ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಡನ್ ಕೊವಿಡ್ ಟಾಸ್ಕ್‌ಫೋರ್ಸ್‌ಗೆ ಭಾರತ ಮೂಲದ ಸೆಲೈನ್ ನೇಮಕ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 12: ಭಾರತ ಮೂಲದ ವೈದ್ಯೆ ಸೆಲೈನ್ ಗೌಂಡರ್ ಅವರನ್ನು ಅಮೆರಿಕದ ಕೊವಿಡ್ 19 ಟಾಸ್ಕ್‌ಫೋರ್ಸ್‌ನ ಸಲಹಾ ಸಮಿತಿಗೆ ನೇಮಿಸಲಾಗಿದೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಜೋ ಬಿಡೆನ್ ಜಯಗಳಿಸಿದ್ದು, ಭಾರತದ ಪಾಲಿಗೆ ಅದರಲ್ಲೂ ದಕ್ಷಿಣ ಭಾರತಕ್ಕೆ ಹಲವು ಸಂತಸಗಳನ್ನು ಹೊತ್ತು ತರಲಿರುವುದು ವಿಶೇಷ.

ರಾಜಕೀಯ ಜೀವನಕ್ಕೆ ನೆರವಾಗಲು ವೃತ್ತಿ ತ್ಯಜಿಸಿದ ಕಮಲಾ ಹ್ಯಾರಿಸ್ ಪತಿರಾಜಕೀಯ ಜೀವನಕ್ಕೆ ನೆರವಾಗಲು ವೃತ್ತಿ ತ್ಯಜಿಸಿದ ಕಮಲಾ ಹ್ಯಾರಿಸ್ ಪತಿ

ಸೆಲೈನ್ ಅವರ ತಂದೆ ರಾಜ ನಟರಾಜನ್ ಗೌಂಡರ್ ತಮಿಳುನಾಡಿನ ಮೊದಕುರಿಚಿ ಬಳಿಯ ಪೆರುಮಪಾಳಯಂದವರಾಗಿದ್ದಾರೆ. 1960ರಲ್ಲಿ ಕುಟುಂಬ ಅಮೆರಿಕಕ್ಕೆ ವಲಸೆ ಬಂದಿತ್ತು.

Dr Celine Gounder, Expert With Tamil Roots Part Of Joe Bidens Covid-19 Task Force

ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ತಮಿಳುನಾಡಿನ ಮೂಲದವರಾಗಿರುವ ಕಮಲಾ ಹ್ಯಾರಿಸ್ ಕುರಿತು ಸಂಭ್ರಮದಲ್ಲಿರುವಾಗಲೇಷ ಬೈಡನ್ ವ್ಯವಸ್ಥೆಯಲ್ಲಿ ಮತ್ತೋರ್ವ ಭಾರತೀಯ ಮೂಲದವರಿಗೆ ಅವಕಾಶ ದೊರೆತಿದೆ.

Recommended Video

ಅಬ್ಬಾ ಇನ್ನೂ ಕೆಲವೇ ದಿನ ಭಾರತಕ್ಕೆ ಕೊರೋನ ಲಸಿಕೆ ! | Sputnik v Covid-19 Vaccine | Oneindia Kannada

ಸಲೈನ್ ಅವರು ಅಮೆರಿಕದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಸಾಕಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಸಲೈನ್ ಅವರು ಇಂದಿಗೂ ತನ್ನ ಹಳ್ಳಿ ಜೊತೆ ಸಂಪರ್ಕ ಹೊಂದಿದ್ದು, ರಾಜ್ ಗೌಂಡರ್ ಪ್ರತಿಷ್ಠಾನ ಮೂಲಕ ಸ್ಥಳೀಯ ಸರ್ಕಾರಿ ಮಾಧ್ಯಮಿಕ ಶಾಲೆಗೆ ನೆರವು ನೀಡುತ್ತಿದ್ದಾರೆ.

English summary
President-elect Joe Biden's administration has yet another Tamil Nadu link. Dr Celine Gounder, an HIV/infectious diseases specialist who has been named to the coronavirus task force set up by Biden, traces her roots to a nondescript village in Erode district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X