• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಹಿಯೋದಲ್ಲಿ ಗುಂಡಿನ ದಾಳಿ, 24 ಗಂಟೆಯಲ್ಲಿ 2ನೇ ಶೂಟಿಂಗ್

|

ಒಹಿಯೋ, ಆಗಸ್ಟ್ 04: ಇಲ್ಲಿನ ಡೇಟೌನ್ ನಲ್ಲಿ ಭಾನುವಾರದಂದು ಅಪರಿಚಿತನೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಈ ದುರ್ಘಟನೆಯಲ್ಲಿ 9 ಮಂದಿ ಮೃತಪಟ್ಟಿದ್ದು, ಹಲವಾರು ಮಂದಿಗೆ ಗಾಯಗಳಾಗಿವೆ.

"ಒರೆಗಾನ್ ಡಿಸ್ಟ್ರಿಕ್ ನಲ್ಲಿ 1.22 AM ಅಲ್ಲಿನ ಕಾಲಮಾನಕ್ಕೆ ಗುಂಡಿನ ದಾಳಿ ಸಂಭವಿಸಿದೆ. 9 ಮಂದಿ ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ, ಗುಂಡಿನ ದಾಳಿ ಮಾಡಿದವರು ಸತ್ತಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.

ಅಮೆರಿಕದ ಎಲ್ಪಾಸೋದಲ್ಲಿ ಗುಂಡಿನ ದಾಳಿ, 21ಕ್ಕೂ ಅಧಿಕ ಮಂದಿ ಸಾವು ಅಮೆರಿಕದ ಎಲ್ಪಾಸೋದಲ್ಲಿ ಗುಂಡಿನ ದಾಳಿ, 21ಕ್ಕೂ ಅಧಿಕ ಮಂದಿ ಸಾವು

ಟೆಕ್ಸಾಸ್ ಪ್ರಾಂತ್ಯದ ಎಲ್ ಪಾಸೋದಲ್ಲಿರುವ ವಾಲ್ಮಾರ್ಟ್ ಮಳಿಗೆ ಬಳಿ ನಡೆದ ಶೂಟಿಂಗ್ ನಲ್ಲಿ 20ಕ್ಕೂ ಅಧಿಕ ಮಂದಿ ಮೃತಪಟ್ಟು, 26ಕ್ಕೂ ಮಂದಿ ಗಾಯಗೊಂಡಿದ್ದರು. ಈ ಘಟನೆ ಸಂಭವಿಸಿ 24 ಗಂಟೆಯೊಳಗೆ ಮತ್ತೊಂದು ಪ್ರಕರಣ ಎದುರಾಗಿದೆ.

ಟೆಕ್ಸಾಸ್ ಪ್ರಕರಣದಲ್ಲಿ ಬಂಧಿತನನ್ನು ಡಲ್ಲಾಸ್ ಮೂಲದ ಪ್ಯಾಟ್ರಿಕ್ ಕ್ರೂಸಿಯಸ್(21) ಎಂದು ಗುರುತಿಸಲಾಗಿದೆ. ಸಿಯಾಲೋ ವಿಸ್ತಾ ಮಾಲ್ ನಲ್ಲಿದ್ದ ವಾಲ್ಮಾರ್ಟ್ ಮಳಿಗೆ ಬಳಿ ಹೆಚ್ಚಿನ ಹಾನಿ ಸಂಭವಿಸಿದ್ದು, ಗಾಯಗೊಂಡಿರುವ 26 ಮಂದಿ ಪೈಕಿ ಅನೇಕರ ಸ್ಥಿತಿ ಗಂಭೀರವಾಗಿದೆ" ಎಂದು ಎಪಿ ವರದಿ ಮಾಡಿದೆ.

English summary
10 Dead, Gunman Killed In Ohio Shooting; Second Such Incident In 24 Hours
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X