ವಿಜಯಪುರದಲ್ಲಿ ಖೊಟಾ ನೋಟು ಮುದ್ರಣ, ಮೂವರ ಬಂಧನ

ವಿಜಯಪುರ, ಜನವರಿ 29: ನಗರದಲ್ಲಿ ಖೋಟಾ ನೋಟು ತಯಾರಿಸುತ್ತಿದ್ದ ಜಾಲವನ್ನು ಪೊಲೀಸರು ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ದರ್ಗಾ ಜೈಲು ರಸ್ತೆಯ ಮನೆಯೊಂದರಲ್ಲಿ ಖೊಟಾ ನೋಟು ತಯಾರಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 67200 ಮೌಲ್ಯದ ಖೋಟಾ ನೋಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಡಿಸಿಐಬಿ ಇನ್ಸ್‌ಪೆಕ್ಟರ್‌ ಚಂದ್ರಕಾಂತ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಆರೋಪಿಗಳು 200,500 ಮತ್ತು 2000 ಮುಖಬೆಲೆಯ ನೋಟುಗಳನ್ನು ಮಾರುತ್ತಿದ್ದರು ಎನ್ನಲಾಗಿದೆ.

Fake note

ಖೋಟಾ ನೋಟು ಮುದ್ರಣದಲ್ಲಿ ನಿರತರಾಗಿದ್ದ ಹಾಜಿಮಸ್ತಾನ ವಾಲೀಕಾರ್ (23), ಸಿರಾಜ್ ಮಳ್ಳಿ (27), ಮೆಹಬೂಬ್ ವಾಲೀಕಾರ್ (23) ಅವರುಗಳನ್ನು ಪೊಲೀಸರು ಬಂಧಿಸಿದ್ದು,ಅವರಿಂದ ಖೋಟಾ ನೋಟು ಮುದ್ರಿಸುವ 38 ಪೇಪರ್‌ಗಳು, ಎಪ್ಸಾನ್ ಕಂಪೆನಿಯ 2 ಪ್ರಿಂಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+