ಡ್ರೈವರ್ ಇಲ್ಲದೆ 1 ತಾಸು ರಿವರ್ಸ್‌ನಲ್ಲಿ ಓಡಿದ ಕಾರು ಕಂಡು ಬೆಚ್ಚಿಬಿದ್ರು

ವಾಷಿಂಗ್ಟನ್, ನವೆಂಬರ್ 25: ಆಧುನಿಕ ಜಗತ್ತಿನ ಟ್ರಾಫಿಕ್‌ನಲ್ಲಿ ಮನುಷ್ಯರು ವಾಹನಗಳನ್ನು ಚಲಾಯಿಸುವುದೇ ಬಹಳ ಕಷ್ಟದ ಕೆಲಸ ಆದರೆ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ನಾಯಿಯೊಂದು ಸುಮಾರು ಒಂದು ಗಂಟೆಗಳ ಕಾಲ ಕಾರನ್ನು ಚಲಾಯಿಸಿ ಆಶ್ಚರ್ಯ ಮೂಡಿಸಿದೆ.

ನ್ಯೂಯಾರ್ಕ ನಗರದಲ್ಲಿ ಮನೆಯ ಕಾಂಪೌಂಡ್, ರಸ್ತೆ ಆಜುಬಾಜಿನಲ್ಲಿರುವ ಸ್ತುಗಳಿಗೆ ಹೊಡೆದುಕೊಂಡ ಕಾರು ಸಂಶಯಾಸ್ಪದವಾಗಿ ಹೋಗುತ್ತಿತ್ತು. ಈ ವಾಹನದಲ್ಲಿ ಯಾವುದೇ ಚಾಲಕರಿಲ್ಲ, ಅನುಮಾನಾಸ್ಪದವಾಗಿದೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.

ಪೊಲೀಸರು ಬಂದು ಈ ವಾಹನವನ್ನು ಪರಿಶೀಲಿಸಿದಾಗ ಮೊದಲು ಆಶ್ಚರ್ಯಗೊಂಡರು. ವಾಹನದಲ್ಲಿ ಚಾಲಕರೇ ಇಲ್ಲದೆ ಹೇಗೆ ಚಲಿಸುತ್ತಿದೆ ಎಂದು ಗೊಂದಲಕ್ಕೀಡಾದರು, ಆಗ ಲ್ಯಾಬರ್ಡರ್ ನಾಯಿ ಕಾಣಿಸಿಕೊಂಡಿತ್ತು.

Dog Drives Car In Newyork

ವಾಹನ ಮಾಲಿಕರು ಕೆಳಗಿಳಿದ ಸಂದರ್ಭದಲ್ಲಿ ಅಕಸ್ಮಾತಾಗಿ ವಾಹನದ ಗೇರನ್ನು ನಾಯಿ ಬದಲಾಯಿಸಿದೆ. ನೇರವಾದ ರಸ್ತೆಯಲ್ಲಿ ಅಕ್ಕಪಕ್ಕದ ಮನೆಯ ಕಾಂಪೌಂಡ್‌ಗಳಿಗೆ ಕುಟ್ಟಿಕೊಂಡು ಹೋಗಿದೆ. ಈ ಸಂದರ್ಭದಲ್ಲಿ ವಾಹನದಲ್ಲಿ ಯಾರೂ ಇಲ್ಲದನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ.

ಘಟನೆಯಲ್ಲಿ ನಾಯಿ ಅಥವಾ ಯಾವುದೇ ಸಾರ್ವಜನಿಕರಿಗೆ ಹಾನಿಯಾಗಿಲ್ಲ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದು, ನಾಯಿಯನ್ನು ಮಾಲೀಕರಿಗೆ ಹಿಂದಿರುಗಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+