ಭಾರತಕ್ಕೆ ಲಸಿಕೆ ಕಚ್ಚಾವಸ್ತು ರಫ್ತು ನಿಷೇಧಕ್ಕೆ ಅಮೆರಿಕ ಕೊಟ್ಟ ಸಮರ್ಥನೆ ಇದು

ವಾಷಿಂಗ್ಟನ್, ಏಪ್ರಿಲ್ 24: ಅಮೆರಿಕದವರು ಮೊದಲು ಆಮೇಲೆ ಬೇರೆ ದೇಶದ ಬಗ್ಗೆ ಯೋಚನೆ ಮಾಡುವುದಾಗಿ ಅಮೆರಿಕ ಸರ್ಕಾರ ಹೇಳಿದೆ.

ಕೊರೊನಾ ಲಸಿಕೆ ಕಚ್ಚಾ ವಸ್ತುಗಳಿಗೆ ಸಂಬಂಧಿಸಿದಂತೆ ಕಚ್ಚಾವಸ್ತುಗಳ ರಫ್ತಿಗೆ ಭಾರತಕ್ಕೆ ಅಮೆರಿಕ ನಿಷೇಧ ಹೇರಿದೆ, ಇದನ್ನು ಅಮೆರಿಕ ಸರ್ಕಾರ ಸಮರ್ಥಿಸಿಕೊಂಡಿದೆ.

ಅಮೆರಿಕದ ಕಂಪನಿಗಳು ಕೋವಿಡ್‌-19 ಲಸಿಕೆ ಉತ್ಪಾದನೆಗೆ ಬೇಕಾಗುವ ಕಚ್ಚಾ ವಸ್ತುಗಳ ರಫ್ತು ಮಾಡದಂತೆ ಕಳೆದ ಫೆಬ್ರವರಿಯಲ್ಲಿ ಬೈಡನ್‌ ನಿಷೇಧಿಸಿದ್ದಾರೆ. ಪರಿಣಾಮ ಭಾರತದಲ್ಲಿನ ಲಸಿಕೆ ಉತ್ಪಾದಕ ಕಂಪನಿಗಳಿಗೆ ಭಾರಿ ಸಮಸ್ಯೆಯಾಗಿದೆ.

US Defends Restrictions On Export Of COVID-19 Vaccine Raw Materials Amid Indias Request To Lift Ban

ಅಮೆರಿಕನ್ನರಿಗೆ ಮೊದಲ ಆದ್ಯತೆ ನೀಡುವುದು ನಮ್ಮ ಕರ್ತವ್ಯ ಎಂದು ಅಮೆರಿಕ ಸರ್ಕಾರ ಹೇಳಿದೆ, ಆದರೆ ಈಗಾಗಲೇ ಕಚ್ಚಾ ವಸ್ತುಗಳ ಮೇಲಿನ ರಫ್ತು ನಿಷೇಧವನ್ನು ತೆರವುಗೊಳಿಸಲು ಭಾರತ ಮನವಿ ಮಾಡಿದೆ.

ಅಮೆರಿಕದಲ್ಲಿ ಕೂಡ ಕೊರೊನಾ ಸೋಂಕಿತರ ಸಂಖ್ಯೆ ನಿತ್ಯ ಹೆಚ್ಚಾಗುತ್ತಿದೆ, ಅಲ್ಲಿಯೂ ಲಸಿಕೆಗಳ ಅಗತ್ಯ ಹೆಚ್ಚಿದೆ. ಇತರ ರಾಷ್ಟ್ರಗಳಿಗೂ ಅಮೆರಿಕ ಸಹಕರಿಸಲಿದೆ. ಆದರೆ ಮೊದಲ ಆದ್ಯತೆ ಅಮೆರಿಕನ್ನರಿಗೆ ಸಿಗಲಿದೆ ಎಂದು ಸಮರ್ಥಿಸಿದ್ದಾರೆ.

ಪುಣೆಯ ಸೆರಂ ಇನ್‌ಸ್ಟಿಟ್ಯೂಟ್‌ ಸೇರಿದಂತೆ ಹಲವು ಸಂಸ್ಥೆಗಳು ಬೈಡನ್‌ ಸರ್ಕಾರಕ್ಕೆ ಒತ್ತಾಯಿಸಿವೆ. ಆದರೂ ಅಮೆರಿಕವು ಮೊದಲು ತನ್ನ ಜನತೆಯ ಆರೋಗ್ಯ ರಕ್ಷಣೆಗೆ ಬದ್ಧವಾಗಿದೆ.

Recommended Video

      KL Rahul ಮುಂಬೈ ವಿರುದ್ಧ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು ಇದೇ ಕಾರಣಕ್ಕೆ | Oneindia Kannada

      ಎರಡನೆಯದಾಗಿ ಜಗತ್ತಿನ ಬೇರಾವುದೇ ದೇಶಕ್ಕಿಂತ ಮಿಗಿಲಾಗಿ ಅಮೆರಿಕನ್ನರು ಕೊರೊನಾ ಬಲೆಗೆ ಸಿಲುಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+