್ಮಂದಿರೆ, ಅಕ್ಕತಂಗಿಯರೆ, ಲಂಡನ್ನಿನ ತರುಲತೆಗಳೆ ಒಮ್ಮೆಯಾದರೂ ನನ್ನನ್ನ ಬಾಯ್ತುಂಬ ಪೂರ್ಣಿ ಎಂದು ಕರೆಯುವಿರಾ ಎಂದು ಕನವರಿಸುತ್ತಿದ್ದಾರೆ. ಲಂಡನ್‌ಗೆ ಕೇಳಿಸುವ ಹಾಗೆ ನೀವೆಲ್ಲ ಪೂರ್ಣೀ..ಎಂದು ಇಲ್ಲಿಂದಲೇ ಜೋರಾಗಿ ಕೂಗಿ ಕರೆಯಿರಿ!! ಪೂರ್ಣಿಮಾ ಭಟ್ಟ ಸಣ್ಣಕೇರಿ, 788http://kannada.oneindia.com/img/2009/07/23-poornima-bhat1.jpg151569londonಫ್ರೆಂಚರನ್ನು ಬೆಚ್ಚಗಾಗಿಸಿದ ಲಂಡನ್ ಕನ್ನಡಿಗರ ಯಕ್ಷಗಾನ/nri/article/2009/0109-yakshagana-france-parade.htmlಕಳೆದ ವರ್ಷ ಜನವರಿ 1ರಂದು ಲಂಡನ್ನಿನ ರಾಜಬೀದಿಗಳಲ್ಲಿ ಕನ್ನಡ ಸಂಸ್ಕೃತಿಯ ಪ್ರತೀಕವಾಗಿರುವ ಯಕ್ಷಗಾನವನ್ನು ಪ್ರದರ್ಶಿಸಿ ಆಂಗ್ಲರ ಮೈಮನ ಬೆಚ್ಚಗಾಗಿಸಿದ್ದ ಇಂಗ್ಲೆಂಡಿನಲ್ಲಿ ನೆಲೆಸಿರುವ ಕನ್ನಡಿಗರು (www.yakshaland.com ಸದಸ್ಯರು) ಡಿಸೆಂಬರ್ 31ರಂದು ಫ್ರಾನ್ಸಿಗೆ ಪಯಣಿಸಿ ಫ್ರೆಂಚರಿಗೆ ಯಕ್ಷಗಾನದ ಸವಿರುಚಿಯನ್ನು ಉಣಬಡಿಸಿದರು.ತಾಪಮಾನ 3 ಡಿಗ್ರಿ ಇದ್ದರೂ ಚಳಿಯನ್ನು ಲೆಕ್ಕಿಸದೆ ಲಂಡನ್ನಿನಿಂದ ನಾಲ್ಕು ಗಂಟೆ ಪ್ರಯಾಣ ಮಾಡಿ, ಇಂಗ್ಲಿಷ್ ಕಾಲುವೆಯನ್ನು ಹಡಗಿನಲ್ಲಿ ದಾಟಿ 33993http://kannada.oneindia.com/img/2009/01/09-yakshaland2.jpg151569londonಸಚಿನ್ ಮೇಣದ ಪ್ರತಿಮೆ ಅನಾವರಣ/news/2009/04/14/eloquent-wax-has-sachin-spellbound.htmlಮುಂಬೈ, ಏ. 14 : ಭಾರತೀಯ ಕ್ರಿಕೆಟ್‌ಗೆ ಅಮೋಘ ಸೇವೆ ಸಲ್ಲಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ಗೆ ಮತ್ತೊಂದು ವಿಶೇಷ ಗೌರವ ದಕ್ಕಿದೆ. ದೇಶದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಸಚಿನ್‌ಗೆ ಏಪ್ರಿಲ್ 24ರಂದು ಲಂಡನ್‌ನ ಮೇಡಂ ಟುಸಾಡ್ಸ್ ಮೇಣದ ವಸ್ತು ಸಂಗ್ರಹಾಲಯ ತದ್ರೂಪು ಪ್ರತಿಕೃತಿ ನಿರ್ಮಿಸುವ ಮೂಲಕ ಹುಟ್ಟುಹಬ್ಬದ ಉಡುಗೊರೆ ನೀಡಲಿದೆ.ಲಂಡನ್‌ನ ಮೇಣದ ವಸ್ತುಸಂಗ್ರಹಾಲಯದಲ್ಲಿ ಮೇಣದ ಪ್ರತಿಕೃತಿ 35935http://kannada.oneindia.com/img/2009/04/14-sachin-sachin-statue.jpg151569londonಇಪ್ಪತ್ಯೋಳಕ್ಕೇ ಮೂವತ್ತಾಯ್ತಂದ್ರೆ ಎಂಗೆ ಸಿವಾ?/column/humor/2009/0416-birthday-bash-poornima-bhat-london.htmlಈಗೊಂದು ವಾರದ ಹಿಂದೆ ನಮ್ಮಾಫೀಸಿನಲ್ಲಿ ನಡೆದ ಘಟನೆ ಇದು. ಅದೇ ತಾನೇ ಆಫೀಸ್ ಒಳ ಹೊಕ್ಕು ಎಲ್ಲರೊಂದಿಗೆ 'ಗುಡ್ ಮಾರ್ನಿಂಗ್" ವಿನಿಮಯದಲ್ಲಿದ್ದೆ. ಹಿಂದಿನಿಂದ ಬಂದು ನಿಂತ ಎಲಿಯಟ್ - ನನ್ನ ಮ್ಯಾನೇಜರ್ - ಕ್ಯಾನ್ ವಿ ಹ್ಯಾವ್ ಅ ಕ್ವಿಕ್ ಚ್ಯಾಟ್ ಪೂನಿ" ಅಂತ ಕಿವಿಯಲ್ಲಿ ಉಸುರಿದ. 'ಕೆಲಸ ಹೋಗುತ್ತಿದೆ ಎಂಬ ಶಾಕಿಂಗ್ ನ್ಯೂಸ್ ಕೊಡ್ತಾ ಇಲ್ಲ 35996http://kannada.oneindia.com/img/2009/04/16-poornima-bhat2.jpg151569londonಅಪ್ರತಿಮ ಸಹಜ ಸುಂದರಿಯಾಗಿ ಕೇಟ್ ವಿನ್ಸ್ ಲೆಟ್/movies/hollywood/2009/04/22-kate-winslet-superb-in-ultimate-natural-beauty.htmlಆಸ್ಕರ್ ಪ್ರಶಸ್ತಿ ವಿಜೇತ ಬ್ರಿಟನ್ ನಟಿ, ಟೈಟಾನಿಕ್ ಚೆಲುವೆ ಕೇಟ್ ವಿನ್ಸ್ ಲೆಟ್ ನೆನಪಿರಬೇಕಲ್ಲ. ಆಕೆ ಈಗ 'ಅಪ್ರತಿಮ ಸಹಜ ಸುಂದರಿ' ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಹಾಲಿವುಡ್ ನ ಮತ್ತೊಬ್ಬ ಸುಂದರಿ ಹೇಪ್ ಬರ್ನ್ ಅವರನ್ನು ಕೇಟ್ ವಿನ್ಸ್ ಲೆಟ್ ಹಿಂದಿಕ್ಕಿರುವುದು ವಿಶೇಷ.''ತಿಳಿಗೆಂಪು ಬಣ್ಣದ ಈಕೆ ಯಾವುದೇ ಮೇಕಪ್ ಇಲ್ಲದ್ದರೂ ಮೋಹಕವಾಗಿ ಕಾಣಿಸುತ್ತಾರೆ'' ಎಂದು ಆಯ್ಕೆ ಸಮಿತಿ 36132http://kannada.oneindia.com/img/2009/04/22-kate-winslet2.jpgnews"> ಫ್ರೆಂಚರನ್ನು ಬೆಚ್ಚಗಾಗಿಸಿದ ಲಂಡನ್ ಕನ್ನಡಿಗರ ಯಕ್ಷಗಾನ | Yakshanaga parade in France by London Kannadigas - ಫ್ರೆಂಚರನ್ನು ಬೆಚ್ಚಗಾಗಿಸಿದ ಲಂಡನ್ ಕನ್ನಡಿಗರ ಯಕ್ಷಗಾನ - Kannada Oneindia

ಫ್ರೆಂಚರನ್ನು ಬೆಚ್ಚಗಾಗಿಸಿದ ಲಂಡನ್ ಕನ್ನಡಿಗರ ಯಕ್ಷಗಾನ

Yakshanaga parade in France by London Kannadigas
ಕಳೆದ ವರ್ಷ ಜನವರಿ 1ರಂದು ಲಂಡನ್ನಿನ ರಾಜಬೀದಿಗಳಲ್ಲಿ ಕನ್ನಡ ಸಂಸ್ಕೃತಿಯ ಪ್ರತೀಕವಾಗಿರುವ ಯಕ್ಷಗಾನವನ್ನು ಪ್ರದರ್ಶಿಸಿ ಆಂಗ್ಲರ ಮೈಮನ ಬೆಚ್ಚಗಾಗಿಸಿದ್ದ ಇಂಗ್ಲೆಂಡಿನಲ್ಲಿ ನೆಲೆಸಿರುವ ಕನ್ನಡಿಗರು (www.yakshaland.com ಸದಸ್ಯರು) ಡಿಸೆಂಬರ್ 31ರಂದು ಫ್ರಾನ್ಸಿಗೆ ಪಯಣಿಸಿ ಫ್ರೆಂಚರಿಗೆ ಯಕ್ಷಗಾನದ ಸವಿರುಚಿಯನ್ನು ಉಣಬಡಿಸಿದರು.

ತಾಪಮಾನ 3 ಡಿಗ್ರಿ ಇದ್ದರೂ ಚಳಿಯನ್ನು ಲೆಕ್ಕಿಸದೆ ಲಂಡನ್ನಿನಿಂದ ನಾಲ್ಕು ಗಂಟೆ ಪ್ರಯಾಣ ಮಾಡಿ, ಇಂಗ್ಲಿಷ್ ಕಾಲುವೆಯನ್ನು ಹಡಗಿನಲ್ಲಿ ದಾಟಿ ಚಾಂಟಲಿ, ಫ್ರಾನ್ಸ್ ಪ್ರಜೆಗಳ ಪ್ರಶಂಸೆಗೆ ಕನ್ನಡ ಕಲಾವಿದರು ಪಾತ್ರರಾದರು. ಫ್ರಾನ್ಸ್ ನ ಬೀದಿಬೀದಿಗಳಲ್ಲಿ ಯಕ್ಷಗಾನದ ಹೆಜ್ಜೆಯ ತಾಳಕ್ಕೆ, ಚಂಡೆಯ ಮೇಳಕ್ಕೆ ಫ್ರೆಂಚರು ತಾವೂ ಕುಣಿದು ನಲಿದಾಡಿದರು. ಇಪ್ಪತ್ತು ಸಾವಿರಕ್ಕೂ ಹೆಚ್ಚು ಫ್ರೆಂಚರಿಂದ ಚಪ್ಪಾಳೆಯ ಸುರಿಮಳೆ. ಯಕ್ಷಗಾನ ಕಲಾವಿದರ ಬಣ್ಣದ ಬೆಡಗನ್ನು ಕ್ಯಾಮೆರಾದಲ್ಲಿ ಸೆರೆಹಿಡಿದರು. ಪತ್ರಿಕೆ, ಟಿವಿಯವರು ಚಿತ್ರಗಳನ್ನು ತೆಗೆದು ಸಂದರ್ಶನವನ್ನು ಮಾಡಿದರು. ಚಾಂಟಲಿ ಮೇಯರ್ ಯಕ್ಷರ ವೇಷಭೂಷಣ, ಹಾವಭಾವ, ಹೆಜ್ಜೆಯ ತಾಳಕ್ಕೆ ಮನಸೋತು ಪಾರಿತೋಷಕವನ್ನು ಇತ್ತು ಗೌರವಿಸಿದರು.

ಕುಂಟಿಕಾನಮಠ ಕುಮಾರ್, ದೀಪಿಕಾ ಕುಂಟಿಕಾನಮಠ, ಅರುಣ್ ರಾಘವೇಂದ್ರ, ಸರಿತಾ ಅರುಣ್, ಶರತ್ ರಾಮಚಂದ್ರ ಐಯರ್, ಚೇತನಾ ಶರತ್ ಮುಂತಾದವರು ಕರ್ನಾಟಕದ ಸಂಸ್ಕೃತಿಯನ್ನು ಮೆರೆದಾಡಿಸಿದರು. ಕುಮಾರ್ ಕುಂಟಿಕಾನಮಠ ಮತ್ತು ಅರುಣ್ ರಾಘವೆಂದ್ರರವರು ರಾಜವೇಷವನ್ನು ಹಾಕಿ ಗಾಂಭಿರ್ಯದಿಂದ ಯಕ್ಷಗಾನದ ನಡೆಯನ್ನು, ದೀಂಗಿಣವನ್ನು ಪ್ರದರ್ಶಿಸಿದರು. ಸರಿತಾ ಅರುಣ್ ರವರು ಯಕ್ಷಗಾನದ ಪುಂಡುವೇಷವನ್ನು ಹಾಕಿ ಫ್ರೆಂಚರ ಮನ ಮುದಗೊಳಿಸಿದರು. ದೀಂಗಿಣ ಹಾಕಿ ಚಪ್ಪಾಳೆ ಗಿಟ್ಟಿಸಿಕೊಂಡರು.

ದೀಪಿಕಾ ಕುಂಟಿಕಾನಮಠ ಮತ್ತು ಚೇತನಾ ಶರತ್ ರವರು ಸಿಂಹ ಮತ್ತು ಹುಲಿಯ ವೇಷವನ್ನು ಹಾಕಿಕೊಂಡು ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರನ್ನು ಆಕರ್ಷಿಸಿದರು. ವೇಷ ಭೂಷಣ ತಯಾರಿಸಿದವರು ದೇವಕನಾ ಕೃಷ್ಣಭಟ್. ಮಂಗಳೂರಿನ ಲಲಿತ ಕಲಾ ಆರ್ಟ್ಸ್ ನ ಮುದ್ರಾಡಿ ಹಾಗು ವೇಷಗಳನ್ನು ಸಮಯಕ್ಕೆ ಸರಿಯಾಗಿ ಲಂಡನ್ ಗೆ ಕಳುಹಿಸಿಕೊಟ್ಟು ಡೆಂಬಾಳೆ ಮೋಹನ್ ದಾಸ್ ಶೆಟ್ಟಿ ಕನ್ನಡಿಗರ ಶ್ಲಾಘನೆಗೆ ಪಾತ್ರರಾದರು. ಫ್ರಾನ್ಸ್ ಪರೇಡಿನ ಚಿತ್ರಗಳನ್ನು ತೆಗೆದು ಕಾರ್ಯಕ್ರಮವನ್ನು ಚಿತ್ರೀಕರಿಸಿದವರು ಶರತ್ ರಾಮಚಂದ್ರ ಐಯರ್.

ಲಂಡನ್ ಕನ್ನಡಿಗರ ಫ್ರೆಂಚ್ ಯಕ್ಷಗಾನ ಪರೇಡ್ ನ ಚಿತ್ರಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+