ಉಡುಪಿ: ಪ್ಲಿಫ್ ಕಾರ್ಟ್ ನಲ್ಲಿ ಆರ್ಡರ್ ಮಾಡಿದ್ದು ಕುಕ್ಕರ್, ಮನೆಗೆ ಬಂದಿದ್ದು ಇಟ್ಟಿಗೆ!
ಉಡುಪಿ, ನವೆಂಬರ್ 25: ಕೊರೊನಾ ಬಳಿಕವಂತೂ ಜನರು ಮನೆಯಲ್ಲೇ ಕೂತು ಮೊಬೈಲ್ ಮೂಲಕ ಆನ್ ಲೈನ್ ನಲ್ಲಿ ಆರ್ಡರ್ ಮಾಡುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ.
ಕೆಲವು ಜನರಂತೂ ಅಂಗಡಿ-ಮುಂಗಟ್ಟುಗಳ ಕಡೆಗೆ ಮುಖ ಮಾಡುವುದನ್ನೇ ಮರೆತುಬಿಟ್ಟಿದ್ದಾರೆ. ಆದರೆ ಕೆಲವೊಮ್ಮೆ ಈ ಆನ್ಲೈನ್ ಆರ್ಡರ್ ಮೂಲಕ ಮೋಸ ಕೂಡ ಹೋಗುತ್ತಾರೆ ಅನ್ನುವುದಕ್ಕೆ ಮಣಿಪಾಲ ಮಹಿಳೆಯೊಬ್ಬರಿಗೆ ಆದ ವಂಚನೆಯೇ ಸಾಕ್ಷಿ.
ಆನ್ಲೈನ್ ಕಂಪನಿಗಳ ಮೂಲಕ ಜನ ಹೆಚ್ಚು ಹೆಚ್ಚು ವಸ್ತುಗಳನ್ನು ಖರೀದಿಸುತ್ತಿದ್ದರೂ, ಮೋಸ ಹೋಗುವ ಬಗೆ ಮಾತ್ರ ಇನ್ನೂ ಪೂರ್ತಿಯಾಗಿ ನಿಂತಿಲ್ಲ. ಮಣಿಪಾಲದ ಸುಲೋಚನಾ ಎಂಬ ಮಹಿಳೆ ಪ್ಲಿಫ್ ಕಾರ್ಟ್ ನಲ್ಲಿ ಕುಕ್ಕರ್ ಆರ್ಡರ್ ಮಾಡಿದ್ದಾರೆ, ಅವರಿಗೆ ಆನ್ ಲೈನ್ ನಲ್ಲಿ ಇಟ್ಟಿಗೆ ಪಾರ್ಸೆಲ್ ಬಂದು, ಮೋಸ ಹೋದ ಮಹಿಳೆ ದಿಕ್ಕು ತೋಚದಂತಾದ ಘಟನೆ ಮಣಿಪಾಲದಲ್ಲಿ ನಡೆದಿದೆ.

ಈ ಮಹಿಳೆ ಮೂರು ಸಾವಿರ ರೂಪಾಯಿ ಕೊಟ್ಟು ಕುಕ್ಕರ್ ಖರೀದಿ ಮಾಡಿದ್ದರು. ಆದರೆ ಪಾರ್ಸೆಲ್ ತೆರೆದು ನೋಡುವಾಗ ಅಲ್ಲಿ ಕುಕ್ಕರ್ ಬದಲು ಇಟ್ಟಿಗೆ ಇತ್ತು. ಇದರಿಂದ ದಿಗಿಲುಗೊಂಡ ಸುಲೋಚನಾ ಪ್ಲಿಫ್ ಕಾರ್ಟ್ ಕಂಪನಿ ಮೇಲೆ ಕಂಪ್ಲೇಂಟ್ ಮಾಡಿದ್ದಾರೆ.
ಈ ಮಹಿಳೆಗೆ ಪ್ಲಿಫ್ ಕಾರ್ಟ್ ಕಂಪನಿಯಿಂದ ಮೋಸ ಆಗಿದೆಯಾ ಅಥವಾ ಕೋರಿಯರ್ ಹುಡುಗರ ಕಡೆಯಿಂದ ಏನಾದರೂ ಮೋಸ ನಡೆದಿದೆಯಾ ಎಂಬ ಕುರಿತು ಇನ್ನಷ್ಟೇ ಗೊತ್ತಾಗಬೇಕಿದೆ.
Recommended Video
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications