ರಾಕ್‌ವಿಲ್ಲೆಯಲ್ಲಿ ಹರಿದಾಸ ಪರಂಪರೆ ಉಪನ್ಯಾಸ

ರಾಕ್‌ವಿಲ್ಲೆ : ಕರ್ನಾಟಕ ಹರಿದಾಸ ಪರಂಪರೆಯ ಬಗ್ಗೆ ತಿಳಿದುಕೊಳ್ಳಲಿದು ಸದವಕಾಶ. ಕಾವೇರಿ ಕನ್ನಡ ಸಂಘ ಸಹಯೋಗದಲ್ಲಿ ಭೂಮಿಕಾ ‘ಕರ್ನಾಟಕ ಹರಿದಾಸ ಪರಂಪರೆ’ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಿದೆ.

ಜುಲೈ 8ರಂದು ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ಆರಂಭವಾಗುತ್ತದೆ. ಭದ್ರಗಿರಿ ಸರ್ವೋತ್ತಮ ಪೈಗಳು ಉಪನ್ಯಾಸ ನೀಡುತ್ತಾರೆ. ಸರ್ವೋತ್ತಮ ಪೈಗಳ ಅಚ್ಚುಕಟ್ಟಾದ ಉಪನ್ಯಾಸ ಸಾಕಷ್ಟು ಮಾಹಿತಿಗಳನ್ನು ನಿಮ್ಮ ಜ್ಞಾನ ಭಂಡಾರಕ್ಕೆ ಒದಗಿಸಲಿದೆ. ಎರಡು ನಿಮಿಷ ಮುಂಚೆಯೇ ಬನ್ನಿ ಅಂತ ಸಂಘಟಕರು ಕರೆದಿದ್ದಾರೆ. ಪ್ರವೇಶ ಶುಲ್ಕಗಿಲ್ಕ ಏನೂ ಇಲ್ಲ. ಹೆಚ್ಚಿನ ಮಾಹಿತಿಗೆ ನೀವು ಈ ನಂಬರ್‌ಗೆ ಫೋನ್‌ ಮಾಡಬಹುದು - 301-468-4015

ಕಾರ್ಯಕ್ರಮ ನಡೆಯುವ ಸ್ಥಳ ಮತ್ತು ದಾರಿ ಇಲ್ಲಿದೆ-

Venue: Bauer Recreation Center,

14625, Bauer drive, Rockville MD 20853

Directions:

From Beltway to I270N to Exit 6

From I270 S to Exit # 6 which is Rte 28(W. Montgomery Ave) towards Rockville.

This Road becomes Vireos Mill Rd (Rte 586)

Make left at Norbeck Rd (Rte 28)

After 3 traffic lights, make left on to Bauer Drive

Community center is on your left

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+