ನಿಮ್ಮ ಸಿಬಿಲ್ ಸ್ಕೋರ್ ಪರಿಶೀಲಿಸದೇ ರೂ. 50,000 ಸಾಲ ಪಡೆಯುವುದು ಹೇಗೆ
ಫಿನ್‌ಟೆಕ್ ಕಂಪನಿಗಳು ಮತ್ತು ಎನ್‌ಬಿಎಫ್‌ಸಿಗಳು ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ಸಾಲ ನಿರ್ಧಾರಗಳನ್ನು ಮಾಡಲು ಆರಂಭಿಸಿದ ನಂತರದಲ್ಲಿ ಭಾರತದಲ್ಲಿನ ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಸಾಲ ನೀಡುವ ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ತುಂಬಾ ಕಟ್ಟುನಿಟ್ಟಾದ ನಿಯಮಗಳಿವೆ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ತುಂಬಾ ಕಿರಿಕಿರಿದಾಯಕವಾಗಿದೆ ಮತ್ತು ಬಟವಾಡೆ ಸಮಯವೂ ಹೆಚ್ಚಿದೆ. ತಂತ್ರಜ್ಞಾನ ಸುಧಾರಿಸಿರುವುದರಿಂದ, ಸಾಲಗಾರರ ಸಾಲ ಅರ್ಹತೆಯ ಮೌಲ್ಯಮಾಪನ ಮಾಡಲು ಸಾಲದಾತರು ಈಗ ವಿವಿಧ ವಿಧಾನಗಳನ್ನು ಬಳಸುತ್ತಿವೆ ಮತ್ತು ದೊಡ್ಡ ಮಟ್ಟದ ಅರ್ಜಿದಾರರಿಗೆ ವೈಯಕ್ತಿಕ ಸಾಲಗಳು ಅನುಕೂಲಕರ ಎಂದು ನಿರ್ಧಾರ ಮಾಡಿವೆ.
ಸಿಬಿಲ್ ಸ್ಕೋರ್ ಇಲ್ಲದೇ ರೂ.50000 ವರೆಗೆ ಸಾಲವನ್ನು ನೀವು ತೆಗೆದುಕೊಳ್ಳುತ್ತಿದ್ದೀರಿ ಎಂದಾದರೆ, ಪ್ರೀ ಅಪ್ರೂವ್ಡ್ ಆಫರ್‌ಗಳನ್ನು ಬಳಸಿಕೊಳ್ಳಬಹುದು. ಉದಾಹರಣೆಗೆ, ಈಗಾಗಲೇ ಗ್ರಾಹಕರಾಗಿರುವವರಿಗೆ ಪ್ರೀ ಅಪ್ರೂವ್ಡ್ ಆಫರ್‌ಗಳನ್ನು ಬಜಾಜ್ ಫೈನಾನ್ಸ್ ಇನ್‌ಸ್ಟಾ ಪರ್ಸನಲ್ ಲೋನ್ ಒದಗಿಸುತ್ತಿದೆ. ಇನ್ನು ಹೊಸ ಗ್ರಾಹಕರು ಕೂಡಾ ಪ್ರೀ ಅಸೈನ್ಡ್ ಲಿಮಿಟ್‌ಗಳನ್ನು ಜನರೇಟ್ ಮಾಡಿಕೊಳ್ಳಬಹುದು. ನಿಮ್ಮ ಇನ್‌ಸ್ಟಾ ಪರ್ಸನಲ್ ಲೋನ್ ಆಫರ್ ಅನ್ನು ಸಿದ್ಧಪಡಿಸುವುದಕ್ಕೂ ಮೊದಲು ಹಲವು ಮಾನದಂಡಗಳನ್ನು ನೋಡುವುದರಿಂದ ಇದು ಸಾಧ್ಯವಿದೆ. ಇದರಲ್ಲಿ ನಾವು ನಿಮ್ಮ ಕ್ರೆಡಿಟ್ ಸ್ಕೋರ್, ಹಣಕಾಸು ಇತಿಹಾಸ, ಆದಾಯ ವಿವರಗಳು ಮತ್ತು ಇತರೆ ಮಾಹಿತಿಯನ್ನು ನೋಡುತ್ತೇವೆ. ಆಫರ್ ರೂ. 20,000 ಇಂದ ರೂ. 12,75,500 ವರೆಗೆ ಇರಬಹುದು. ಇದು ನಿಮ್ಮ ಫೋನ್‌ನಲ್ಲಿ ಕೆಲವೇ ಟ್ಯಾಪ್ ಮಾಡಿ ನಿಮ್ಮ ದೊಡ್ಡ ಅಥವಾ ಸಣ್ಣ ವೆಚ್ಚಗಳನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ.

ನಿಮ್ಮ ಇನ್‌ಸ್ಟಾ ಪರ್ಸನಲ್ ಲೋನ್ ಆಫರ್ ಅನ್ನು ಪರಿಶೀಲಿಸುವ ವಿಧಾನ ಇಲ್ಲಿದೆ:
1. ಬಜಾಜ್ ಫಿನ್‌ಸರ್ವ್ ವೆಬ್‌ಸೈಟ್‌ನಲ್ಲಿ ಇನ್‌ಸ್ಟಾ ಪರ್ಸನಲ್ ಲೋನ್ ಪುಟಕ್ಕೆ ಹೋಗಿ ಮತ್ತು "ಆಫರ್ ಚೆಕ್ ಮಾಡಿ" ಕ್ಲಿಕ್ ಮಾಡಿ.
2. ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆ ಮತ್ತು ಒಟಿಪಿ ನಮೂದಿಸಿ.
3. ಯಶಸ್ವಿಯಾಗಿ ಪರಿಶೀಲನೆ ನಡೆಸಿದ ನಂತರ, ನಿಮ್ಮ ಪ್ರೀ ಅಪ್ರೂವ್ಡ್ ವೈಯಕ್ತಿಕ ಸಾಲದ ಆಪರ್ ವಿವರಗಳನ್ನು ನಿಮ್ಮ ಸ್ಕ್ರೀನ್‌ನಲ್ಲಿ ಪ್ರದರ್ಶಿಸಲಾಗುತ್ತದೆ.
ಈಗ, ನೀವು ಈ ಆಫರ್ ಅನ್ನು ಮುಂದುವರಿಸಬಹುದು ಅಥವಾ ಕಡಿಮೆ ಮೊತ್ತವನ್ನು ಆಯ್ಕೆ ಮಾಡಿಕೊಂಡು ಮುಂದುವರಿಸಬಹುದು. ಅವಧಿಯನ್ನು ಆಯ್ಕೆ ಮಾಡುವುದು, ಕೆಲವು ವಿವರಗಳನ್ನು ನಮೂದಿಸುವುದು ಮತ್ತು ಅಗತ್ಯವಿದ್ದರೆ ಕಾಗದಪತ್ರಗಳನ್ನು ಅಪ್‌ಲೋಡ್ ಮಾಡಿದ ನಂತರ ನಿಮ್ಮ ಅರ್ಜಿಯನ್ನು ಸಲ್ಲಿಸಲಾಗುತ್ತದೆ. ನಿಮ್ಮ ಪ್ರೊಫೈಲ್ ಆಧರಿಸಿ ಆನ್‌ಲೈನ್ ಪ್ರಕ್ರಿಯೆ ವಿಭಿನ್ನವಾಗಿರಬಹುದು. ಸಾಲ ಮೊತ್ತವನ್ನು ಕೇವಲ 30 ನಿಮಿಷಗಳಿಂದ 4 ಗಂಟೆಗಳವರೆಗೆ ನಿಮ್ಮ ಬ್ಯಾಂಕ್ ಖಾತೆಗೆ ಬಟವಾಡೆ ಮಾಡಲಾಗುತ್ತದೆ.
ಇನ್‌ಸ್ಟಾ ಪರ್ಸನಲ್ ಲೋನ್‌ನ ಪ್ರಮುಖ ವೈಶಿಷ್ಟ್ಯಗಳು ಇಲ್ಲಿವೆ:
- ನೀವು ಸಿಬಿಲ್ ಚೆಕ್ ಮಾಡಬೇಕಿಲ್ಲ ಅಥವಾ ಸಾಮಾನ್ಯ ಸಾಲದಲ್ಲಿ ಮಾಡುವ ಹಾಗೆ ದೀರ್ಘ ಅನುಮೋದನೆ ಪ್ರಕ್ರಿಯೆಯನ್ನು ನಡೆಸಬೇಕಿಲ್ಲ.
- ಮೊದಲೇ ನಿಮ್ಮ ಸಾಲ ಅರ್ಹತೆಯ ಬಗ್ಗೆ ನಿಮ್ಮ ಮೌಲ್ಯಮಾಪನ ಮಾಡಿರುವುದರಿಂದ, ಸಾಲ ಬಟವಾಡೆ ಪ್ರಕ್ರಿಯೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ. 30 ನಿಮಿಷಗಳಷ್ಟು ಕಡಿಮೆ ಸಮಯದಲ್ಲಿ ನಿಮಗೆ ಬೇಕಿರುವ ಹಣವನ್ನು ನೀವು ಪಡೆಯಬಹುದು*.
- ಇನ್‌ಸ್ಟಾ ಲೋನ್‌ಗಳಲ್ಲಿ 63 ತಿಂಗಳುಗಳವರೆಗಿನ ಅನುಕೂಲಕರ ಮರುಪಾವತಿ ಅವಧಿಯನ್ನು ನೀವು ಆಯ್ಕೆ ಮಾಡಬಹುದು.
- ಸಾಲ ಪ್ರಕ್ರಿಯೆಗೊಳಿಸಲು ಇನ್‌ಸ್ಟಾ ಪರ್ಸನಲ್ ಲೋನ್‌ಗೆ ಕನಿಷ್ಠ ಕಾಗದಪತ್ರ ಸಾಕಾಗುತ್ತದೆ. ಕೆಲವು ಗ್ರಾಹಕರಿಗೆ ಹಣ ಪಡೆಯಲು ಯಾವ ಕಾಗದಪತ್ರವನ್ನೂ ಸಲ್ಲಿಸುವ ಅಗತ್ಯವಿರುವುದಿಲ್ಲ.
ಒಟ್ಟಾರೆಯಾಗಿ, ನಿಮ್ಮ ವೆಚ್ಚಗಳನ್ನು ನಿರ್ವಹಿಸಲು ರೂ. 50,000 ಸಾಲ ಬೇಕಾದಾಗ ಆಯ್ಕೆ ಮಾಡಿಕೊಳ್ಳಲು ಇನ್‌ಸ್ಟಾ ಪರ್ಸನಲ್ ಲೋನ್ ಉತ್ತಮ ಆಯ್ಕೆಯಾಗಿದೆ. ಸರಳ ಅರ್ಜಿ ಪ್ರಕ್ರಿಯೆ ಮತ್ತು ತ್ವರಿತ ಬಟವಾಡೆ ಇರುವುದರಿಂದ, ಇದು ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಉತ್ತಮ ಆಯ್ಕೆಯಾಗದೆ.












Click it and Unblock the Notifications