ಉಡುಪಿಯಲ್ಲಿ ಕೊರೊನಾ ಗೆದ್ದು ಮನೆಗೆ ಹೊರಟ 18 ಪುಟಾಣಿಗಳು

ಉಡುಪಿ, ಮೇ 30: ಉಡುಪಿ ಜಿಲ್ಲೆಯಲ್ಲಿ ಈವರೆಗೆ 34 ಮಕ್ಕಳಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಇವರಲ್ಲಿ ಬಹುತೇಕ ಮಕ್ಕಳು ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ತಮ್ಮ ಹೆತ್ತವರ ಜೊತೆ ಬಂದವರಾಗಿದ್ದರು.

ಅದೃಷ್ಟವಶಾತ್ ಇವರಲ್ಲಿ ಹದಿನೆಂಟು ಮಕ್ಕಳು ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಂದು ಉಡುಪಿಯ ಟಿ.ಎ ಪೈ ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾದ ಈ ಪುಟಾಣಿ ಮಕ್ಕಳನ್ನು ಬಿಡುಗಡೆ ಮಾಡಲಾಯಿತು.

18 Children Recovered From Coronavirus And Discharged Today In Udupi

ಇಂದು ಇವರನ್ನೆಲ್ಲ ಬೀಳ್ಕೊಡುವ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಮ್ಮಿಕೊಂಡಿತ್ತು. ಜಿಲ್ಲೆಯಲ್ಲಿ ಇಂದು ಆಸ್ಪತ್ರೆಯಿಂದ 45 ಜನ ಬಿಡುಗಡೆಯಾಗಿದ್ದು, ಇವರಲ್ಲಿ 18 ಮಕ್ಕಳೂ ಸೇರಿದ್ದರು. ಬಿಡುಗಡೆಗೊಂಡ ಈ ಮಕ್ಕಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಉಡುಗೊರೆ, ಚಾಕೊಲೇಟ್ ಕೊಟ್ಟು ಆತ್ಮೀಯವಾಗಿ ಮಾತನಾಡಿಸಿ ಬೀಳ್ಕೊಡುಗೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+